Tv News in kannada
-
LG Suitcase TV: ಎಲ್ಜಿಯಿಂದ ವಿಶೇಷ ಸೂಟ್ಕೇಸ್ ಟಿವಿ ಲಾಂಚ್, ಎಲ್ಲಿಗೆ ಬೇಕಾದ್ರೂ ಕೊಂಡೊಯ್ಯಬಹುದು!
ಸ್ಮಾರ್ಟ್ಟಿವಿಗಳಲ್ಲಿ (Smart TV) ವಿವಿಧ ಶೈಲಿಯ ಹಾಗೂ ವಿವಿಧ ಫೀಚರ್ಸ್ ಆಯ್ಕೆ ಇರುವ ಡಿವೈಸ್ಗಳು ಲಭ್ಯ ಇದ್ದು, ಈ ನಡುವೆ ವಿಶೇಷವಾದ ಸ್ಮಾರ್ಟ್ಟಿವಿಯನ್ನು ಪ್ರಮುಖ ಸ್ಮಾರ್ಟ್...
August 17, 2023 | News -
ಮೆಸ್ಸಿ ಜಾದೂ... ಕಡಿಮೆ ಅವಧಿಯಲ್ಲೇ ಚಂದಾದಾರರ ಸಂಖ್ಯೆ ದುಪ್ಪಟ್ಟು ಮಾಡಿಕೊಂಡ ಆಪಲ್!
ಕ್ರೀಡಾ ಪ್ರೇಮಿಗಳಿಗೆ ಲಿಯೋ ಮೆಸ್ಸಿ (Lionel Messi) ಅಂದ್ರೆ ಹುಚ್ಚು ಅಭಿಮಾನ. ಇವರ ಆಟಕ್ಕೆ ಮನಸೋಲದ ಮನಸ್ಸುಗಳೇ ಇಲ್ಲ. ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ವೃತ್ತಿಪರ ಫುಟ್ಬಾ...
August 11, 2023 | News -
ಗ್ರಾಹಕರಿಗೆ ಸಿಹಿಸುದ್ದಿ: ಉಚಿತವಾಗಿ ಸಿಗಲಿದೆ ಈ ದುಬಾರಿ ಬೆಲೆಯ ಸ್ಯಾಮ್ಸಂಗ್ ಫೋನ್
ಸ್ಯಾಮ್ಸಂಗ್ ಟಿವಿ ಖರೀದಿಸಬೇಕು ಅಂದುಕೊಂಡಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಅದೇನಂತೀರಾ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕ...
August 10, 2023 | News -
Xiaomi TV X ಸರಣಿ ಸ್ಮಾರ್ಟ್ಟಿವಿ ಅನಾವರಣ...ಪ್ಯಾಚ್ವಾಲ್+ ಸೌಲಭ್ಯ, ಬೆಲೆ ಎಷ್ಟು!?
ಶಿಯೋಮಿ ಇಂದು ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್ ಸೇರಿದಂತೆ ವಿವಿಧ ಹೊಸ ಸ್ಮಾರ್ಟ್ ಡಿವೈಸ್ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಸ್ಮಾರ್ಟ್ಟಿವಿಗಳು ಸಹ ಪ್ರಮುಖ...
August 1, 2023 | News -
ಟಿವಿ, ಎಸಿ, ಮ್ಯೂಸಿಕ್ ಸಿಸ್ಟಂನ ರಿಮೋಟ್ ಹಾಳಾಗಿವೆಯಾ? ಚಿಂತೆ ಬೇಡ ಸುಲಭವಾಗಿ ನೀವೇ ರಿಪೇರಿ ಮಾಡಿಕೊಳ್ಳಿ
ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದ್ದಂತೆ ಹೊಸ ಹೊಸ ಡಿವೈಸ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಈ ಹಿಂದೆ ಕೆಲವು ಡಿವೈಸ್ಗಳಿಗೆ ಮಾತ್ರ ಇದ್ದ ರಿಮೋಟ್&zw...
July 22, 2023 | How to -
Kannada AI anchor: ಕರ್ನಾಟಕಕ್ಕೂ ಎಂಟ್ರಿ ಕೊಟ್ರು ಎಐ ಆಂಕರ್ಗಳು: ಕನ್ನಡತಿ 'ಸೌಂದರ್ಯ'ಳ ಬಗ್ಗೆ ತಿಳಿಯಿರಿ!
ಎಐ ಆಧಾರಿತ ಸ್ಮಾರ್ಟ್ ಡಿವೈಸ್ಗಳ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದು ಒಂದು ಕಡೆ ವರದಾನವಾದರೆ ಮತ್ತೊಂದೆಡೆ ಮಾನವ ಕೆಲಸಗಳನ್ನೂ ಸಹ ಕಿತ್ತುಕೊಳ್ಳುತ್ತಿದೆ ಎನ್ನುವ ಆರ...
July 14, 2023 | News -
ಭಾರತದಲ್ಲಿ ತೋಶಿಬಾ ಮಿನಿ 4K ಸ್ಮಾರ್ಟ್ಟಿವಿ ಲಾಂಚ್!..ಬೆಲೆ ಕೇಳಿದ್ರೆ, OMG ಅಂತೀರಾ!
ಟೆಕ್ ವಲಯದಲ್ಲಿ ತೋಶಿಬಾ ಸಂಸ್ಥೆಯು ತನ್ನದೇ ಸ್ಥಾನ ಉಳಿಸಿಕೊಂಡು ಮುನ್ನಡೆದಿದೆ. ಇದೀಗ ತೋಶಿಬಾ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಮಿನಿ LED ಸ್ಮಾರ್ಟ್ ಟಿವಿ ಅನ್ನು ಬಿಡುಗಡೆ ಮ...
July 13, 2023 | News -
AI Anchor: ಈಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್, ಹೆಸರು ಲಿಸಾ!
ಭಾರತದಲ್ಲಿ ಎಐ ಅಭಿವೃದ್ಧಿ ತೀವ್ರಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಜಗತ್ತೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಈ ನಡುವೆ ಭಾರತದಲ್ಲಿ ತನ್ನದೇ ಆದ ರೀತಿಯಲ್ಲಿ ಹಲವಾರು ಮೈಲಿ...
July 10, 2023 | News -
D2Hನಿಂದ ಹೊಸ ಸೆಟ್ಟಾಪ್ ಬಾಕ್ಸ್ ಪರಿಚಯ!..ಬೆಲೆ 2199ರೂ.!
ದೇಶದ ಪ್ರಮುಖ DTH (ಡೈರೆಕ್ಟ್-ಟು-ಹೋಮ್) ಸೇವಾ ಪೂರೈಕೆದಾರರಲ್ಲಿ ಡಿ2ಎಚ್ (d2h) ಸಹ ಒಂದಾಗಿದೆ. ಈ ಸಂಸ್ಥೆಯು ದೇಶದ ಪ್ರತಿಯೊಂದು ಭಾಗದಲ್ಲೂ ತನ್ನ ನೆಟ್ವರ್ಕ್ ಹೊಂದಿದೆ. ಈಗಾಗಲೇ ಹಲ...
July 7, 2023 | News -
ನಿಮ್ಮ ಸ್ಮಾರ್ಟ್ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸುವುದು ಹೇಗೆ? ಈ ಟ್ರಿಕ್ಸ್ ಫಾಲೋ ಮಾಡಿ!
ಮನೆಯಲ್ಲಿ ಟಿವಿ ನೋಡುವಾಗ ರಿಮೋಟ್ ಸಿಗದೆ ಹೋದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಅದರಲ್ಲೂ ಚಾನಲ್ ಚೇಂಜ್ ಮಾಡಬೇಕು ಅಂದುಕೊಂಡಾಗ ರಿಮೋಟ್ ಸಿಗದಿದ್ದರೆ ಸಿಕ್ಕಿದ್ದನ್ನೆಲ್...
June 26, 2023 | News -
Amazon Fab TV Fest Sale: ಸ್ಮಾರ್ಟ್ಟಿವಿಗಳನ್ನು ದೊಡ್ಡ ಡಿಸ್ಕೌಂಟ್ನಲ್ಲಿ ಖರೀದಿಸಲು ಇದು ಸೂಕ್ತ ಸಮಯ!
ಅಮೆಜಾನ್ ಆಗಾಗ್ಗೆ ಪ್ರತ್ಯೇಕ ಸ್ಮಾರ್ಟ್ಡಿವೈಸ್ಗಳ ಮೇಲೆ ಭಾರೀ ಆಫರ್ ಘೋಷಣೆ ಮಾಡುತ್ತಾ ಬರುತ್ತದೆ. ಅದರಲ್ಲಿ ಸ್ಮಾರ್ಟ್ಫೋನ್, ಸ್ಮಾರ್ಟ್ ಸ್ಪೀಕರ್, ಇಯರ್ಬಡ...
June 23, 2023 | Deal of the day -
ಥಾಮ್ಸನ್ R9 ಟಿವಿಗೆ 46% ರಿಯಾಯಿತಿ; ತಡಮಾಡಬೇಡಿ!
ಸುಧಾರಿತ ಟೆಕ್ನಾಲಜಿ ಇರುವ ಹಲವಾರು ಸ್ಮಾರ್ಟ್ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ನಿರ್ಮಾಣ ಮಾಡಿವೆ. ಈ ಸ್ಮಾರ್ಟ್ಟಿವಿಗಳು ಇಂದು ಕೇವಲ ಟಿವಿಗಳಾಗದೆ ಮಾನಿಟರ್&z...
April 23, 2023 | News