Twitter News in kannada
-
app: 2023 ರಲ್ಲಿ ಅತೀ ಹೆಚ್ಚು ಡಿಲೀಟ್ ಮಾಡಲಾದ ಆಪ್ ಇದು! ಇದರ ಮೇಲೇಕೆ ಜನರಿಗೆ ಅಷ್ಟು ಕೋಪ..?
ಸ್ಮಾರ್ಟ್ಫೋನ್ (Smartphone) ಹೊಂದಿರುವ ಯಾರೇ ಆದರೂ ಅವರಿಗೆ ಅಗತ್ಯ ಎನಿಸುವ ಹತ್ತಾರು ಆಪ್ಗಳನ್ನು (app) ಬಳಕೆ ಮಾಡುವುದು ಸಾಮಾನ್ಯ. ಈ ಮೂಲಕ ಮಾಹಿತಿ ಹಾಗೂ ಮನರಂಜನೆಯನ್ನು ಸುಲಭವಾಗಿ...
December 24, 2023 | News -
ಎಕ್ಸ್ನಲ್ಲಿ ಎರಡು ಹೊಸ ಚಂದಾದಾರಿಕೆ ಪ್ಲ್ಯಾನ್ ಪ್ರಾರಂಭ: ಬೆಲೆ 244ರೂ.ಗಳಿಂದ ಆರಂಭ
ಎಲಾನ್ ಮಸ್ಕ್ ಅವರು ಎಕ್ಸ್ನಲ್ಲಿ(X) ನಿರಂತರವಾಗಿ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಈ ನಡುವೆ ಹೊಸದೊಂದು ನ್ಯೂಸ್ ನೀಡಿದ್ದಾರೆ. ಅಂದರೆ ಹೊಸ ಅಗ್ಗದ ಚಂದಾದಾ...
October 29, 2023 | News -
ನಾನು ತೃತೀಯ ಲಿಂಗಿ, ತಂದೆಗೆ ಹೇಳಬೇಡ... ಮಸ್ಕ್ ಬಳಿ ಕೋಟಿ ಕೋಟಿ ಇದ್ರೆ ಏನಂತೆ?
ಎಲಾನ್ ಮಸ್ಕ್ (Elon Musk) ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ಟೆಕ್ನಾಲಜಿ (Technology) ವಲಯದಲ್ಲಿನ ಹೊಸ ಅನ್ವೇಷಕ ಎಂದು. ಜೊತೆಗೆ ಮಸ್ಕ್ ಕೂಡ ಇದನ್ನು ಅಕ್ಷರಶಃ ನಿಜ ಮಾಡುತ್ತಾ ಬರುತ...
September 2, 2023 | News -
ಟ್ವಿಟ್ಟರ್ನ ಹೊಸ ಲೋಗೋ 'X' ನಿಜಕ್ಕೂ ಯಾರಿಗೆ ಸೇರಿದ್ದು?, ಮಸ್ಕ್ ಮಾಡಿದ್ರಾ ಕಳ್ಳತನ!?
ಟ್ವಿಟ್ಟರ್ ಮೂಲಕ ಎಲಾನ್ ಮಸ್ಕ್ ಅವರು ಲಾಭ ಗಳಿಸುತ್ತಾರೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ, ಅವರ ದಿಢೀರ್ ನಿರ್ಧಾರಗಳು ಮಾತ್ರ ಜಗತ್ತಿನ ಎಲ್ಲಾ ಕಡೆ ಸದ್ದು ಮಾಡುತ್ತಲೇ ಇ...
July 28, 2023 | News -
ಟ್ವಿಟರ್ನಲ್ಲಿ 'X' ವೀಡಿಯೊ ಟ್ರೆಂಡ್! ಟ್ವಿಟರ್ನ ನೀಲಿ ಹಕ್ಕಿ ಹೋಗಿ X ಬಂದಿದ್ದು ಯಾಕೆ?
ಟೆಸ್ಲಾ ಕಂಪೆನಿಯ ಸಂಸ್ಥಾಪಕ ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಟ್ವಿಟರ್ನಲ್ಲಿ ಒಂದಿಲ್ಲೊಂದು ಬದಲಾವಣೆ ನಡೆಯುತ್ತಲೇ ಇದೆ. ಇದೀಗ ಟ್ವಿಟರ್ ಬಳಕೆದಾರರು ಊಹೆ ...
July 24, 2023 | News -
ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್ ನೀಡಲು ಮುಂದಾದ ಟ್ವಿಟ್ಟರ್! ಏನದು?
ಟ್ವಿಟ್ಟರ್ (Twitter) ಪ್ಲಾಟ್ಫಾರ್ಮ್ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ಯಾಕೆಂದರೆ ಮಸ್ಕ್ ಅವರು ಕೆಲವು ಹೊಸ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದರೆ ಇನ್ನೂ ಕ...
July 21, 2023 | News -
Twitter ಬಳಕೆದಾರರಿಗೆ ಗುಡ್ ನ್ಯೂಸ್: 5 ಲಕ್ಷಕ್ಕೂ ಹೆಚ್ಚಿನ ಹಣ ಗಳಿಸಿದ ಅನೇಕ ಬಳಕೆದಾರರು, ಹೇಗೆ?
ಟ್ವಿಟ್ಟರ್ (Twitter) ಈವರೆಗೂ ಕೆಲವು ಬಳಕೆದಾರರಿಗೆ ಬೇಸರದ ಸುದ್ದಿಯನ್ನೇ ನೀಡುತ್ತಿತ್ತು. ಆದರೆ, ಇದೀಗ ಟ್ವಿಟ್ಟರ್ ಬಳಕೆದಾರರು ಕುಣಿದು ಕುಪ್ಪಳಿಸುವ ಸುದ್ದಿ ನೀಡಿದೆ. ಟ್ವಿಟ್ಟ...
July 14, 2023 | News -
ಟ್ವಿಟ್ಟರ್ಗೆ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಡ್ತು ಥ್ರೆಡ್ಸ್: ಇನ್ಮುಂದೆ ಟ್ವಿಟ್ಟರ್ ಗತಿ ಏನು?
ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರಿಗೆ ಬಹಳ ಅತ್ಯಗತ್ಯ. ಈ ಕಾರಣದಿಂದಾಗಿಯೇ ಸಮಾಜದಲ್ಲಿ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನೂ ಅನೇಕ ಪ್ಲಾಟ್&zwnj...
July 6, 2023 | News -
ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಬಿಗ್ ಶಾಕ್; ಇನ್ಮುಂದೆ ಟ್ವಿಟ್ಟರ್ನಲ್ಲಿ ಸಿನಿಮಾ ನೋಡಬಹುದು!?
ಟೆಕ್ ವಲಯದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಪ್ಲಾಟ್ಫಾರ್ಮ್ ಎಂದರೆ ಅದು ಟ್ವಿಟ್ಟರ್. ಇದನ್ನು ಮಸ್ಕ್ ಅವರು ಖರೀದಿ ಮಾಡಿದ ನಂತರ ಒಂದಲ್ಲಾ ಒಂದು ಬದಲಾವಣೆ...
July 3, 2023 | News -
Twitter ಖಾತೆ ಇಲ್ಲವೇ? ಹಾಗಿದ್ರೆ ಇನ್ಮುಂದೆ ನೆಚ್ಚಿನ ಸೆಲೆಬ್ರಿಟಿಗಳ ಟ್ವೀಟ್ ವೀಕ್ಷಣೆ ಅಸಾಧ್ಯ!
ಟ್ವಿಟ್ಟರ್ (Twitter) ಪಂಚದಾದ್ಯಂತ ಜರುಗುವ ಆಗು-ಹೋಗುಗಳ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಎಲಾನ್ ಮಸ್ಕ್ ಅವರು ಇದನ್ನು ಖ...
July 1, 2023 | News -
ಟ್ವಿಟರ್ಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಹೈಕೋರ್ಟ್!. 50ಲಕ್ಷ ರೂ. ದಂಡ ವಿಧಿಸಿದ್ದು ಯಾಕೆ?
ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಟ್ವಿಟರ್ಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಅಷ್ಟೇ ಅಲ್ಲ ಸರ್ಕಾರದ ಆದೇಶವನ್ನು ಅನುಸರಿಸುವುದಕ್ಕೆ ವಿಳಂಬವಾಗ...
June 30, 2023 | News -
ಟ್ವಿಟ್ಟರ್ನಲ್ಲಿ ಬಳಕೆದಾರರಿಗೆ ಹೊಸ ಸೌಲಭ್ಯ; ಇನ್ಮುಂದೆ ಅಕ್ಷರಗಳ ಮಿತಿ 25,000 ಕ್ಕೆ!
ಟ್ವಿಟ್ಟರ್ನಲ್ಲಿ ಹೊಸ ಹೊಸ ಬದಲಾವಣೆಗಳು ವರದಿ ಆಗುತ್ತಲೇ ಇದ್ದು, ಈ ಮೂಲಕ ಬಳಕೆದಾರರಿಗೆ ಈ ಪ್ಲಾಟ್ಫಾರ್ಮ್ನಲ್ಲಿ ಭಿನ್ನ ಅನುಭವ ಸಿಗುತ್ತಿದೆ. ಈ ನಡುವೆ ಟ್ವಿಟ್ಟರ್ನಲ್...
June 28, 2023 | News