Uber News in kannada
-
ಗೂಗಲ್ ಮ್ಯಾಪ್ನಲ್ಲಿ ಇನ್ಮುಂದೆ ಊಬರ್ ಬುಕ್ ಮಾಡಲು ಸಾಧ್ಯವಿಲ್ಲ...!
ಗೂಗಲ್ ಮ್ಯಾಪ್ ಓಪನ್ ಮಾಡಿದ್ರೆ ಸಾಕಿತ್ತು, ಆರಾಮಾಗಿ ಕ್ಯಾಬ್ ಬುಕ್ ಮಾಡಿ ಬಿಡಬಹುದಿತ್ತು, ಅದಕ್ಕಾಗಿ ಒಂದು ಹೊಸ ಆಪ್ ನ್ನು ಡೌನ್ ಲೋಡ್ ಮಾಡುವ ಅಗತ್ಯವೇ ಇರಲಿಲ್ಲ, ಆದರೆ ಇನ್ನು ಮುಂ...
June 21, 2018 | News -
ಊಬರ್ ಬಿಡುಗಡೆ ಮಾಡಿರುವ ‘ಸ್ಕೈಪೋರ್ಟ್’ ಪರಿಕಲ್ಪನೆಯೇ ಹೊಸ ಅದ್ಬುತ!!
2020ರ ವೇಳೆಗೆ ಪ್ರಖ್ಯಾತ ಆಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಊಬರ್ ಏರ್ಟ್ಯಾಕ್ಸಿಯನ್ನು ತರಲಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ನಿಮಗೆಲ್ಲಾ ಗೊತ್ತಿರಬಹುದು. ಎಲ್ಲರೂ ಉಬರ್ ಸಂ...
May 25, 2018 | News -
ಸ್ಮಾರ್ಟ್ಫೋನ್ ಇಲ್ಲದೇ ಒಲಾ & ಉಬರ್ ಬುಕ್ ಮಾಡುವುದು ಹೇಗೆ..?
ದೇಶದ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ ಮತ್ತು ಉಬರ್ ಕಂಪನಿಗಳು ಅತೀ ಹೆಚ್ಚಿನ ಬಳಕೆದಾರನ್ನು ಹೊಂದಿವೆ. ಅಲ್ಲದೇ ಉತ್ತಮ ಸೇವೆಯನ್ನು ನೀ...
April 19, 2018 | How to -
ಚಾಲಕರಿಗೆಂದೇ ಹೊಸತೊಂದು ಆಪ್ ಲಾಂಚ್ ಮಾಡಿದ ಊಬರ್
ಚಾಲಕರಿಗೆ ಪ್ರಯಾಣವನ್ನು ಸರಳವಾಗಿಸಲು ರೈಡ್-ಶೇರಿಂಗ್ ಆಪ್ ಆದ ಊಬರ್ ಏಪ್ರಿಲ್ 11ರಂದು ಹೊಸತೊಂದು ಡ್ರೈವರ್ ಆಪ್ ಅನ್ನು ಲಾಂಚ್ ಮಾಡಿದೆ. ಈ ಹೊಸ ಆಪ್ ಹೆಚ್ಚು ಸರಳ ಮತ್ತು ಖಾಸಗಿ ಅನುಭ...
April 16, 2018 | Apps -
ಕ್ಯಾಬಿನಲ್ಲಿ ಪ್ರಯಾಣಿಸಬೇಕಾದರೆ ಈ ತಪ್ಪು ಮಾಡಬೇಡಿ: ತಪ್ಪಿನ ಪ್ರಯಾಣಕ್ಕೆ ರೂ.1.06 ಲಕ್ಷ ಬಿಲ್ ನೀಡಿದ ಉಬರ್..!
ಇಷ್ಟು ದಿನ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಪೊಲೀಸರಿಗೆ ದಂಡ ಪಾವತಿಸಿದವರನ್ನು ನೀವು ಕಂಡಿರಬಹುದು. ಆದರೆ ಇಲ್ಲೊಬ್ಬ ಎಣ್ಣೆ ಏಟಿನಲ್ಲಿ ಕ್ಯಾಬ್ ಬುಕ್ ಮಾಡಿ ಬರೊಬ್ಬರಿ ಲಕ್ಷ ರೂ.ಗಳನ...
March 6, 2018 | News -
ಒಲಾ ಆಟೋ ಗಿಂತ ಕಡಿಮೆ ಬೆಲೆಗೆ ಆಟೋ..! 4KMಗೆ ರೂ.25 ಮಾತ್ರ..!
ರಾಜಧಾನಿ ಬೆಂಗಳೂರು ಬ್ರಾಂಡ್ ಬೆಂಗಳೂರು ಎಂಬ ಖ್ಯಾತಿಯನ್ನು ಪಡೆದುಕೊಂಡು ಕೆಲವೇ ದಿನಗಳಾಗಿದ್ದು, ಇದರ ಹಿಂದೆಯೇ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು, ...
January 19, 2018 | Apps -
ಬೆಂಗಳೂರಿನಲ್ಲಿ ನೂತನ 'ಕ್ಯಾಬ್' ಪ್ರಯಾಣದರ ನಿಗದಿ!..ಕಾರು ಹತ್ತುವ ಮೊದಲು ಇಲ್ಲಿ ನೋಡಿ!!
ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ ಕನಿಷ್ಠ ದರ 44 ರುಪಾಯಿ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 80 ರುಪಾಯಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ...
January 13, 2018 | News -
ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?
ಸಮಯ ಆಧಾರಿತ ಟ್ಯಾಕ್ಸಿ ದರಗಳನ್ನು ಏರಿಸುತ್ತಿದ್ದ ಆಪ್ ಆಧಾರಿತ ಸೇವಾ ಕಂಪೆನಿಗಳಿಗೆ ಸರ್ಕಾರ ಶಾಕ್ ನೀಡಿದೆ.! ನಗರದಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿ...
January 9, 2018 | News -
ಬೆಂಗಳೂರಲ್ಲಿ ಒಲಾ ಆಟೋಗೆ ಮೂಗುದಾರ: ಬರುತ್ತಿದೆ ಊಬರ್ ಆಟೋ...!
ಭಾರತದಲ್ಲಿ ಉಬರ್ ಭದ್ರವಾಗಿ ತಳವೂರಲು ಮುಂದಾಗಿದ್ದು, ಇದೇ ಹಿನ್ನಲೆಯಲ್ಲಿ ಈ ಹಿಂದೆ ಅರಂಭಿಸಿ ಕೈ ಸುಟ್ಟುಕೊಂಡಿದ್ದ ಸೇವೆಯನ್ನು ಮತ್ತೊಮ್ಮೆ ಆರಂಭಿಸಲು ಮುಂದಾಗಿದೆ. ಈಗಾಗಲೇ ಬೆಂ...
January 8, 2018 | News -
ನ್ಯೂಯಿರ್ ಸೆಲೆಬ್ರೆಷನ್ ಕೈಕೊಟ್ಟ ಓಲಾ-ಉಬರ್: ಫೊಲೀಸರು ಮಾಡಿದ್ದೇನು..?
ಬೆಂಗಳೂರಿನಲ್ಲಿ ಪ್ರಮುಖ ಸ್ಥಳಗಳಲ್ಲಿ ನ್ಯೂಯಿರ್ ರಾತ್ರಿ ಸೆಲೆಬ್ರೆಷನ್ನಲ್ಲಿ ಪಾರ್ಟಿ ಮುಗಿಸಿ ನಡುರಾತ್ರಿಯಲ್ಲಿ ಮನೆಗಳಿಗೆ ಹಿಂತಿರುಗಲು ಕ್ಯಾಬ್ ಬುಕ್ ಮಾಡಲು ಹೊದವರಿಗೆ ...
January 1, 2018 | News -
ಆಪ್ನಲ್ಲಿ ಕ್ಯಾಬ್ ಬುಕ್ ಮಾಡ್ತೀರಾ?..ಅವುಗಳ ಹೊಸ ಮೋಸ ಬಿಚ್ಚಿಟ್ಟಿದ್ದಾರೆ ನೋಡಿ!!
ನೀವು ಓಲಾ, ಉಬರ್ನಂತಹ ಆಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳಲ್ಲಿ ಹೆಚ್ಚು ಭಾರಿ ಕ್ಯಾಬ್ ಬಳಕೆ ಮಾಡಿದ್ದರೆ ನಿಮಗೆ ಪ್ರತಿಸಾರಿಯೂ ಟ್ಯಾಕ್ಸಿ ದರಗಳಲ್ಲಿ ಭಾರಿ ಬದಲಾವಣೆ ಕಾ...
December 28, 2017 | Miscellaneous -
ಇನ್ಮುಂದೆ ಕಂಪ್ಯೂಟರ್ ಮೂಲಕವೂ 'ಉಬರ್' ಕ್ಯಾಬ್ ಬುಕ್ ಮಾಡಬಹುದು!!..ಹೇಗೆ?
ವಿಶ್ವದ ದೈತ್ಯ ಆಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಉಬರ್ ಇದೀಗ ವೆಬ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.! ಹಾಗಾಗಿ ಇನ್ಮುಂದೆ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರವಲ್ಲದೆ ಲ್ಯಾಪ್&zw...
December 5, 2017 | Apps