Update News in Kannada
-
ಆನ್ಲೈನ್ನಲ್ಲಿ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಗುರುತಿಸಲು ಹೀಗೆ ಮಾಡಿ!
ನಿಮಗಾಗಿ ಅಥವಾ ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಆಧಾರ್ಗೆ ಮಾಡಿಸಲು ಬಯಸಿದರೆ ಸನಿಹದ ಆಧಾರ್ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕಿದೆ. ಹೊಸ ಮೊಬೈಲ್ ಸಂಖ್ಯೆ ಅಥವಾ ವಿಳಾಸ...
April 12, 2021 | How to -
ಆಂಡ್ರಾಯ್ಡ್ 12 ಓಎಸ್ನಲ್ಲಿ ಬರಲಿವೆ ನಿಮಗೆ ಅಚ್ಚರಿ ಅನಿಸುವ ಫೀಚರ್ಸ್ಗಳು!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಅಂಡ್ರಾಯ್ಡ್ 12 ಆವೃತ್ತಿಯನ್ನು ಈ ವರ್ಷ ಅನಾವರಣ ಮಾಡಲಿದ್ದು, ಕಂಪನಿಯು ಸಕಲ ತಯಾರಿ ನಡೆಸಿದೆ. ಆಂಡ್ರಾಯ್ಡ್ 12 ಓಎಸ್ ಪ್ರಸ...
February 20, 2021 | News -
ಬಳಕೆದಾರರ ವಲಸೆ ತಡೆಯಲು ವಾಟ್ಸಾಪ್ನಿಂದ ಹೊಸ ಪ್ಲ್ಯಾನ್!
ಕಳೆದ ಕೆಲ ದಿನಗಳಿಂದ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನಿಯಮದ ಕಾರಣದಿಂದಾಗಿ ಹೆಚ್ಚು ಚರ್ಚೆಯಲ್ಲಿದೆ. ವಾಟ್ಸಾಪ್ನ ಈ ಎಡವಟ್ಟಿನಿಂದ ಹೆಚ್ಚಿನ ಬಳಕೆದಾರರು ಟೆಲಿಗ್ರಾಮ್ ಮತ್...
February 19, 2021 | News -
ಹೊಸ ಅಪ್ಡೇಟ್ ಪರಿಚಯಿಸಿದ ಜಿಯೋ ಪೇಜಸ್!..ವಿಶೇಷತೆ ಏನು?
ರಿಲಯನ್ಸ್ ಜಿಯೋ ತನ್ನ ಜಿಯೋ ಪೇಜಸ್ ಅಪ್ಲಿಕೇಶನ್ನ ಹೊಸ ಆವೃತ್ತಿ 2.0.3 ಅನ್ನು ಆಂಡ್ರಾಯ್ಡ್ನಲ್ಲಿ ಪರಿಚಯಿಸಿದೆ. ಈ ಅಪ್ಡೇಟ್ನಲ್ಲಿ ಹೊಸ ಭಾಷೆಗಳು ಮತ್ತು ಹೆಚ್ಚಿನ ರಸಪ್ರಶ್ನ...
February 2, 2021 | News -
ವಾಟ್ಸಾಪ್ಗೆ ಖಡಕ್ ಸೂಚನೆ ನೀಡಿದ ಭಾರತ ಸರ್ಕಾರ!
ಕಳೆದ ಕೆಲ ದಿನಗಳಿಂದ ವಾಟ್ಸಾಪ್ನ ಹೊಸ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ಆಗ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಭಾರತದಲ್ಲಿ ಇರುವುದರಿಂದ ಭಾರತದಲ್ಲೂ ಈ ಚರ್ಚ...
January 19, 2021 | News -
ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ?
ಪ್ರಸ್ತುತ ಎಲ್ಲಾ ಕೆಲಸಗಳಿಗೆ ಇಂದು ಆಧಾರ್ ಕಾರ್ಡ್ ಅಗತ್ಯವಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವ...
January 8, 2021 | How to -
ಆಪಲ್ IOS 14.3 ಸಾಫ್ಟ್ವೇರ್ ಆವೃತ್ತಿ ಬಿಡುಗಡೆ! ಐಫೋನ್ ಅಪ್ಡೇಟ್ ಮಾಡುವುದು ಹೇಗೆ?
ಭಾರತ ಸೇರಿದಂತೆ ಜಾಗತಿಕವಾಗಿ ಎಲ್ಲಾ ಐಫೋನ್ ಬಳಕೆದಾರರಿಗಾಗಿ ಆಪಲ್ IOS 14.3 ಸಾಫ್ಟ್ವೇರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಐಒಎಸ್ ಆವೃತ್ತಿಯು ಇತ್ತೀಚೆಗೆ ಪ್ರಾರಂಭಿಸ...
December 15, 2020 | News -
ಗೂಗಲ್ ಬ್ರೌಸರ್ಗೆ ಸೆಡ್ಡು ಹೊಡೆಯುವ ಫೀಚರ್ಸ್ ಪರಿಚಯಿಸಿದ ಜಿಯೋ ಪೇಜಸ್!
ಮೇಡ್ ಇನ್ ಇಂಡಿಯಾ ಬ್ರೌಸರ್ ಆಗಿರುವ ಜಿಯೋ ಪೇಜಸ್ ವೆಬ್ ಬ್ರೌಸರ್ ಹೊಸ ಆಪ್ಡೇಟ್ ಅನ್ನು ಮಾಡಿದೆ. ಗೂಗಲ್ ಕ್ರೋಮ್ಗೆ ಪ್ರತಿಸ್ಫರ್ಧಿಯಾಗಿರುವ ಜಿಯೋ ಪೇಜಸ್&zwn...
November 25, 2020 | News -
ಹೊಸ ಅಪ್ಡೇಟ್ ಪರಿಚಯಿಸಿದ ಗೂಗಲ್ ಕ್ರೋಮ್!
ಜಾಗತಿಕವಾಗಿ ಅತಿ ಹೆಚ್ಚು ಬಳಸಲಾಗುವ ಬ್ರೌಸರ್ಗಳಲ್ಲಿ ಗೂಗಲ್ ಕ್ರೋಮ್ ಕೂಡ ಒಂದಾಗಿದೆ. ಸದ್ಯ ವೆಬ್ಬ್ರೌಸರ್ಗಳಲ್ಲಿ ಗೂಗಲ್ ಕ್ರೋಮ್ ಮೂಲಕ ಬ್ರೌಸಿಂಗ್ ಮಾಡುವುದ...
November 20, 2020 | News -
ವಾಟ್ಸಾಪ್ನಲ್ಲಿ ಹೊಸ ಫೀಚರ್; ವಿಡಿಯೊ ಕಳುಹಿಸುವ ಮುನ್ನ ಈ ಫೀಚರ್ ಉಪಯುಕ್ತ!
ಜಾಗತಿಕವಾಗಿ ಸ್ಮಾರ್ಟ್ಫೋನ್ ಬಳಕೆದಾರರ ಮನ ಗೆದ್ದಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ ಆಪ್ ಉಪಯುಕ್ತ ಫೀಚರ್ಸ್ ಪರಿಚಯಿಸಿದೆ. ಹಾಗೆಯೇ ಬಳಕೆದಾರರ ಮಾಹಿತಿ ಸುರಕ್ಷತೆ...
November 18, 2020 | News -
ಬಳಕೆದಾರರಿಗೆ ಹೊಸ ಆಪ್ಡೇಟ್ ಫೀಚರ್ಸ್ ಪರಿಚಯಿಸಿದ ಟೆಲಿಗ್ರಾಮ್!
ಟೆಲಿಗ್ರಾಮ್ ಇನ್ಸಟಂಟ್ ಮೆಸೇಜಿಂಗ್ ಆಪ್ಗಳಲ್ಲಿ ಒಂದಾಗಿದೆ. ವಾಟ್ಸಾಪ್ನ ಪ್ರತಿಸ್ಫರ್ಧಿ ಎಂದೇ ಖ್ಯಾತವಾಗಿರುವ ಟೆಲಿಗ್ರಾಮ್ ಇತ್ತೀಚಿನ ದಿನಗಳಲ್ಲಿ ತನ್ನ ಬಳಕೆ...
November 2, 2020 | News -
ಬಳಕೆದಾರರಲ್ಲಿ ಕುತೂಹಲ ಮೂಡಿಸಿದ್ದ ಈ ಫೀಚರ್ ವಾಟ್ಸಾಪ್ ಸೇರಿವ ಕಾಲ ದೂರವಿಲ್ಲ!
ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ ಇನ್ಸ್ಟಂಟ್ ಮೆಸೆಜ್ ಆಪ್ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ಗಳನ್ನು ಪರಿಚಯಿಸಿದೆ. ಹಾಗೆಯೇ ಅಪ್ಡೇಟ್ ಆವೃತ...
November 2, 2020 | News