Validity News in Kannada
-
BSNLನಿಂದ ಹೊಸ ಪ್ಲ್ಯಾನ್: ಪ್ರತಿದಿನ 2GB ಡೇಟಾ ಮತ್ತು 365 ದಿನಗಳ ವ್ಯಾಲಿಡಿಟಿ!
ದೇಶದ ಟೆಲಿಕಾಂ ವಲಯದಲ್ಲಿ ಬಿಎಸ್ಎನ್ಎಲ್ ಸೇರಿದಂತೆ ಖಾಸಗಿ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ. ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್...
June 3, 2020 | News -
ಏರ್ಟೆಲ್ನ ಈ ಮೂರು ಪ್ಲ್ಯಾನ್ಗಳಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ!
ದೇಶದ ಟೆಲಿಕಾಂ ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಏರ್ಟೆಲ್ ಟೆಲಿಕಾಂ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಅವುಗ...
May 29, 2020 | News -
ವೊಡಾಫೋನ್ 98ರೂ. ಪ್ಲ್ಯಾನಿನಲ್ಲಿ ಭರ್ಜರಿ ಡೇಟಾ ಸೌಲಭ್ಯ!
ಕೊರೊನಾ ಎಫೆಕ್ಟ್ನಿಂದಾಗಿ ದೇಶದ ಟೆಲಿಕಾಂಗಳು ತಮ್ಮ ಚಂದಾದಾರರಿಗೆ ಹಲವು ಅನುಕೂಲಕರ ಯೋಜನೆಗಳನ್ನು ನೀಡಿವೆ. ವರ್ಕ್ ಫ್ರಮ್ ಹೋಮ್ ಮಾಡುವ ಗ್ರಾಹಕರಿಗಾಗಿ ಅಧಿಕೆ ಡೇಟಾ ಯೋಜನೆ...
May 23, 2020 | News -
ಜಿಯೋದಿಂದ ಮತ್ತೆ ಹೊಸ ಪ್ಲ್ಯಾನ್; ಸಿಗುತ್ತೆ ಪ್ರತಿದಿನ 3GB ಡೇಟಾ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆಯು ಹೆಚ್ಚಿನ ಬಳಕೆದಾರರನ್ನು ಹೊಂದಿ ಸದ್ಯ ಲೀಡ್ನಲ್ಲಿರುವ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಕೊರೊನಾ ಲಾಕ್ಡೌನ್&zw...
May 16, 2020 | News -
ಏರ್ಟೆಲ್ ಟೆಲಿಕಾಂನಿಂದ ಮೂರು ಅಗ್ಗದ ಪ್ರೀಪೇಯ್ಡ್ ಪ್ಲ್ಯಾನ್!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋಗೆ ನೇರ ಸ್ಪರ್ಧೆ ನೀಡುತ್ತಾ ಸಾಗಿರುವ ಭಾರ್ತಿ ಏರ್ಟೆಲ್ ಆಕರ್ಷಕ ಪ್ಲ್ಯಾನ್ಗಳನ್ನು ಲಾಂಚ್ ಮಾಡಿದೆ. ಲಾಕ್ಡೌನ್ ಸಂದರ್ಭದಲ್ಲಿಯೂ ತನ್ನ ಗ್...
May 9, 2020 | News -
ಲಾಕ್ಡೌನ್ ಎಫೆಕ್ಟ್: ಬಿಎಸ್ಎನ್ಎಲ್ ಗ್ರಾಹಕರಿಗೆ ಸಂತಸದ ಸುದ್ದಿ!
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ಲಾಕ್ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇರಿದಂತೆ ...
April 6, 2020 | News -
ಬಿಎಸ್ಎನ್ಎಲ್ನಿಂದ ಎರಡು ಹೊಸ ಪ್ಲ್ಯಾನ್: ಅಧಿಕ ಡೇಟಾ, ವಾರ್ಷಿಕ ವ್ಯಾಲಿಡಿಟಿ!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಹಲವು ನೂತನ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್ಗಳು ನೇರವಾ...
April 2, 2020 | News -
ಬಿಎಸ್ಎನ್ಎಲ್ 551ರೂ. ಪ್ಲ್ಯಾನ್: ಒಟ್ಟು 450GB ಡೇಟಾ, ಅಧಿಕ ವ್ಯಾಲಿಡಿಟಿ!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟವರ್ಕ್ ಕವರೇಜ್ ಉತ್ತಮವಾಗಿಲ್ಲ ಎಂದು ಅನೇಕ ಗ್ರಾಹಕರು ಮೂಗು ಮುರಿಯುತ್ತಾರೆ. ಆದರೆ ಬಿಎಸ್ಎನ್ಎಲ್ ಇದೀಗ ತನ್ನ ಚಂದಾದಾರರಿಗೆ 4G ನೆಟವರ್ಕ್ ...
March 4, 2020 | News -
ಬಿಎಸ್ಎನ್ಎಲ್ 999ರೂ.ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಸರ್ಪ್ರೈಸ್ ಆಫರ್!
ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಪೈಪೋಟಿ ಜೋರಾಗಿದೆ. ಖಾಸಗಿ ಟೆಲಿಕಾಂಗಳು ಪೈಪೋಟಿಯ ವೇಗಕ್ಕೆ ಸರಿಸಮನಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಆಕರ್ಷಕ ಪ್ಲ್ಯಾನ್ಗಳ ಮೂಲಕ ಸ್...
February 14, 2020 | News -
Airtel Voice Call Plans: ಏರ್ಟೆಲ್ನ ಅಧಿಕ ವ್ಯಾಲಿಡಿಟಿ ಮತ್ತು ಉಚಿತ ಕರೆ ಪ್ಲ್ಯಾನ್ಗಳು!
ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳ ಅಬ್ಬರ ಜೋರಾಗಿದ್ದು, ಚಂದಾದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತ ಸಾಗಿವೆ. ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜ...
January 27, 2020 | News -
BSNL ಸ್ಪೆಷಲ್ ಆಫರ್: ಒಟ್ಟು 1308GB ಡಾಟಾ!.ದಂಗಾದ ಖಾಸಗಿ ಟೆಲಿಕಾಂಗಳು!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿದ್ದು, ಹಲವು ಆಕರ್ಷಕ ಪ್ರೀಪೇಡೆ ಪ್ಲ್ಯಾನ್ಗಳನ್ನು ಪರಿಚಯಿ...
January 24, 2020 | News -
Vodafone 997 Plan: ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೇ 6 ತಿಂಗಳು ತಲೆಬಿಸಿ ಇಲ್ಲ!
ದೇಶದ ಖಾಸಗಿ ಟೆಲಿಕಾಂ ವಲಯದ ಜನಪ್ರಿಯ ವೊಡಾಫೋನ್ ಇತ್ತೀಚಿಗೆ ಪ್ರೀಪೇಡ್ ಪ್ಲ್ಯಾನ್ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಅನಿಸಿತ್ತು. ಅದಾದ ಬಳಿಕ ಕೇಲವು ಆಕರ್ಷಕ ಪ್ರೀಪ...
January 18, 2020 | News