Vivo News in kannada
-
ಇಂದು ವಿವೋದ ಈ ಹೊಸ 5G ಫೋನ್ ಮಾರಾಟ!..ಆಫರ್ ಏನು ಗೊತ್ತಾ?
ಮೊಬೈಲ್ ಮಾರುಕಟ್ಟೆಯಲ್ಲಿನ ಪ್ರಮುಖ ಬ್ರ್ಯಾಂಡ್ಗಳಲ್ಲಿ ಒಂದಾದ ವಿವೋ ಕಂಪನಿಯ ನೂತನ ವಿವೋ T3 5G ಸ್ಮಾರ್ಟ್ಫೋನ್ ಇಂದು (ಮಾರ್ಚ್ 27 ರಂದು) ಫ್ಲಿಪ್ಕಾರ್ಟ್ ಇ ಕಾಮರ್ಸ...
March 27, 2024 | News -
ನಾಳೆ ಬಹುನಿರೀಕ್ಷಿತ ವಿವೋ T3 5G ಫೋನ್ ಫಸ್ಟ್ ಸೇಲ್!..ಖಂಡಿತಾ ಆಫರ್ ಇದೆ!
ಜನಪ್ರಿಯ ವಿವೋ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ವಿವೋ T3 5G ಸ್ಮಾರ್ಟ್ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಇದು ಫೀಚರ್ಸ್ ಹಾಗೂ ಡಿಸೈನ್&zwnj...
March 26, 2024 | News -
ವಿವೋದ ಈ ಹಳೆಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ನೀವು ಖರೀದಿಸ್ತೀರಾ?
ಇ ಕಾಮರ್ಸ್ ದೊಡ್ಡಣ್ಣ ಎನಿಸಿಕೊಂಡಿರುವ ಫ್ಲಿಪ್ಕಾರ್ಟ್ ಗ್ರಾಹಕರನ್ನು ಆಕರ್ಷಿಸಲು ಡಿಸ್ಕೌಂಟ್ ಘೋಷಿಸುತ್ತದೆ. ಅದರಲ್ಲಿಯೂ ಮೊಬೈಲ್ ಫೋನ್ಗಳಿಗೆ ಏನಾದರೀ ವಿಶೇಷ ...
March 25, 2024 | News -
Vivo: ವಿವೋದ ಈ ಫೋನ್ಗೆ 34% ರಿಯಾಯಿತಿ! 128 GB ಸ್ಟೋರೇಜ್.. 64MP ಕ್ಯಾಮೆರಾ
ವಿವೋ ಸ್ಮಾರ್ಟ್ಫೋನ್ಗಳನ್ನು (Vivo smartphone) ಜನರು ಸಾಮಾನ್ಯವಾಗಿ ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿರುತ್ತಾರೆ. ಅದರಂತೆ ವಿವೋದ ಸ್ಮಾರ್ಟ್ಫೋನ್ವೊಂದಕ್ಕೆ ಪ್ರಮುಖ-ಇ ಕಾಮರ...
March 22, 2024 | News -
vivo: ವಿವೋ T3 5G ಸ್ಮಾರ್ಟ್ಫೋನ್ ಲಾಂಚ್!50 MP ಸೋನಿ ಸೆನ್ಸರ್, ಬೆಲೆ ಎಷ್ಟು?
ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಉಂಟು ಮಾಡಿದ್ದ ವಿವೋದ ಫೋನ್ ವಿವೋ T3 5G (Vivo T3 5G smartphone) ಕೊನೆಗೂ ಲಾಂಚ್ ಆಗಿದೆ. ಈ ಸ್ಮಾರ್ಟ್ಫೋನ್ ಕಳೆದ ವರ್ಷದ ವಿವೋ T2 ನ ಉತ್ತರಾಧಿಕಾರಿಯಾಗಿ...
March 21, 2024 | Mobile -
ನಾಳೆ ಎಂಟ್ರಿ ಕೊಡಲಿದೆ ಹೊಸ ವಿವೋ T3 5G ಫೋನ್!..ಖರೀದಿಗೆ ಕ್ಯೂ ಗ್ಯಾರಂಟಿ!
ಜನಪ್ರಿಯ ವಿವೋ ಸಂಸ್ಥೆಯ ಹೊಸ ವಿವೋ T3 5G ಸ್ಮಾರ್ಟ್ಫೋನ್ ನಾಳೆ (ಮಾರ್ಚ್ 21 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ನೂತನ ಸ್ಮಾರ್ಟ್ಫೋನ್ ಡಿಸೈನ್&zwnj...
March 20, 2024 | News -
Vivo: ನಿಮ್ಮಲ್ಲಿ ಈ ವಿವೋ ಫೋನ್ ಇದೆಯಾ? ಈಗಲೇ ಈ ಪ್ರಯೋಜನ ಪಡೆದುಕೊಳ್ಳಿ..
ವಿವೋ ಸ್ಮಾರ್ಟ್ಫೋನ್ಗಳಿಗೆ (Vivo smartphone) ಭಾರತವೂ ಸೇರಿದಂತೆ ಜಾಗತಿಕವಾಗಿ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅದರಲ್ಲೂ ಇತ್ತೀಚೆಗೆ ವಿಶೇಷ ಫೀಚರ್ಸ್ ಆಯ್ಕೆ ಮೂಲಕ ಹೊಸ ಹೊಸ ಸ್ಮಾರ...
March 18, 2024 | Mobile -
ವಿವೋ T3 5G ಸ್ಮಾರ್ಟ್ಫೋನ್ ಲಾಂಚ್ ದಿನಾಂಕ ನಿಗದಿ! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
ವಿವೋ ಸ್ಮಾರ್ಟ್ಫೋನ್ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುವಲ್ಲಿ ಯಾವತ್ತೂ ಹಿಂದೆ ಹೆಜ್ಜೆ ಇರಿಸಿಲ್ಲ. ಈ ಕಾರಣಕ್ಕೆ ಈ ಫೋನ್ಗಳಿಗೆ ಹ...
March 16, 2024 | News -
Vivo: ಶಕ್ತಿಶಾಲಿ ಪ್ರೊಸೆಸರ್ನೊಂದಿಗೆ ವಿವೋ ಟ್ಯಾಬ್ 3 ಪ್ರೊ! ನಿರೀಕ್ಷಿತ ಫೀಚರ್ಸ್ ಏನು?
ವಿವೋ ಸ್ಮಾರ್ಟ್ಫೋನ್ಗಳು (Vivo smartphone) ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಪಡೆದಿವೆ. ಅದರಲ್ಲೂ ಭಾರತದಲ್ಲಿ ಈ ಫೋನ್ಗಳಿಗೆ ವಿಶೇಷ ಆಕರ್ಷಣೆ ಇದ್ದು, ಈ ನಡುವೆ ಕೆಲವೇ ದಿನಗಳಲ್ಲಿ ವಿವ...
March 15, 2024 | News -
smartphones: ವಾಟರ್ಪ್ರೂಫ್ ಸೌಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು!
ಸ್ಮಾರ್ಟ್ಫೋನ್ಗಳನ್ನು (Smartphones) ಖರೀದಿ ಮಾಡುವಾಗ ಸಾಮಾನ್ಯವಾಗಿ ಬ್ಯಾಟರಿ, ಕ್ಯಾಮೆರಾ ಹಾಗೂ ಬೆಲೆ ಸೇರಿದಂತೆ ಅಗತ್ಯ ವಿವರವನ್ನು ನೋಡುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ...
March 14, 2024 | Mobile -
ಮಿಡ್ರೇಂಜ್ ದರದಲ್ಲಿ ಲಭ್ಯ ಇರುವ ವಿವೋ ಮೊಬೈಲ್ಗಳ ಲಿಸ್ಟ್ ಇಲ್ಲಿದೆ ನೋಡಿ!
ವಿವೋ ಸಂಸ್ಥೆಯು ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್ಫೋನ್ಗಳ ಮೂಲಕ ಗುರುತಿಸಿಕೊಂಡಿದೆ. ವಿವೋ ಸಂಸ್ಥೆಯು ಬಜೆಟ್ ದರದ, ಮೀಡ್ರೇ...
March 13, 2024 | Mobile -
ಟೆಕ್ ವಲಯಕ್ಕೆ ಎಂಟ್ರಿ ಕೊಟ್ಟ ವಿವೋ Y03 ಫೋನ್: ಫೀಚರ್ಸ್ ಹೇಗಿದೆ
ಟೆಕ್ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ Y03 ಸ್ಮಾರ್ಟ್ಫೋನ್ ಇದೀಗ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ ಇತ್ತೀಚಿಗೆ ಬಿಡುಗಡೆ ಆಗಿದ್ದ ಬ...
March 12, 2024 | News