Wallpaper News in Kannada
-
ವಾಟ್ಸಾಪ್ ಮಾದರಿಯಲ್ಲೇ ಚಾಟ್ ವಾಲ್ಪೇಪರ್ ಪರಿಚಯಿಸಿದ ಸಿಗ್ನಲ್ ಅಪ್ಲಿಕೇಶನ್!
ವಾಟ್ಸಾಪ್ಗೆ ಪರ್ಯಾಯವಾಗಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಸಿಗ್ನಲ್ ಅಪ್ಲಿಕೇಶನ್ ತನ್ನ ಫೀಚರ್ಸ್ಗಳಿಂದ ಸದ್ದು ಮಾಡ್ತಿದೆ. ಈಗಾಗಲೇ ತನ್ನ ಗೌಪ್ಯತೆಯ ಫೀಚರ್ಸ್ಗಳಿಂ...
January 29, 2021 | News -
ವಾಟ್ಸಾಪ್ನಿಂದ ಹೊಸ ವಾಲ್ಪೇಪರ್ ಮತ್ತು ಸ್ಟಿಕ್ಕರ್ ಫೀಚರ್ಸ್ ಬಿಡುಗಡೆ!
ವಿಶ್ವದಲ್ಲಿಯೇ ಅತಿ ಹೆಚ್ಚಿನ ಬಳಕೆದಾರರನ್ನ ಹೊಂದಿರುವ ಇನ್ಸಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್. ಈಗಾಗಲೇ ಹಲವು ಮಾದರಿಯ ಫೀಚರ್ಸ್ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ವಾ...
December 1, 2020 | News -
whatsapp: ವಾಟ್ಸಾಪ್ ಚಾಟ್ ವಾಲ್ಪೇಪರ್ಗಳನ್ನು ಬದಲಾಯಿಸುವುದು ಹೇಗೆ?
ವಾಟ್ಸಾಪ್ ಜಾಗತಿಕವಾಗಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಉತ್ತಮ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್ಗ...
October 12, 2020 | How to -
ನಿಮ್ಮ ಫೋನಿನಲ್ಲಿ ಈ ವಾಲ್ಪೇಪರ್ ಇದ್ರೆ, ಕೂಡಲೇ ಡಿಲೀಟ್ ಮಾಡಿ!
ಬಹುತೇಕ ಸ್ಮಾರ್ಟ್ಫೋನ್ ಪ್ರಿಯರಿಗೆ ಆಂಡ್ರಾಯ್ಡ್ ಓಎಸ್ ವ್ಯವಸ್ಥೆ ಇಷ್ಟವಾಗುತ್ತದೆ. ಅದರಲ್ಲಿಯೂ ಅವರ ಫೇವರೇಟ್ ಫೋನ್ಗಳ ಲಿಸ್ಟ್ನಲ್ಲಿ ಸ್ಯಾಮ್ಸಂಗ್ ಸಂಸ್ಥೆಯು ...
June 6, 2020 | News -
Glance Lockscreen: ಗ್ಲ್ಯಾನ್ಸ್ ಅತ್ಯುತ್ತಮ ಕಂಟೆಂಟ್ ಮತ್ತು ಶಾಪಿಂಗ್ ತಾಣ!
ಇದು ಸ್ಮಾರ್ಟ್ಫೋನ್ ಜಮಾನ, ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಮಲ್ಟಿ ಮೀಡಿಯಾ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ರಂಗಗಳ ಮಾಹಿತಿಯೂ ಅಂಗೈನಲ್ಲಿಯೇ ಸಿಗುವ...
January 21, 2020 | Mobile -
ಐಫೋನ್ನಲ್ಲಿ ಕಾಣಿಸದ ಈ 5 ಫೀಚರ್ಸ್ಗಳು ಆಂಡ್ರಾಯ್ಡ್ನಲ್ಲಿವೆ!
ಇದು ಸ್ಮಾರ್ಟ್ಫೋನ್ ಜಮಾನ, ಎಲ್ಲರೂ ಕೂಡ ಸ್ಮಾರ್ಟ್ಫೋನ್ ಹೊಂದಲು ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ಹಾಗೂ ಆಪಲ್ನ ...
January 19, 2020 | News -
ಶಿಯೋಮಿ 'ಡಿಸೈನ್ ಕಂಟೆಸ್ಟ್' ಸ್ಪರ್ಧೆ!.ಉಚಿತ 'ಮಿ ಬ್ಯಾಂಡ್' ಗೆಲ್ಲುವ ಚಾನ್ಸ್!
ಶಿಯೋಮಿ ಕಂಪನಿಯು ಇತ್ತೀಚಿಗೆ 'ಮಿ ಸ್ಮಾರ್ಟ್ ಬ್ಯಾಂಡ್ 4' ಡಿವೈಸ್ ಅನ್ನು ಬಿಡುಗಡೆ ಮಾಡಿದ್ದು, ಈ ಡಿವೈಸ್ ದಾಖಲೆಯ ಮಾರಾಟ ಕಂಡಿದೆ. ಆದ್ರೆ ಇದೀಗ ಕಂಪನಿಯು ಈ ಡಿವೈಸ್ಗೆ ಗ್...
July 23, 2019 | News -
ನಿಮ್ಮ ಸ್ಮಾರ್ಟ್ಫೋನ್ಗೆ ಸೂಕ್ತ ಈ ಬ್ಯಾಕ್ಗ್ರೌಂಡ್, ವಾಲ್ಪೇಪರ್ ಆಪ್ಗಳು
ವಾಲ್ ಪೇಪರ್ ಗಳು ಎಲ್ಲಾ ಕಡೆಗಳಲ್ಲೂ ಇರುತ್ತದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕ್ಲಿಕ್ಕಿಸಿದರೆ ಅದೆಷ್ಟೋ ಸಾವಿರ ಬರುತ್ತದೆ. ಆನ್ ಲೈನ್ ನಲ್ಲಿ ಇನ್ನು ಹೆಚ್ಚು ಹುಡುಕಾಟ ನಡೆಸಬಹುದು...
August 22, 2018 | Apps -
ವಾಟ್ಸ್ಆಪ್ ವೆಬ್ನಲ್ಲಿ ಚಾಟ್ ವಾಲ್ಪೇಪರ್ ಬದಲಾಯಿಸುವುದು ಹೇಗೆ..?
ಅತೀ ಹೆಚ್ಚು ಜನರು ಬಳಕೆ ಮಾಡುವ ಮತ್ತು ಅತ್ಯಂತ ಹೆಚ್ಚು ಪ್ರಸಿದ್ಧಿಯಾಗಿರುವ ಮೆಸೇಜಿಂಗ್ ಆಪ್ ಅಂದರೆ ಅದು ವಾಟ್ಸ್ ಆಪ್. ಸದ್ಯ ಸುಮಾರು ವಿಶ್ವದಾದ್ಯಂತ 1.2 ಬಿಲಿಯನ್ ಮಂದಿ ಮಾಸಿಕ ಬಳ...
August 19, 2018 | How to -
ಪ್ರಪಂಚದ ಅತ್ಯದ್ಭುತ ರಿಯಲ್ ಫೋಟೋಗಳು ಇಲ್ಲಿವೆ!..ನಂಬಿದ್ರೆ ನಂಬಿ ಫೋಟೊಶಾಪ್ ಆಗಿಲ್ಲ!!
ಪ್ರವಾಸ ಎಂಬುದು ಒಂದು ಅದ್ಬುತ ವಿಷಯ. ದೇಶ ವಿದೇಶಗಳನ್ನೇಲ್ಲಾ ಸುತ್ತಿ ಅಲ್ಲಿ ಪ್ರಕೃತಿ ರಮಣೀಯ ದೃಶ್ಯಗಳನ್ನು ನಮ್ಮ ಕಣ್ಣು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆನಂದಕ್ಕೆ ಪಾರ...
June 5, 2018 | News -
ಫನ್ನಿ ಕ್ರಿಯೇಟಿವ್ ಡೆಸ್ಕ್ಟಾಪ್ ವಾಲ್ಪೇಪರ್
ಕ್ರಿಯೇಟಿವ್ ಆಗಿ ಯೋಚನೆ ಮಾಡುವವರು ಎಲ್ಲಾ ವಿಚಾರದಲ್ಲೂ ಭಿನ್ನವಾಗಿ ಕಾಣುತ್ತಾರೆ.ಯಾಕೆ ಈ ಮಾತು ಅಂದರೆ ಇಲ್ಲಿ ಕೆಲವು ಡೆಸ್ಕ್ಟಾಪ್ ವಾಲ್ಪೇಪರ್ಗಳಿವೆ. ಎಲ...
November 14, 2013 | Computer