Wearable News in kannada
-
ಅಂಬ್ರೇನ್ ಕಂಪೆನಿಯಿಂದ ಹೊಸ ಸ್ಮಾರ್ಟ್ಗ್ಲಾಸ್ ಲಾಂಚ್! ಬೆಲೆ ಎಷ್ಟು?
ಇತ್ತೀಚಿನ ದಿನಗಳಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ಗ್ಲಾಸ್ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ನವೀನ ಮಾದರಿಯ ಟೆಕ್ನಾಲಜಿ ಬೆಂಬಲಿತ ಸ್ಮಾರ್ಟ್ಗ್ಲಾಸ್ಗಳಿಗೆ ...
September 13, 2022 | News -
ಸ್ಮಾರ್ಟ್ಫೋನ್ ಬಳಸುವಾಗ ಎಚ್ಚರ ತಪ್ಪದಂತೆ ಮಾಡಲಿದೆ ಈ ಡಿವೈಸ್!
ಇದು ಸ್ಮಾರ್ಟ್ಫೋನ್ ಜಮಾನ. ಸ್ಮಾರ್ಟ್ಫೋನ್ ಕೈಯಲ್ಲಿದ್ದರೆ ಸಾಕು ಎದುರುಗಡೆ ಏನೇ ನಡೆಯುತ್ತಿದ್ದರೂ ತಿಳಿಯುವುದೇ ಇಲ್ಲ. ಅಷ್ಟರ ಮಟ್ಟಿಗೆ ಇಂದಿನ ಯುವಜನತೆ ಸ್ಮಾರ್ಟ್&zwnj...
June 4, 2021 | News -
ಅಗ್ಗದ ಬೆಲೆಗೆ ಲಭ್ಯವಿರುವ 5 ಫಿಟ್ನೆಸ್ ಬ್ಯಾಂಡ್ಗಳು!
ಪ್ರಸ್ತುತ ಸ್ಮಾರ್ಟ್ಫೋನ್ಗಳಂತೆ ಸ್ಮಾರ್ಟ್ ಬ್ಯಾಂಡ್ಗಳ ಡಿವೈಸ್ಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಡಿವೈಸ್ಗಳು ಫಿಟ್ನೆಸ್ ಪ್ರಿಯರನ್...
July 29, 2019 | Gadgets -
'ನೂಬಿಯಾದ' ಈ ಹೊಸ ಫೋನ್ ಕೈಯಲ್ಲಿ ಹಿಡಿಯುವುದಲ್ಲ! ಕೈಗೆ ಧರಿಸುವುದು!!
ಮೊಬೈಲ್ ತಂತ್ರಜ್ಞಾನ ಸಾಕಷ್ಟು ಬದಲಾವಣೆ ಕಂಡುಕೊಳ್ಳುತ್ತಿದ್ದು, ಸ್ಮಾರ್ಟ್ಫೋನ್ನಿಂದ ಹಿಡಿದು ಫೋಲ್ಡೆಬಲ್ ಫೋನ್ ವರೆಗೂ ಬದಲಾವಣೆ ಆಗುತ್ತಿರುವುದನ್ನು ಕಾಣುತ್ತಿದ್ದೆ...
February 27, 2019 | Mobile -
ಫಿಟ್ಬಿಟ್ ಹೊಸ ಸ್ಮಾರ್ಟ್ ವಾಚ್ ನಲ್ಲಿರಲಿದೆ ಆಪ್ ಸ್ಟೋರ್
ನಾವು ಧರಿಸಬಹುದಾದ ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕರ್ ಸಾಧನಗಳ ತಯಾರಕರಾದ ಫಿಟ್ಬಿಟ್ ಕಂಪೆನಿಯಿಂದ ಬಂದಿದೆ ಹೊಸ ಸುದ್ದಿ. ಫಿಬಿಟ್ ನ ಮುಂದಿನ ಸ್ಮಾರ್ಟ್ವಾಚ್ ನಲ್ಲಿ ಇರಲಿದೆ ಅವರ...
August 20, 2017 | News -
ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು
ಸಂಶೋಧಕರು ಹೊಸತೊಂದು ಧರಿಸಬಲ್ಲ ಟಚ್ ಪರದೆಯ ಸಾಧನವನ್ನು ಕಂಡುಹಿಡಿದಿದ್ದಾರೆ. ಇದರ ಪರದೆಯನ್ನು ಹಿಗ್ಗಿಸಬಹುದು, ಇದರ ಮೇಲೆ ಬರೆಯಬಹುದು, ಇದರಲ್ಲಿ ಆಟಗಳನ್ನು ಆಡಬಹುದು.ತುಂಬಾ ತೆ...
August 18, 2016 | News -
ವೇರಿಯೇಬಲ್ ಕ್ಷೇತ್ರಕ್ಕೆ ಕಾಲಿಟ್ಟ ಟೈಟನ್ ಸ್ಮಾರ್ಟ್ವಾಚ್
ಟೈಟನ್ ಕಂಪೆನಿಯು ತನ್ನ ಪ್ರಪ್ರಥಮ ಸ್ಮಾರ್ಟ್ವಾಚ್ನೊಂದಿಗೆ ಇದೇ ಜನವರಿಯಲ್ಲಿ ವೇರಿಯೇಬಲ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ತಂತ್ರಜ್ಞಾನ ಕಂಪೆನಿ ಎಚ್ಪಿಯ ನೆರವನ್ನು ಈ ...
January 14, 2016 | News -
ಮೂತ್ರದಿಂದ ಚಾಲನೆಗೊಳ್ಳಲಿರುವ ವೇರಿಯೇಬಲ್ ಡಿವೈಸ್
ವೈರ್ಲೆಸ್ ಟ್ರಾನ್ಸ್ಮೀಟರ್ ಶಕ್ತಿಗಾಗಿ ಮೂತ್ರವನ್ನು ಬಳಸುವ ಸ್ವಯಂ ಸಾಮರ್ಥ್ಯವುಳ್ಳ ಸಿಸ್ಟಮ್ ಅನ್ನು ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಮೈಕ್ರೊಬಯಾಲ್ ಫ್ಯುಯೆಲ್ ಸೆಲ್ ...
December 15, 2015 | News -
ಡ್ಯಾನ್ಸ್ ಮಾಡುವ ಗೂಗಲ್ ಗ್ಲಾಸ್ ನೋಡಿದ್ದೀರಾ?
ವೇರಿಯೇಬಲ್ ಡಿವೈಸ್ನಲ್ಲೇ ಗೂಗಲ್ ಗ್ಲಾಸ್ ಇನ್ನಷ್ಟು ತಾಂತ್ರಿಕ ಪ್ರಗತಿಯೊಂದಿಗೆ ಬಳಕೆದಾರರನ್ನು ಸಮೀಪಿಸಲಿದ್ದು ನಿಷ್ಪ್ರಯೋಜಕ ಎಂದು ಭಾವಿಸಿದವರನ್ನು ಬೆಚ್ಚಿಬೀಳಿಸುವ ...
March 30, 2015 | News -
ಅಂಧರಿಗಾಗಿ ಘರ್ಷಣೆ ತಪ್ಪಿಸುವ ವಿಶೇಷ ವೇರಿಯೇಬಲ್ ಶೀಘ್ರದಲ್ಲೇ!
ಅಂಧರಿಗೆ ಘರ್ಷಣೆಯನ್ನು ತಪ್ಪಿಸಲು ನೆರವಾಗುವ ವೇರಿಯೇಬಲ್ ಡಿವೈಸ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಗ್ಲುಕೋಮಾ, ಚಲನಶೀಲತೆ ಸವಾಲುಗಳನ್ನು ಎದುರಿಸುವವರಿಗೆ ವೇರ...
March 27, 2015 | News -
ಆರೋಗ್ಯ ಮಾಹಿತಿಯನ್ನೊದಗಿಸುವ ಟಾಪ್ 10 ಗ್ಯಾಜೆಟ್ಗಳು
ನಾವು ಪ್ರತಿಯೊಂದು ರೀತಿಯ ಗ್ಯಾಜೆಟ್ ಅನ್ನು ಇಷ್ಟಪಡುತ್ತೇವೆ. ಅಡುಗೆ ಕೋಣೆಗೆ ಸಂಬಂಧಪಟ್ಟದ್ದಾಗಿರಬಹುದು ಇಲ್ಲವೇ ಇಲೆಕ್ಟ್ರಾನಿಕ್ಗೆ ಸಂಬಂಧಿಸಿದ್ದೇ ಆಗಿರಬಹುದು. ಇನ್ನು ...
February 11, 2015 | News -
ಬರಲಿದೆ ಸೋನಿ ಕಂಪೆನಿಯ ಸ್ಮಾರ್ಟ್ಐಗ್ಲಾಸ್
ಗೂಗಲ್ ಗ್ಲಾಸ್ ಟೆಕ್ ಕ್ಷೇತ್ರದಲ್ಲೇ ಹೆಚ್ಚಿನ ಮನ್ನಣೆಯನ್ನು ಪಡೆಯುತ್ತಿರುವ ಸಂದರ್ಭದಲ್ಲಿಯೇ, ಸೋನಿ ಕೂಡ ತನ್ನ ಪ್ರಥಮ ಐ ವೇರ್ ಅನ್ನು ಘೋಷಿಸಿದೆ. ಇದನ್ನು ಕಂಪೆನಿ ಸೋನಿ ಐಗ್ಲಾಸ...
September 20, 2014 | Computer