ಅಂತರ್ಜಾಲ ಸುದ್ದಿಗಳು
-
ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್ನೆಟ್ ನಿಷೇಧ!!..ಏಕೆ ಗೊತ್ತಾ?
ಮಕ್ಕಳ ಮೇಲೆ ಅಂತರ್ಜಾಲವು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ 17 ವರ್ಷದೊಳಗಿನ ಯುವಪೀಳಿಗೆಗೆ ರಾತ್ರಿ ವೇಳೆ( ಬೆಳಗಿನ ಜಾವ) ಅಂತರ್ಜಾಲವನ್ನು ನಿಷೇಧಿಸುವ ನಿರ್ಧ...
August 14, 2018 | News -
ಗೂಗಲ್ ಮಾಡುತ್ತಿರುವ ಮೋಸ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ!!
ಅಂತರ್ಜಾಲ ಇಲ್ಲದೆ ಬದುಕಲು ಸಾಧ್ಯವಿಲ್ಲ, ಅದರಲ್ಲಿಯೂ ಅಂತರ್ಜಾಲದ ಹೆದ್ದಾರಿಯಂತಿರುವ ಗೂಗಲ್ ಬಳಸದೇ ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಗೂಗಲ್ ಎಂಬ ...
August 14, 2018 | News -
ಜಿಯೋ ಇದೆ ಎಂದು ಬೀಗಬೇಡ...ಇಲ್ಲಿದೆ ನೋಡು ಶಾಕಿಂಗ್ ಸುದ್ದಿ!!
ಜಿಯೋ ಬಂದ ನಂತರ ಅತ್ಯಂತ ಕಡಿಮೆ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಸಿಕ್ಕಿದ ಖುಷಿಯಲ್ಲಿ ನಾವಿದ್ದೇವೆ. ಆದರೆ, ಸ್ಪೀಡ್ ಇಂಟರ್ನೆಟ್ ನಮಗೆ ಸಿಕ್ಕಿದ ನಂತರ ನಮ್ಮ ಆರೋಗ್ಯವನ್ನ...
August 10, 2018 | News -
ಗೂಗಲ್ಗೂ ಗೊತ್ತಿಲ್ಲದ ಮಾಹಿತಿ ಇಲ್ಲಿರುತ್ತೆ..! ಮಾಸ್ಕ್ ಹಾಕಿ ಹುಡುಕಿದ್ರೆ ಮಾತ್ರ..!
ಇಂದಿನ ದಿನದಲ್ಲಿ ನಾವು ಅಂತರ್ಜಾಲದಲ್ಲಿ ಹುಡುಕಬೇಕಾದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೂಗಲ್ ಮೂಲಕವೇ ಹುಡುಕುತ್ತವೆ. ಎಲ್ಲಿಯೂ ಸಾವಿರದಲ್ಲಿ ಒಬ್ಬರು ಯಾಹೂ ಇಲ್ಲವೇ ಬೇರ...
August 7, 2018 | News -
ಈ ವಿಶೇಷ ಆಪ್ಗಳು ನಿಮ್ಮ 'ಸಾಮಾಜಿಕ ಜಾಲತಾಣಗಳ' ಬಳಕೆಯನ್ನು ಬದಲಿಸುತ್ತವೆ!!
ವಿಶ್ವದಲ್ಲಿ ಅಂತರ್ಜಾಲ ಬಳಸುವ ಅರ್ಧದಷ್ಟು ಮಂದಿ ಈಗ ಸಾಮಾಜಿಕ ತಾಣಗಳನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮವು ಸಮಕಾಲೀನ ಜಗತ್ತಿನ ಮುಂಚೂಣಿ ಮಾಧ್ಯಮವಾಗಿದ್ದು, ದಿನನಿತ್ಯ ಸಾವಿರ...
July 29, 2018 | News -
ಈ ಸುಂದರ ಫೋಟೊಗಳ ಹಿಂದಿರುವ ಸೃಜನಾತ್ಮಕ ಕಲೆಗೆ ಖಂಡಿತ ಬೆರಗಾಗ್ತೀರಾ!!
ಅಂತರ್ಜಾಲದಲ್ಲಿ ಕಾಣಿಸುವ ಸುಂದರ ಚಿತ್ರಗಳೆಲ್ಲವನ್ನು ಎಡಿಟ್ ಮಾಡಲಾಗಿದೆ ಎಂದೇ ಎಲ್ಲರೂ ತಿಳಿಯುತ್ತಾರೆ. ಆದರೆ, ಏನೇ ತಂತ್ರಜ್ಞಾನವಿದ್ದು, ಎಷ್ಟೇ ಎಡಿಟ್ ಮಾಡಿದರೂ ಸಹ ಒಂದು ಪರಿ...
April 27, 2018 | Social media -
ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!!..ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತೀರಾ!!
ಅಂತರ್ಜಾಲದಲ್ಲಿ ಹೆಚ್ಚು ಓಡಾಡುತ್ತಿರುವ ಈ ಚಿತ್ರವನ್ನು ನಾನು ಚಿತ್ರಿಸಿದ್ದು ಎಂದು ಯಾರಿಗಾದರೂ ಹೇಳಿದರೆ, ಅದನ್ನು ನಂಬುವವರು ಸಹ ಯಾರೂ ಇರುವುದಿಲ್ಲ ಎಂಬುದು ಎಷ್ಟೋ ಫೋಟೊಗ್ರಾ...
April 26, 2018 | How to -
ಗೂಗಲ್ ಹಿಂದಿಕ್ಕಿದ ಅಮೆಜಾನ್ ಈಗ ವಿಶ್ವದ 2ನೇ ಮೌಲ್ಯಯುತ ಕಂಪೆನಿ!!
ವಿಶ್ವದ ಅತಿ ದೊಡ್ಡ ಇ ಕಾಮರ್ಸ್ ಜಾಲತಾಣ ಅಮೆಜಾನ್, ವಿಶ್ವದ ಟೆಕ್ ದೈತ್ಯ ಗೂಗಲ್ ಅನ್ನು ಸಹ ಮೀರಿಸಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ...
March 23, 2018 | News -
1 ರೂಪಾಯಿಗೆ 10GB ಡೇಟಾ ನೀಡಲಿವೆಯೇ ಟೆಲಿಕಾಂ ಕಂಪೆನಿಗಳು?!
ನಾವಿನ್ನೂ 4ನೇ ತಲೆಮಾರಿನ ಇಂಟರ್ನೆಟ್ ಪಡೆಯಲು ಹರಸಾಹಸಪಡುತ್ತಿದ್ದರೆ, 2019ರಲ್ಲಾಗಲೇ ವಿದ್ಯುತ್ನ ವೇಗಕ್ಕೆ ಸಾಟಿಯಾಗಿರುವ 5ಜಿ ಅಂತರ್ಜಾಲ ಸಂಪರ್ಕ ವಾಸ್ತವವಾಗಲಿದೆ ಎಂದು ತಜ್ಞರ...
January 18, 2018 | News -
ಮೊಬೈಲ್ ವ್ಯಸನದ ಬಗ್ಗೆ ನಿಮ್ಹಾನ್ಸ್ ಅಧ್ಯಯನ ಹೇಳಿರುವುದೇನು ಗೊತ್ತಾ?!
2017 ರ ನವೆಂಬರ್ ತಿಂಗಳಿನಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ಸಮ್ಮೇಳನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದ ಕುರಿತು ಗಂಭೀರವಾದ ಚರ್ಚೆಯಾಗಿತ್ತು. ಮುಂದಿನ ಜನಾಂಗವನ್ನೇ ಮಾನಸಿ...
January 11, 2018 | Miscellaneous -
'ಗೂಗಲ್' ನಡೆಸುತ್ತಿರುವ ಭವಿಷ್ಯದ ಸಂಶೋಧನೆಗಳು ಇವು!..ನಮ್ಮ ಊಹೆಗೂ ಸಿಲುಕದವು!!
ವಿಶ್ವದ ನಂಬರ್ ಒನ್ ಅಂತರ್ಜಾಲ ದಿಗ್ಗಜನಾಗಿ ಮೆರೆಯುತ್ತಿರುವ 'ಗೂಗಲ್' ಕಂಪೆನಿಯ ಈವರೆಗಿನ ಸಾಧನೆಗಳಿಗೆ ಲೆಕ್ಕವಿಲ್ಲ.! ಭವಿಷ್ಯದ ಪ್ರಪಂಚವನ್ನು ಊಹಿಸುತ್ತಾ ಏನಾದರೂ ಹೊಸತನವನ್ನು...
November 7, 2017 | Miscellaneous -
ವಾಟ್ಸಆಪ್ ಬಣ್ಣಕ್ಕೆ ಮರುಳಾಗಬೇಡಿ!!..ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.!!
ತಂತ್ರಜ್ಞಾನ ಮುಂದುವರಿದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವವರೆ ಹೆಚ್ಚಾಗುತ್ತಿದ್ದಾರೆ. ನಕಲಿ ವೆಬ್ಸೈಟ್ಗಳನ್ನು ತೆರೆದು ಆ ಸೈಟ್ ಲಿಂಕ್ ಅನ್ನು ಅಂತರ್ಜಾಲ ಮತ್ತು ಸೋ...
August 24, 2017 | Apps