ಅಪ್ಡೇಟ್ ಸುದ್ದಿಗಳು
-
ವಾಟ್ಸಾಪ್ನಲ್ಲಿ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡಬಹುದು!..ಅದು ಹೇಗೆ?
ಇತ್ತೀಚಿಗಷ್ಟೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ದೇಶದ ಜನರು MyGov ವಾಟ್ಸಾಪ್ ಹೆಲ್ಪ್ಡೆಸ್ಕ್ ಮೂಲಕ ಡಿಜಿಲಾಕರ್ (DigiLocker) ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ...
June 11, 2022 | How to -
ವಾಟ್ಸಾಪ್ ಪೇ ಮೂಲಕ 1ರೂ. ಕಳುಹಿಸಿದರೇ, ಸಿಗುತ್ತೆ 35ರೂ. ಕ್ಯಾಶ್ಬ್ಯಾಕ್!
ಜನಪ್ರಿಯ ಇನ್ಸ್ಟಂಟ್ ಮೆಸೆಜಿಂಗ್ ಆಪ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಈಗ ಭರ್ಜರಿ ಸಿಹಿಸುದ್ದಿ ನೀಡಿದೆ. ವಾಟ್ಸಾಪ್ ಪೇ ಬಳಸಿಕೊಂಡು ಪಾವತಿಗಳನ್ನು ಮಾಡುವ ಭಾರತದಲ್...
June 11, 2022 | News -
ಸದ್ಯದಲ್ಲೇ ವಾಟ್ಸಾಪ್ ಸೇರಲಿರುವ ಈ ಫೀಚರ್ಗೆ ಬಳಕೆದಾರರು ದಿಲ್ಖುಷ್!
ಸದ್ಯ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ಗಳನ್ನು ಪರಿ...
June 6, 2022 | News -
ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಣ ಪಾವತಿಸಿ ಗೇಮ್ ಇನ್ಸ್ಟಾಲ್ ಮಾಡಿದ್ದಿರಾ?
ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ಫೋನ್ಗಳಿಗೆ ಅಧಿಕೃತ ಆಪ್ಗಳ ಪ್ಲಾಟ್ಫಾರ್ಮ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಎಲ್ಲ ಬಗೆಯ ಆಪ್ಗಳ ಆಯ್ಕೆ ಇದ್ದು, ಬ...
June 4, 2022 | How to -
Reels ಪ್ರಿಯರಿಗೆ ಗುಡ್ನ್ಯೂಸ್ ನೀಡಿದ ಇನ್ಸ್ಟಾಗ್ರಾಮ್!..ಏನದು ಗೊತ್ತಾ?
ಪ್ರಮುಖ ಸಾಮಾಜಿಕ ಜಾಲತಾಣಗಳ ಪೈಕಿ ಇನ್ಸ್ಟಾಗ್ರಾಮ್ ಒಂದಾಗಿದೆ. ಇನ್ಸ್ಟಾಗ್ರಾಮ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಗಳನ್ನು ಪರಿಚಯಿಸಿದ್ದು, ಬಹುತೇ...
June 4, 2022 | News -
ಟೆಲಿಗ್ರಾಮ್ ಡೆಸ್ಕ್ಟಾಪ್ ಆವೃತ್ತಿಯಲ್ಲಿ ನೋಟಿಫಿಕೇಶನ್ ಬರುತ್ತಿಲ್ಲವೇ?..ಹೀಗೆ ಮಾಡಿರಿ!
ಪ್ರಮುಖ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾಗಿರುವ ಟೆಲಿಗ್ರಾಮ್ ಆಪ್ ಭಿನ್ನ ಫೀಚರ್ಸ್ಗಳ ಮೂಲಕ ಬಳಕೆದಾರರನ್ನು ಆಕರ್ಷಿಸಿದೆ. ಮೊಬೈಲ್ ಅಪ್ಲಿಕೇಶನ್ನಂತೆಯೇ, ಟೆಲಿಗ್ರಾಮ್ ...
May 31, 2022 | How to -
ಆಧಾರ್ ಕಾರ್ಡ್ನಲ್ಲಿ ಎಷ್ಟು ವಿಧಗಳು?..ಬ್ಲೂ ಆಧಾರ್ ಕಾರ್ಡ್ ಯಾರಿಗೆ?
ದೇಶದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಜನರ ಪ್ರಮುಖ ಮಾಹಿತ...
May 11, 2022 | News -
ಗೂಗಲ್ IO 2022 ಇಂದು ಶುರು!..ಲೈವ್ ವೀಕ್ಷಣೆ ಹೇಗೆ?..ನಿರೀಕ್ಷೆ ಏನು?
ಟೆಕ್ ದಿಗ್ಗಜ ಗೂಗಲ್ ನ ವಾರ್ಷಿಕ ಡೆವಲಪರ್ ಸಮ್ಮೇಳನ Google I/O 2022 ಇಂದು (ಭಾರತೀಯ ಕಾಲಮಾನ ರಾತ್ರಿ 10:30) ಪ್ರಾರಂಭ ಆಗಲಿದೆ. ಈ ಬಾರಿ Google IO 2022 ಮೇ 11 ಮತ್ತು 12 ರಂದು ಎರಡು ದಿನಗಳ ಕಾರ್ಯಕ್ರಮ ಇದಾ...
May 11, 2022 | News -
ವಾಟ್ಸಾಪ್ನಲ್ಲಿ ಈ ಕುತೂಹಲಕಾರಿ ಫೀಚರ್ಸ್ ಬಳಕೆ ಮಾಡಿದ್ದೀರಾ?
ವಿಶ್ವಾದ್ಯಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್ ಟೆಲಿಕಾಂ ಹೆಚ್ಚು ಬಳಸಲ್ಪಟ್ಟ ಮೆಸೆಜಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಈ ತಾಣವು ಹಲವು ಉಪಯುಕ...
May 9, 2022 | Apps -
ನಿಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಕೆಲವರಿಗೆ ಹೈಡ್ ಮಾಡುವುದು ಹೇಗೆ ಗೊತ್ತಾ?
ಇನ್ಸ್ಟಾಗ್ರಾಮ್ ತಾಣವು ಸ್ಟೋರಿ ಫೀಚರ್ ಅನ್ನು ಹೊಂದಿದ್ದು, ಅದು ಹೆಚ್ಚು ಜನಪ್ರಿಯತೆ ಗಳಿಸಿದೆ. ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಸ್ ನಲ್ಲಿ ಫೋಟೊ, ವಿಡ...
May 7, 2022 | How to -
ಬದಲಾದ ಸ್ವರೂಪದಲ್ಲಿ ಕೂ ಆಪ್: ಉನ್ನತ ಬ್ರೌಸಿಂಗ್ ಅನುಭವ!
ಜನಪ್ರಿಯ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಆಗಿ ಗುರುತಿಸಿಕೊಂಡಿರುವ ಕೂ (koo) ಆಪ್ ಇದೀಗ ಹೊಸ ಅಪ್ಡೇಟ್ ಕಂಡಿದೆ. ಈ ಆಪ್ iOS ಮತ್ತು ಆಂಡ್ರಾಯ್ಡ್ ಎರಡರಲ್ಲೂ ಆಪ್&z...
April 28, 2022 | News -
ಏರ್ಟೆಲ್ನ ಈ ಅತೀ ಕಡಿಮೆ ಬೆಲೆಯ ಪ್ಲ್ಯಾನ್, ಅಧಿಕ ಡೇಟಾ ಬಳಕೆಗೆ ಸೂಕ್ತವೇ?
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಹಾಗೂ ವಿ ಟೆಲಿಕಾಂಗಳು ಆಕರ್ಷಕ ಯೋಜನೆಗಳ ಮೂಲಕ ಸದ್ದು ಮಾಡುತ್ತ ಮುನ್ನಡೆದಿವೆ. ಆ ಪೈಕಿ ಏರ್ಟೆಲ್ ಟೆಲಿಕಾಂ ನೇರವಾಗಿ ಜಿಯೋಗೆ ...
April 25, 2022 | News