ಆಪಲ್ ಸುದ್ದಿಗಳು
-
Apple: ವಿಜಯ್ ಸೇಲ್ಸ್ನಲ್ಲಿ ಆಪಲ್ ಡೇಸ್ ಸೇಲ್! ಈ ಎಲ್ಲಾ ಡಿವೈಸ್ಗಳಿಗೂ ಆಫರ್..
ಆಪಲ್ ಡಿವೈಸ್ಗಳನ್ನು (Apple device) ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ವಿಜಯ್ ಸೇಲ್ಸ್ನಲ್ಲಿ ಆಪಲ್ ಡೇಸ್ ಸೇಲ್ (Apple Days sale ) ಆರಂಭ ಮಾಡಲಾಗಿದ್ದು, ಇಲ್ಲಿ ಆಪಲ್&zwn...
March 16, 2024 | Deal of the day -
iPhone: ಈ ವಿಶೇಷ ಐಫೋನ್ 15 ಪ್ರೊನ ಬೆಲೆ 6.5 ಲಕ್ಷ ರೂ.! ಶಾಕ್ ಆಗಬೇಡಿ.... ವಿಷಯ ಇದೆ
ಆಪಲ್ ಡಿವೈಸ್ಗಳು (Apple device) ಸಾಮಾನ್ಯವಾಗಿ ದುಬಾರಿ ಬೆಲೆಯನ್ನೇ ಹೊಂದಿರುತ್ತವೆ. ಆದರೆ ನಮ್ಮ ನಡುವೆ ಇರುವ ಸಿರಿವಂತರು ಹಾಗೂ ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಈ ಬೆಲೆಗಿಂತಲೂ ಇನ್...
March 15, 2024 | News -
Apple: ಗುಜರಾತ್ ಕಾಲೇಜಿನ ಪದವೀಧರ ಇನ್ಮುಂದೆ ಆಪಲ್ ಆಡಿಯೊ ವಿಭಾಗದ ಹೊಸ ಬಾಸ್?
ಈಗಾಗಲೇ ಭಾರತ ಮೂಲದ ಸಾಕಷ್ಟು ಜನರು ದೊಡ್ಡ ದೊಡ್ಡ ಜಾಗತಿಕ ಸಂಸ್ಥೆಗಳ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲೂ ಇಂದ್ರ ನೂಯಿ, ಇವಾನ್ ಮೆನೇಜಸ್, ಲಕ್ಷ್ಮಣ್ ನರಸಿಂಹನ್, ನೀಲ್ ಮೋ...
February 21, 2024 | News -
Apple Watch: ಕಾರು ಅಪಘಾತದ ನಂತರ 82 ವರ್ಷದ ವ್ಯಕ್ತಿಯ ಜೀವ ಉಳಿಸಿದ ಆಪಲ್ ವಾಚ್: ಹೇಗೆ ಗೊತ್ತಾ?
ಆಪಲ್ ಸ್ಮಾರ್ಟ್ವಾಚ್ಗಳು (Apple Smartwatch) ಆಕರ್ಷಕ ಶೈಲಿ ಹಾಗೂ ವಿಶೇಷ ಫೀಚರ್ಸ್ ಮೂಲಕ ಬಳಕೆದಾರರಿಗೆ ದೊಡ್ಡ ಮಟ್ಟದ ಸೇವೆ ಸಲ್ಲಿಸುತ್ತಿವೆ. ಈ ವಾಚ್ಗಳು ವೈದ್ಯರಂತೆ ಕೆಲಸ ಮಾಡ...
February 16, 2024 | News -
Apple: ಆಪಲ್ ಇತಿಹಾಸದಲ್ಲೇ ಇದು ದೊಡ್ಡ ನವೀಕರಣ? iOS 18 ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?
ಆಪಲ್ (Apple) ಇತರೆ ಕಂಪೆನಿಗಳಿಂಗ ಭಿನ್ನವಾಗಿದ್ದು, ಇದರ ಯಾವುದೇ ಡಿವೈಸ್ಗಳಿಗೂ ಸಹ ಅಪಾರವಾದ ಬೇಡಿಕೆ ಇದೆ. ಅದರಲ್ಲೂ ಆಪಲ್ ಐಫೋನ್ಗಳನ್ನು ಜನರು ದೊಡ್ಡ ಮಟ್ಟದಲ್ಲಿ ಖರೀದಿ ಮ...
January 30, 2024 | News -
ನಿಮ್ಮ iOS ಡಿವೈಸ್ ಪೆಗಾಸಸ್ ಸ್ಪೈವೇರ್ ದಾಳಿಗೆ ಒಳಗಾಗಿದೆಯಾ?ಈ ರೀತಿ ಚೆಕ್ ಮಾಡಿ
ಸ್ಮಾರ್ಟ್ ಡಿವೈಸ್ಗಳ ವಿಭಾಗದಲ್ಲಿ iOS ಡಿವೈಸ್ಗಳು ಹೆಚ್ಚು ಭದ್ರತಾ ಫೀಚರ್ಸ ಹೊಂದಿರಲಿವೆ ಎಂದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೂ ಸ್ಕ್ಯಾಮರ್ಗಳು ಈ ಡಿವೈಸ್ಗಳ ಒ...
January 20, 2024 | News -
Apple Watch: ಆಪಲ್ ವಾಚ್ಗಳು ಹೊಸ ವಿನ್ಯಾಸದಲ್ಲಿ! ಬಿಪಿ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್
ಆಪಲ್ ಈಗಾಗಲೇ ತನ್ನ ಆಪಲ್ ವಾಚ್ಗಳಲ್ಲಿ (Apple Watch) ವಿವಿಧ ರೀತಿಯ ಆಕರ್ಷಕ ಫೀಚರ್ಸ್ ಅನ್ನು ನೀಡುವ ಮೂಲಕ ಹಲವಾರು ಜನರಿಗೆ ಅತ್ಯಂತ ನೆಚ್ಚಿನ ವಾಚ್ ಬ್ರ್ಯಾಂಡ್ ಎನಿಸಿಕೊಂಡ...
December 18, 2023 | News -
iPlanet ನಿಂದ ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ!
ಆಪಲ್ ಪ್ರೀಮಿಯಂ ಪಾಲುದಾರಿಕೆ ಹೊಂದಿರುವ iPlanet ಭಾರತದ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಸ್ಟೋರ್ ಅನ್ನು ಉದ್ಘಾಟನೆ ಮಾಡಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ಈ ಸ್ಟೋರ್...
December 15, 2023 | News -
Apple Event 2023: ಆಪಲ್ ಲಾಂಚ್ ಈವೆಂಟ್ ಲೈವ್ಸ್ಟ್ರೀಮ್ ಅನ್ನು ಹೇಗೆ ವೀಕ್ಷಿಸುವುದು? ಏನೆಲ್ಲಾ ಲಾಂಚ್ ಆಗಲಿವೆ?
ಆಪಲ್ನ (Apple) ಹೊಸ ಡಿವೈಸ್ಗಳ ಲಾಂಚ್ ಸಮಾರಂಭ ಇಂದು ನಡೆಯಲಿದ್ದು, ಈ ಕ್ಷಣಕ್ಕಾಗಿ ಒಂದು ವರ್ಷದಿಂದ ಕಾಯುತ್ತಿದ್ದ ಅದೆಷ್ಟೋ ಆಪಲ್ ಪ್ರಿಯರಿಗೆ ಇಂದು ಸಂತಸದ ಸುದ್ದಿಯಾಗಿರಲ...
September 12, 2023 | News -
ಚಾರ್ಜ್ ಆಗುವಾಗ ಐಫೋನ್ ಪಕ್ಕದಲ್ಲೇ ಮಲಗುವವರಿಗೆ ಗಂಭೀರ ಎಚ್ಚರಿಕೆ ನೀಡಿದ ಆಪಲ್!
ಆಪಲ್ನ ಐಫೋನ್ಗಳು ಇಂದು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈ ಫೋನ್ಗಳಿಗೆ ಇರುವ ಕ್ರೇಜ್ ಬೇರೆ ಯಾವ ಫೋನ್ಗಳಿಗೂ ಇಲ್ಲ ಎಂದರೆ ತಪ್ಪಾಗಲಾರದು. ...
August 17, 2023 | News -
ಟೆಕ್ ಆಯ್ತು ಈಗ ವಾಹನ ಜಗತ್ತನ್ನು ಆಳಲು ಸಜ್ಜಾದ ಐಫೋನ್ ತಯಾರಕ: ಇವಿ ಕಾರಿಗೆ ಸಕಲ ಸಿದ್ಧತೆ!
ಆಪಲ್ನ ಐಫೋನ್ಗಳು(iPhones) ಇಂದು ಬಹುಬೇಡಿಕೆಯ ಫೋನ್ಳಾಗಿ ಗುರುತಿಸಿಕೊಂಡಿವೆ. ಅದರಲ್ಲೂ ಆಪಲ್ ಐಫೋನ್ 15(iPhone 15) ಫೋನ್ ಲಾಂಚ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿರುವಾಗಲೇ ಐಫ...
August 4, 2023 | News -
Apple iphone: ಕ್ರಾಂತಿ ಸೃಷ್ಟಿಸಲು ಸಜ್ಜಾಗುತ್ತಿದೆ ಆಪಲ್...ಇಲ್ಲಿದೆ ಮಾಹಿತಿ!
ಆಪಲ್ ಕಂಪೆನಿಯ ಐಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ನಡುವೆ ಭಾರತದಲ್ಲಿ ಮುಂದಿನ ಸರಣಿಯ ಐಫೋನ್ಗಳನ್ನು ತಯಾರಿಸಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಈ ಟಾಟಾ ಕಂಪೆ...
July 25, 2023 | News