ಎಟಿಎಂ ಸುದ್ದಿಗಳು
-
ನೀವು ಕಾರ್ಡ್ ಸ್ವೈಪ್ ಮಾಡುವ 'ಸ್ವೈಪಿಂಗ್ ಮಷಿನ್' ಫೇಕ್ ಆಗಿದ್ದರೆ ಗುರುತಿಸುವುದು ಹೇಗೆ?
ನಮ್ಮ ಬ್ಯಾಂಕ್ ದಾಖಲೆಗಳು ಕಳ್ಳರ ಪಾಲಾಗಿ ನಾವು ಹಣಕಳೆದುಕೊಳ್ಳುವ ವಿಷಯವು ಬ್ಯಾಂಕ್ ಅಕೌಂಟ್ ನಿಂದ ನಮ್ಮ ಹಣ ಖಾಲಿಯಾಗುವವರೆಗೂ ನಮಗೇ ತಿಳಿದಿರುವುದಿಲ್ಲ.! ಇಂತಹ ಎಷ್ಟೋ ಘಟನೆಗಳು ...
May 24, 2018 | How to -
ಪೇಟಿಎಂ ಮಾಡಿ BMTC ಬಸ್ ಟಿಕೆಟ್ ಪಡೆಯಿರಿ!!
ನಮ್ಮ ಬೆಂಗಳೂರಿನಲ್ಲಿ ಬಸ್ ನಲ್ಲಿ ನೀವು ಪ್ರಯಾಣಿಸುವಾಗ ನಿಮ್ಮ ಬಳಿ ಹಣವಿಲ್ಲ ಅಂದ್ರೆ ಚಿಂತಿಸಬೇಡಿ. ಏಕೆಂದರೆ, ನೀವು ಪೇಟಿಎಂ ಮೂಲಕವೂ ಸಹ ನೀವು ಹಣವನ್ನು ಪಾವತಿ ಮಾಡಿ ನೀವು ಪ್ರಯ...
May 19, 2018 | News -
ಕರ್ನಾಟಕದಲ್ಲಿ 7,000 'ಎಟಿಎಂ'ಗಳನ್ನು ಸ್ಥಾಪಿಸಲು ಮುಂದಾಯ್ತು 'ಪೇಟಿಎಂ'!!
ದೇಶದಾಧ್ಯಂತ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚು ಪ್ರಚುರಪಡಿಸಲು ಮುಂದಾಗಿರುವ ಪ್ರಖ್ಯಾತ ಪೇಮೆಂಟ್ ಆಪ್ 'ಪೇಟಿಎಂ' ದೇಶದಾಧ್ಯಂತ ಒಂದು ಲ್ಕಷಕ್ಕೂ ಹೆಚ್ಚು ಎಟಿಎಂಗಳನ್ನು ...
April 24, 2018 | How to -
ಮೊಬೈಲ್ ಕ್ಲೋನಿಂಗ್ ಆನ್ಲೈನ್ ಮೋಸಕ್ಕೆ ಭಾರತ ಬೆಚ್ಚಿಬಿದ್ದಿರುವುದೇಕೆ?..ಅದಕ್ಕೆ ಪರಿಹಾರವಿದೆಯಾ?
ನಿಮ್ಮ ಎಟಿಎಂ (ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್) ನಿಮ್ಮ ಜೇಬಿನಲ್ಲಿಯೇ ಭದ್ರವಾಗಿರುತ್ತದೆ. ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಎಲ್ಲವನ್ನೂ ಇತರರಿಗೆ ತಿಳಿಯದಂತೆ ಎಲ್ಲಾ ಸು...
April 4, 2018 | How to -
ಪೇಟಿಎಂ ನೀಡುತ್ತಿದೆ ಎಟಿಎಂ!..ಕಾರ್ಡ್ ಪಡೆಯುವುದು ಹೇಗೆ ಗೊತ್ತಾ!?
ಭಾರತದ ನಂಬರ್ ಒನ್ ಡಿಜಿಟಲ್ ಪಾವತಿ ಆಪ್ ಹಾಗೂ ಆನ್ಲೈನ್ ಶಾಪಿಂಗ್ ಜಾಲತಾಣ ಪೇಟಿಎಂ ತನ್ನ ಬಳಕೆದಾರರಿಗೆ ಎಟಿಎಂ ಕಾರ್ಡ್ ನೀಡಲು ಮುಂದಾಗಿದೆ.! ಹೌದು, ಡಿಜಿಟಲ್ ಪಾವತಿಯಲ್ಲಿ ಉತ್ತ...
January 19, 2018 | How to -
'ATM'ಗೆ ಗುಡ್ಬೈ!..ಭವಿಷ್ಯದ ಬ್ಯಾಂಕ್ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?
ಬ್ಯಾಂಕಿಗ್ ಕ್ಷೇತ್ರವನ್ನು 24 ಗಂಟೆಯೂ ತೆರೆದಿರಲು ಒದಗಿಸುವ ವಿನೂತನ ಪ್ರಯತ್ನವನ್ನು ಅಳವಡಿಸಿಕೊಳ್ಳಲು ಬ್ಯಾಂಕ್ಗಳು ಚಿಂತನೆ ನಡೆಸಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್...
November 15, 2017 | News -
ಸ್ಮಾರ್ಟ್ಫೋನ್ ಬಳಕೆ ಹೆಚ್ಚಳ!..ಭವಿಷ್ಯದಲ್ಲಿ ಮುಚ್ಚಲಿವೆಯೇ ಎಲ್ಲಾ ಎಟಿಎಂಗಳು!!?
ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆದಾರ ಸಂಖ್ಯೆ ಹೆಚ್ಚಿದಂತೆ ನಗದು ರಹಿತ ಅರ್ಥವ್ಯವಸ್ಥೆಯು ಬೆಳವಣಿಗೆಯಾಗುತ್ತಿದ್ದು ಎಟಿಎಂ ಕೇಂದ್ರಗಳನ್ನು ನಿಧಾನವಾಗಿ ಮುಚ್ಚಲು ಬ್ಯಾಂಕ್&zw...
October 29, 2017 | News -
ಬೆಂಗಳೂರಿನ ಜನ ಎಟಿಎಂನಲ್ಲಿ ಹಣ ತೆಗೆಯಲು ಹೆದರುತ್ತಿರುವುದೇಕೆ?..ಏನಿದು ಸ್ಕಿಮ್ಮಿಂಗ್ ಭೂತ!!
ಬ್ಯಾಂಕ್ ವ್ಯವಹಾರದಲ್ಲಿ ನಾವು ಯಾವಾಗಲೂ ಜಾಗರೂಕರಾಗಿರಬೇಕು, ಆದರೆ, ಆನ್ಲೈನ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಬಗ್ಗೆ ನಾವೆಷ್ಟೇ ಜಾಗರೂಕತೆಯಿಂದ ಇದ...
September 16, 2017 | How to -
ಎಟಿಎಂನಲ್ಲಿ ಹಣ ತೆಗೆಯುವ ಮಿತಿ ಪೂರ್ಣ ರದ್ದು!!
500 ಮತ್ತು 1000 ರೂ.ನೋಟು ರದ್ದಾದ ನಂತರ ವಿಧಿಸಲಾಗಿದ್ದ ಎಟಿಎಂನಲ್ಲಿ ಹಣ ತೆಗೆಯುವ ಮಿತಿಯನ್ನು ಆರ್ಬಿಐ ಪೂರ್ಣವಾಗಿ ತೆಗೆದುಹಾಕಿದೆ. ಮಾರ್ಚ್ 13 ನೇ ತಾರೀಖಿನಿಂದ ಎಟಿಎಂ ನಲ್ಲಿ ಹಣ ಡ್...
February 8, 2017 | News -
ಎಟಿಎಂ ಹಣ ಡ್ರಾ ಮಿತಿ 24 ಸಾವಿರ ರೂ.ಗೆ ಹೆಚ್ಚಳ!?
500 ಮತ್ತು 1000 ರೂ. ನೋಟು ರದ್ದು ನಂತರ ಎಟಿಎಂನಲ್ಲಿ ಪ್ರತಿ ದಿನ ಹಣ ಡ್ರಾ ಮಾಡುವ ಮಿತಿಯನ್ನು ಮತ್ತಷ್ಟು ಏರಿಸುವ ಸೂಚನೆ ಸಿಕ್ಕಿದೆ.! ಸರ್ಕಾರ ಪ್ರಸ್ತುತ ಇರುವ ಹಣ ಡ್ರಾ ಮಿತಿಯನ್ನು 10,000 ದ...
January 28, 2017 | News -
ಎಟಿಎಂನಿಂದ ಹಣ ವಿತ್ಡ್ರಾ ಮಿತಿ 10,000 ರೂ.ಗೆ ಏರಿಕೆ!!
500 ಮತ್ತು 1000 ರೂಪಾಯಿ ನೋಟು ನಿಷೇಧದ ನಂತರ ಎಟಿಎಂನಿಂದ ಹಣ ಡ್ರಾ ಮಾಡಲು ಇದ್ದ ಮಿತಿಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಎಟಿಎಂನಿಂದ ಹಣ ವಿತ್ಡ್ರಾ ಮಾಡುವ ಮಿತಿಯನ್ನು 10,000 ರೂಪಾ...
January 16, 2017 | News -
ಏಪ್ರಿಲ್ನಲ್ಲಿ ವಿಂಡೋಸ್ ಎಕ್ಸ್ಪಿಗೆ ಮೈಕ್ರೋಸಾಫ್ಟ್ ಬೆಂಬಲ ಸ್ಥಗಿತ
ಏಪ್ರಿಲ್ ಬಳಿಕ ಬ್ಯಾಂಕ್ ಎಟಿಎಂ, ಕಂಪ್ಯೂಟರ್ ಆಧಾರಿತ ಕೈಗಾರಿಕಾ ನಿಯಂತ್ರಣ ವ್ಯವಸ್ಥೆಗಳು ಹ್ಯಾಕರ್ ದಾಳಿಗೆ ತುತ್ತಾಗುವ ಸಾಧ್ಯತೆಯಿದೆ. ಹೌದು. ಮೈಕ್ರೋಸಾಫ್ಟ್&zwn...
March 18, 2014 | News