ಕರ್ನಾಟಕ ಸುದ್ದಿಗಳು
-
ಫೋನ್ ಕಳೆದುಹೋದರೆ ಈ ನಂಬರ್ಗೆ ಮೆಸೆಜ್ ಮಾಡಿ; ಕೆಲವೇ ದಿನಗಳಲ್ಲಿ ಮರಳಿ ಸಿಗುತ್ತೆ!?
ಮೊಬೈಲ್ ಕಳೆದುಹೋದರೆ ಜನರು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಫೈಂಡ್ ಮೈ ಡಿವೈಸ್ ನೆರವಿ ನೊಂದಿಗೆ ಫೋನ್ ಹುಡುಕುವ ಪ್ರಯತ್ನ...
March 7, 2023 | How to -
ಪ್ರತಿದಿನ 4GB ಡೇಟಾ ಅಗತ್ಯವೇ?..ಹಾಗಿದ್ರೆ ಈ ಪ್ರೀಪೇಯ್ಡ್ ಪ್ಲ್ಯಾನ್ ಸೂಪರ್!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಹಾಗೂ ವಿ ಟೆಲಿಕಾಂಗಳ ನಡುವೆ ನೇರ ಪೈಪೋಟಿ ಇದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮೂರು ಟೆಲಿಕಾಂ ಕಂಪನಿ ಗಳು ...
March 2, 2023 | News -
38,000 ಸಿಮ್ಗಳನ್ನು ಜಿಯೋಗೆ ಪೋರ್ಟ್ ಮಾಡುತ್ತಿದೆ ಕರ್ನಾಟಕ ಪೊಲೀಸ್; BSNL ಗೆ ಶಾಕ್!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇವೆಯನ್ನು ತ್ಯಜಿಸಿ ಕರ್ನಾಟಕ ಪೊಲೀಸ್ ಇಲಾಖೆಯು ಜಿಯೋದತ್ತ ಮುಖ ಮಾಡಿದೆ. ಇಲ್ಲಿಯವರೆಗೂ ಬಿಎಸ್ಎನ್ಎಲ್ ಸೇವೆ ಪಡೆಯುತ್ತಿ...
February 27, 2023 | News -
ಜಿಯೋ ಗ್ರಾಹಕರಿಗೆ ಗುಡ್ನ್ಯೂಸ್: ಮೈಸೂರಿನಲ್ಲಿ ಜಿಯೋ ಟ್ರೂ 5G ಪ್ರಾರಂಭ!
ರಿಲಯನ್ಸ್ ಜಿಯೋ ಇಂದು (ಡಿಸೆಂಬರ್ 28) ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರ...
December 28, 2022 | News -
ಇನ್ಮುಂದೆ ಡ್ರೈವಿಂಗ್ ಲೈಸನ್ಸ್ಗಾಗಿ ನೀವು RTO ಕಚೇರಿಗೆ ಹೋಗಬೇಕಾಗಿಲ್ಲ!
ಡ್ರೈವಿಂಗ್ ಲೈಸನ್ಸ್ (DL) ಸೇರಿದಂತೆ ಕೆಲವು ಅಗತ್ಯ ಸೇವೆಗಳನ್ನು ಪಡೆಯಲು ಜನರು ಇನ್ಮುಂದೆ ಆರ್ಟಿಓ (RTO) ಕಛೇರಿಗೆ ಭೇಟಿ ನೀಡಬೇಕಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚ...
September 18, 2022 | News -
ಇಂದಿನಿಂದ ಆನ್ಲೈನ್ ಗೇಮಿಂಗ್ ಆಪ್ನಲ್ಲಿ ಕರ್ನಾಟಕದವರಿಗಿಲ್ಲ ಪ್ರವೇಶ!
ಆನ್ಲೈನ್ ಗ್ಯಾಬ್ಲಿಂಗ್ ಗೇಮ್ಗಳಲ್ಲಿ ಮೈ ಮರೆಯುತ್ತಿದ್ದ ಮಂದಿಗೆ ಇದೀಗ ಶಾಕ್ ಎದುರಾಗಿದೆ. ಅದರಲ್ಲೂ ಗ್ಯಾಬ್ಲಿಂಗ್ ಬೆಂಬಲಿಸುವ ಆನ್ಲೈನ್ ಗೇಮ್ಗಳು ಇಂದಿ...
October 6, 2021 | News -
ಕರ್ನಾಟಕದಲ್ಲಿ ಇ-ಆಡಳಿತ: ಲಭ್ಯವಾಗುವ ಸೇವೆಗಳು!
ಒಂದು ಸಮಯದಲ್ಲಿ ಸರ್ಕಾರದ ಯಾವುದೇ ಪ್ರಯೋಜನಗಳನ್ನ ಪಡೆದುಕೊಳ್ಳಬೆಕಾದರೂ ಸರ್ಕಾರಿ ಕಚೇರಿಗಳ ಮುಂದೆ ಕ್ಯೂ ನಿಲ್ಲಬೇಕಾಗಿತ್ತು. ಕೆಲಸ ಕಾರ್ಯ ಮುಗಿಯುವ ತನಕ ದಿನನಿತ್ಯ ಅಲೆದಾಡಬೇ...
January 5, 2021 | News -
ಕರ್ನಾಟಕದಲ್ಲಿ ಎರಡು ಕೋಟಿ+ ಗ್ರಾಹಕರ ನೆಲೆಯನ್ನು ದಾಟಿದ ಜಿಯೋ!
ಕೇವಲ 3 ವರ್ಷಗಳಲ್ಲಿ, ಜಿಯೋ ಭಾರತೀಯರೆಲ್ಲರನ್ನೂ ಡೇಟಾದ ಶಕ್ತಿಯೊಂದಿಗೆ ಸಶಕ್ತರನ್ನಾಗಿಸುವ ಮೂಲಕ ಅವರು ಮಾಂತ್ರಿಕ ಕೆಲಸಗಳನ್ನು ಮಾಡುವುದನ್ನು ಸಾಧ್ಯವಾಗಿಸಿದೆ. ದೇಶದ ಡಿಜಿಟಲ್ ...
July 30, 2020 | News -
ಆಟೋ, ಟ್ಯಾಕ್ಸಿ ಚಾಲಕರು 5000 ರೂ. ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ!
ಚೀನಾದಲ್ಲಿ ಜನಿಸಿ ಇಡೀ ವಿಶ್ವಕ್ಕೆ ಕಂಟಕ ತಂದಿರುವ ಕೊರೊನಾ ವೈರಸ್ ಭಾರತದಲ್ಲಿ ಹಾವಳಿ ಎಬ್ಬಿಸಿದೆ. ಕೊರೊನಾ ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಜಾರಿ ...
May 23, 2020 | News -
ದೇವಸ್ಥಾನಗಳಲ್ಲಿನ ಪೂಜೆ ಆನ್ಲೈನ್ನಲ್ಲಿ ನೇರ ಪ್ರಸಾರ; ಮನೆಗೆ ಪ್ರಸಾದ!
ಕಿಲ್ಲರ್ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿದಾಗಿಂದ ದೇವಸ್ಥಾನಗಳ ಬಾಗಿಲು ಬಂದ್ ಮಾಡಲಾಗಿದೆ. ಸದ್ಯ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್ಡ...
May 23, 2020 | News -
ರಾಜ್ಯ ಸರ್ಕಾರದ ಈ ಆಪ್ಗಳು ಕೊರೊನಾ ಟ್ರಾಕ್ ಮಾಡಲು ಸಹಾಯಕ!
ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಹಂತ ಹಂತವಾಗಿ ಲಾಕ್ಡೌನ್ ಜಾರಿ ಮಾಡಿದೆ. ಸದ್ಯ ಲಾಕ್ಡೌನ್ 4.0 ಜಾರಿಯಲ್ಲಿದ್ದು, ಮುನ್ನೆಚ್ಚರಿಕೆಯ ಕ್ರಮಗಳೊಂದ...
May 21, 2020 | News -
ಲಾಕ್ಡೌನ್ ವೇಳೆ ಬೇರೆ ಜಿಲ್ಲೆಗೆ ಹೋಗಲು ಇ-ಪಾಸ್ ಪಡೆಯುವುದು ಹೇಗೆ?
ದೇಶದಲ್ಲಿ ಕೊರೊನಾ ವೈರಸ್ ರಣಕೇಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ಡೌನ್ ಜಾರಿ ಮುಂದುವರೆಸಿದೆ. ಈ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡುವುದು ಕಷ್ಟಸ...
May 5, 2020 | How to