ಟಿಪ್ಸ್ ಸುದ್ದಿಗಳು
-
ಹೀಗೆ ಮಾಡಿ ನೋಡಿ, ನಿಮ್ಮ ಸ್ಮಾರ್ಟ್ಫೋನ್ ಎಷ್ಟು ಚುರುಕಾಗುತ್ತೆ ಅಂತಾ!
ಪ್ರಸ್ತುತ ಎಲ್ಲರಿಗೂ ಸ್ಮಾರ್ಟ್ಫೋನ್ ಪ್ರಮುಖ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರು ತಮ್ಮ ಅನೇಕ ಆನ್ಲೈನ್ ಕೆಲಸಗಳನಗನು ಸ್ಮಾರ್ಟ್ಫೋನ್ ಮೂಲಕವೇ ನಡೆಯುತ್...
December 17, 2022 | News -
ಐಫೋನ್ನಲ್ಲಿರುವ ಈ ಟ್ರಿಕ್ಸ್ಗೆ ಖಂಡಿತಾ ನೀವು 'ವಾವ್' ಅಂತೀರಾ!?
ವಿಶ್ವದ ಅತ್ಯಂತ ಜನಪ್ರಿಯ ಡಿವೈಸ್ಗಳಲ್ಲಿ ಆಪಲ್ ಸಂಸ್ಥೆಯ ಐಫೋನ್ ಒಂದಾಗಿದೆ. ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಫೋನ್ 14 ಸದ್ದು ಮಾಡುತ್ತಿದೆ. ಅದೇ ರೀತಿ ಹಿಂದಿ...
October 26, 2022 | News -
ವಿಶ್ವ ಛಾಯಾಗ್ರಹಣ ದಿನ: ಅತ್ಯುತ್ತಮ ಫೋಟೋ ತೆಗೆಯಲು ಹೀಗೆ ಮಾಡಿ!
ಒಂದು ಫೋಟೊ ಸಾವಿರ ಪದಗಳಿಗೆ ಸಮ ಎನ್ನುವ ಮಾತಿದೆ. ಎಷ್ಟೋ ಸಂದರ್ಭಗಳಲ್ಲಿ ಖಂಡಿತಾ ಈ ಮಾತು ನಿಜ ಎನಿಸುತ್ತದೆ. ಇತ್ತೀಚಿಗಂತೂ ಕ್ಯಾಮೆರಾ ಕ್ಷೇತ್ರದಲ್ಲಿ ಸಾಕಷ್ಟು ಅಪ್ಡೇಟ್ ಆಗ...
August 19, 2022 | News -
ಮಳೆಗಾಲದಲ್ಲಿ ನಿಮ್ಮ ಫೋನ್ ರಕ್ಷಣೆಗೆ ಈ ಟಿಪ್ಸ್ ಪಾಲಿಸುವುದನ್ನು ಮರೆಯದಿರಿ!
ಪ್ರಸ್ತುತ ದೇಶದಾದ್ಯಂತ ಮುಂಗಾರು ಶುರುವಿಟ್ಟಿದೆ. ಈ ಮಾನ್ಸೂನ್ ಸೀಸನ್ ನಲ್ಲಿ ಸ್ಮಾರ್ಟ್, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ಗಳು ಮಳೆಯ ನೀರಿನಿಂದ ಹಾಳಾಗುವ ಸಾಧ್ಯತೆಗಳಿರುತ...
July 19, 2022 | News -
ನಿಮ್ಮ ಫೋನಿನಲ್ಲಿ ಎಂದಾದರೂ ಈ ವಿಶೇಷ ಫೀಚರ್ಸ್ ಬಳಕೆ ಮಾಡಿದ್ದೀರಾ?
ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಒಂದು ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಹೆಚ್ಚಿನ ಬಳಕೆದಾರರನ್ನು ಒಳಗೊಂಡಿದೆ. ಆಂಡ್ರಾಯ್ಡ್ ಓಎಸ್ ಸಂಪೂರ್ಣವಾಗಿ ಉತ್ತಮ...
July 11, 2022 | News -
ಇಯರ್ಬಡ್ಸ್ಗಳಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ!..ಸರಿಪಡಿಸಲು ಹೀಗೆ ಮಾಡಿ!
ಸ್ಮಾರ್ಟ್ಫೋನ್ ಜೊತೆಗೆ ಇದೀಗ ಹೆಡ್ಫೋನ್ ಅಥವಾ ಇಯರ್ಫೋನ್ ಅಥವಾ ಇಯರ್ಬಡ್ಸ್ ಬಳಕೆ ಸಾಮಾನ್ಯ ಆಗಿದೆ. ಜರ್ನಿ ಸಮಯದಲ್ಲಿ ಮ್ಯೂಸಿಕ್ ಕೇಳಲು, ಮಾತನಾಡಲು ಈ ಸಾಧನಗಳು...
June 30, 2022 | News -
ಎಸಿ ಬಿಲ್ ಹೆಚ್ಚಾಗಿ ಬರ್ತಿದೆಯಾ?..ಹಾಗಿದ್ರೆ, ಈ ಟಿಪ್ಸ್ ಬಳಸಿ!
ಬಿಸಿಲಿನ ಬೇಗೆ ದಿನೆ ದಿನೇ ಏರುತ್ತಲೇ ಇದೆ. ಬೇಸಿಗೆ ಝಳದಿಂದ ತಪ್ಪಿಸಿಕೊಳ್ಳಲು ಜನರು ಫ್ಯಾನ್, ಎರ್ ಕೂಲರ್ ಹಾಗೂ ಎಸಿ ಸಾಧನಗಳ ಮೋರೆ ಹೋಗುತ್ತಾರೆ. ನಿರಂತರ ಎಸಿ ಬಳಕೆ ಮಾಡುವುದರಿಂದ ...
April 12, 2022 | How to -
ನಿಮ್ಮ ಸ್ಮಾರ್ಟ್ಫೋನ್ಗೆ ಸರಿಯಾದ ಚಾರ್ಜರ್ ಆಯ್ಕೆ ಮಾಡುವುದು ಹೇಗೆ?
ಅತ್ಯುತ್ತಮ ಫೋನ್ ಹೊಂದುವ ಜೊತೆಗೆ ಅದಕ್ಕೆ ಸೂಕ್ತವಾಗಿ ಚಾರ್ಜರ್ ಬಳಕೆ ಮಾಡುವುದು ಅಷ್ಟೆ ಮುಖ್ಯ. ಚಾರ್ಜರ್ನ ಮುಖ್ಯ ಕಾರ್ಯವೆಂದರೆ ಫೋನ್ನ ಬ್ಯಾಟರಿಗೆ ವಿದ್ಯುತ್ ತಲುಪಿಸ...
March 11, 2022 | How to -
2022ರ ಕೆಲವು ಅತ್ಯುತ್ತಮ ಫೋಟೊ ಎಡಿಟಿಂಗ್ ಆಪ್ಸ್ ಲಿಸ್ಟ್ ಇಲ್ಲಿದೆ!
ಸದ್ಯ ಇಂದಿನ ನೂತನ ಸ್ಮಾರ್ಟ್ಫೋನ್ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್ ನೀಡಲಾಗುತ್ತಿದೆ. ಹಾಗೆಯೇ ಉನ್ನತ ಸೆನ್ಸಾರ್ ಇರುತ್ತವೆ, ಹೀಗಾಗಿ ಫೋಟೊಗಳು ಚೆನ್ನಾಗಿ ಮೂಡಿ...
March 3, 2022 | Apps -
ನಿಮ್ಮ ಸ್ಮಾರ್ಟ್ಫೋನ್ ಹಾನಿ ಆಗದಂತೆ ತಡೆಯಲು ಈ ಟಿಪ್ಸ್ ಉಪಯುಕ್ತ!
ಸದ್ಯ ಸ್ಮಾರ್ಟ್ಫೋನ್ಗಳು ಪ್ರತಿಯೊಬ್ಬರ ಅಗತ್ಯ ಸಾಧನ ಆಗಿದೆ. ಬಹುತೇಕರು ಹೆಚ್ಚಿನ ವೇಗದ ಪ್ರೊಸೆಸರ್, ಅಧಿಕ ಸೆನ್ಸಾರ್ ಕ್ಯಾಮರಾ, ದೀರ್ಘ ಬ್ಯಾಟರಿ ಬಾಳಿಕೆ ಫೀಚರ್ಸ್ ಒಳ...
December 27, 2021 | How to -
ನಿಮ್ಮ ಮೊಬೈಲ್ ಸುರಕ್ಷತೆಗೆ ಖಂಡಿತಾ ಈ ಸಲಹೆಗಳು ಉಪಯುಕ್ತ!
ಸದ್ಯ ಸ್ಮಾರ್ಟ್ಫೋನ್ ಅಗತ್ಯ ಡಿವೈಸ್ ಆಗಿ ಎನಿಸಿಕೊಂಡಿದೆ. ಹಲವು ಕೆಲಸಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಮಾಡಲು ಫೋನ್ ನೆರವಾಗಿದೆ. ಹಾಗೆಯೇ ಫೋನ್ ಡಿಜಿಟಲ್ ಲಾಕರ್ ಆಗಿ...
December 2, 2021 | News -
ವೈ ಫೈ ರೂಟರ್ ಸಿಗ್ನಲ್ ಹೆಚ್ಚಿಸಲು ಈ ಟಿಪ್ಸ್ ನಿಮಗೆ ಉಪಯುಕ್ತ!
ಪ್ರಸ್ತುತ ಮನೆಯಲ್ಲಿನ ಹಲವು ಡಿವೈಸ್ಗಳಿಗೆ ಇಂಟರ್ನೆಟ್ ಸಂಪರ್ಕ ಅಗತ್ಯ ಆಗಿದೆ. ಸ್ಮಾರ್ಟ್ಫೋನ್, ಸ್ಮಾರ್ಟ್ಡಿವೈಸ್ ಮತ್ತು ಲ್ಯಾಪ್ಟಾಪ್ ಸೇರಿದಂತೆ ಹಲವು ಗ್ಯಾ...
November 25, 2021 | How to