ಟೆಕ್ ಸಲಹೆ ಸುದ್ದಿಗಳು
-
ಎಚ್ಚರ: ವಾಟ್ಸಾಪ್ ಮೋಸದ ಜಾಲ ಕೊಂಚ ಜಾಗರೂಕರಾಗಿರಿ
ಪ್ರಸ್ತುತ ವಾಟ್ಸಾಪ್ ವಿಶ್ವದಾದ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಸಾಮಾಜಿಕ ತಾಣ ಎಂದೆನಿಸಿದೆ. ಬಳಸಲು ಹೆಚ್ಚು ಸರಳವಾಗಿರುವ ಈ ಅಪ್ಲಿಕೇಶನ್ ಯಾವುದೇ ಷರತ್ತುಗಳನ್ನು ಹಾಕದೆಯೇ ಜಾ...
November 4, 2016 | Social media -
ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ
ರಿಲಾಯನ್ಸ್ ಜಿಯೋ ಆಫರ್ ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವಿಷಯವಾಗಿದ್ದು ತನ್ನ ಪ್ರಿವ್ಯೂ ಆಫರ್ ಅನ್ನೇ ಫೋನ್ ಬಳಕೆದಾರರಿಗೆ ನೀಡುವುದರ ಮೂಲಕ ಇದು ಫೋನ್ ಪ್ರಿಯರಲ್ಲಿ ಮಂದಹ...
November 4, 2016 | How to -
ಫೋನ್ ಸ್ಕ್ರೀನ್ ಹ್ಯಾಂಗ್ ಆಗುತ್ತಿದೆಯೇ ಇದಕ್ಕೆ ಪರಿಹಾರಗಳೇನು?
ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್ ಆಗುತ್ತಿರುವ ಸ್ಮಾರ್ಟ್ಫೋನ್ಗಳು ನಮ್ಮ ದೈನಂದಿನ ಜೀವನದಲ್ಲಿ ಅತಿಮುಖ್ಯ ಎಂದೆನಿಸಿಬಿಟ್ಟಿವೆ. ಕರೆಗಳ ಸ್ವೀಕಾರ, ಇಮೇಲ್ ಪರಿಶೀಲನೆ, ಸ...
November 3, 2016 | Mobile -
ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು
ಇಂದು ಟೆಲಿಕಾಮ್ ಕ್ಷೇತ್ರದಲ್ಲಿ ಹೆಚ್ಚು ಸದ್ದು ಉಂಟುಮಾಡುತ್ತಿರುವ ಜಿಯೋ ಅತಿ ಕಡಿಮೆ ದರದಲ್ಲಿ ತನ್ನ ಬಳಕೆದಾರರಿಗೆ ಅತ್ಯುತ್ತಮ ಆಫರ್ಗಳನ್ನು ನೀಡಿ ಅಪಾರ ಬಳಕೆದಾರ ಬಳಗವನ್ನ...
October 28, 2016 | News -
ಸ್ಮಾರ್ಟ್ಫೋನ್ ಬ್ಯಾಟರಿ ಉಳಿತಾಯಕ್ಕೆ ಬೇಕೇ ಬೇಕು ಈ ಟಿಪ್ಸ್
ನಿಮ್ಮ ಸ್ಮಾರ್ಟ್ಫೋನ್ ಪೂರ್ಣವಾಗಿ ಚಾರ್ಜ್ ಆದ ನಂತರ ಕೂಡ ಫೋನ್ನಲ್ಲಿ ಬ್ಯಾಟರಿ ಸಂಕೇತ ಇಳಿಕೆಯಾಗುತ್ತಿದೆ ಎಂದಾದಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರವನ್ನೇ ನೀಡುತ್ತಾ...
October 27, 2016 | Mobile -
ಜಿಯೋ ಸಿಮ್ನ ರಕ್ಷಾ ಕವಚ 'ಪಿಯುಕೆ ಕೋಡ್' ಪಡಕೊಳ್ಳುವುದು ಹೇಗೆ?
ರಿಲಾಯನ್ಸ್ ಜಿಯೋ ಬಳಕೆದಾರರು ಈಗ ಪ್ರಿವ್ಯೂ ಆಫರ್ನಿಂದ ವೆಲ್ಕಮ್ ಆಫರ್ಗೆ ತಮ್ಮ ಯೋಜನೆಗಳನ್ನು ಮಾರ್ಪಡಿಸಿಕೊಂಡಿದ್ದಾರೆ. ಈ ಆಫರ್ ಬಳಕೆಯ ಮೇಲೆ ಕೆಲವೊಂದು ನಿರ್ಬಂಧನೆಗಳ...
October 27, 2016 | News -
ಇಂಟರ್ನೆಟ್ ಇಲ್ಲದೆಯೇ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?
ಯೂಟ್ಯೂಬ್ ಎಂಬ ಮನರಂಜನಾ ತಾಣ ನಿಮಗೆ ಇತ್ತೀಚಿನ ಅಪ್ಡೇಡೆಡ್ ವೀಡಿಯೊಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಡುತ್ತದೆ. ನೀವು ಹೆಚ್ಚು ಸ್ಲೀಡ್ ಆಗಿರುವ ಇಂಟರ್ನೆಟ್ ಅನ್ನು ...
October 26, 2016 | How to -
ಜಿಯೋ ಸಿಮ್ ನಿಮ್ಮ ಫೋನ್ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸರಳ ಹಂತಗಳು
ಉಚಿತ ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ನೀವು ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಫೋನ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿರಬೇಕು. ಜಿಯೋ ಅಪ್ಲಿಕೇಶನ...
October 26, 2016 | How to -
ಆನ್ಲೈನ್ನಲ್ಲಿ ಸುರಕ್ಷಿತರಾಗಿರುವುದು ಹೇಗೆ?
ನೀವು ಆನ್ಲೈನ್ನಲ್ಲಿ ಹೆಚ್ಚು ಕಾರ್ಯನಿರ್ವಹಿಸುವವರು ಎಂದಾದಲ್ಲಿ ಅದರಲ್ಲಿರುವ ಸಮಸ್ಯೆಗಳ ಕುರಿತಾಗಿ ಕೂಡ ನೀವು ಅರಿತುಕೊಂಡಿರಬೇಕು. ಸಾಮಾಜಿಕ ತಾಣದಲ್ಲಿ ನಿಮ್ಮ ವೈಯಕ್ತಿ...
October 25, 2016 | How to -
ಉಚಿತ ವೈಫೈ ಬಳಸುವಾಗ ಇರಲಿ ಈ ಮುನ್ನೆಚ್ಚರಿಕೆ
ಇಂದಿನ ದಿನಗಳಲ್ಲಿ ಉಚಿತ ವೈಫೈ ಎಂಬುದು ಇಂಟರ್ನೆಟ್ ಬಳಸುವವರಿಗೆ ಒಂದು ಅತ್ಯದ್ಭುತ ಕೊಡುಗೆ ಎಂದೆನಿಸಿದೆ. ಭಾರತದಂತಹ ದೇಶದಲ್ಲಿ ಉಚಿತ ವೈಫೈ ಎಂಬುದು ಅತಿದೊಡ್ಡ ಕೊಡುಗೆ ಎಂದೇ ಆಗ...
October 25, 2016 | How to -
ಹ್ಯಾಕರ್ಗಳಿಂದ ಜಿಮೇಲ್ ಸಂರಕ್ಷಣೆ ಹೇಗೆ?
ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಜಿಮೇಲ್ನಂತಹ ತಾಣದಲ್ಲಿ ಇಂದು ದೋಷಪೂರಿತ ಚಟುವಟಿಕೆಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಅದಾಗ್ಯೂ ಕೆಲವೊಂದು ಸಲಹೆಗಳನ್ನು ಪಾಲಿಸುವುದರ ಮೂಲ...
October 24, 2016 | How to -
ಹೆಚ್ಚು ವೇಗದಲ್ಲಿ ಜಿಯೋ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?
ರಿಲಾಯನ್ಸ್ ಜಿಯೋದ ವೆಲ್ಕಮ್ ಆಫರ್ ಉಚಿತ ಮತ್ತು 4ಜಿ ಅನಿಯಮಿತ ಡೇಟಾ ಆಫರ್ನೊಂದಿಗೆ ಬಂದಿದ್ದು, ಡಿಸೆಂಬರ್ 31, 2016 ರವರೆಗೆ ಬಳಕೆದಾರರಿಗೆ ಲಭ್ಯವಿದೆ. ಆದರೆ ಹೆಚ್ಚಿನ ಬಳಕೆದಾರರು ಈ...
October 23, 2016 | News