ಟ್ರಾಯ್ ಸುದ್ದಿಗಳು
-
ಕೆಲವೇ ದಿನಗಳಲ್ಲಿ ದೇಶದ ನಂ.1 ಟೆಲಿಕಾಂ ಆಗಲಿದೆ ಜಿಯೋ!!
ಭಾರತದ ನಂಬರ್ ಒನ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಐಡಿಯಾ ಹಾಗೂ ಒಂದು ಕಾಲದ ದಿಗ್ಗಜ ಟೆಲಿಕಾಂ ಸಂಸ್ಥೆಗಳಿಗೆ ರಿಲಯನ್ಸ್ ಜಿಯೋ ಚೇತರಿಸಿಕೊಳ್ಳಲು ಸಾಧ್ಯವಾಗದಂತಹ ಹೊಡೆತವನ್ನು ನೀಡಿ...
May 24, 2019 | News -
2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್ಟೆಲ್' ಮೋಸ ಮಾಡಿದ್ದು ಹೇಗೆ?
ಒಂದು ಕಾಲದಲ್ಲಿ ಲೈಫ್ಟೈಮ್ ಉಚಿತ ವ್ಯಾಲಿಡಿಟಿ ಆಫರ್ ನೀಡುವುದಾಗಿ ಹೇಳಿಕೊಂಡಿದ್ದ ಬಹುತೇಕ ಟೆಲಿಕಾಂ ಕಂಪನಿಗಳು, ಈಗ ಪ್ರತಿ ಕಡಿಮೆ ಬಳಕೆ ಸಿಮ್ಗೆ ಮಾಸಿಕ 35 ರೂ.ಗಳ ರೀಚಾರ್ಜ್&zwnj...
May 6, 2019 | News -
ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್ಗಳಿಗೆ ಸರ್ಕಾರದಿಂದ ಮತ್ತೊಂದು ಬಿಗ್ಶಾಕ್!!
ಭಾರತದ ಟೆಲಿಕಾಂ ಪ್ರಪಂಚದ ಮೇಲೆ ಗಧಪ್ರಹಾರ ನಡೆಸಿದ ನಂತರ ಇದೀಗ ಕೇಂದ್ರ ಸರ್ಕಾರದ ಕಣ್ಣು ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್ಗಳ ಮೇಲೆ ಬಿದ್ದಿದೆ. ಇತ್ತೀಚಿಗಷ್ಟೇ ಕೇಬಲ್ ನಿಯಮಗ...
January 28, 2019 | News -
ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ?
ಫೆ.1 ರ ಬಳಿಕ ಕೇಬಲ್ ಅಥವಾ ಡಿಟಿಹೆಚ್ ಬಿಲ್ಗಳಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಚಾನೆಲ್ಗಳ ಪಟ್ಟಿಯ ಪೈಕಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್ ಮತ್ತು ಅದಕ...
January 17, 2019 | News -
ಪ್ರತಿ ತಿಂಗಳು ಕೇವಲ 153 ರೂ.ಕೇಬಲ್ ಬಿಲ್ ಬರುವಂತೆ ಮಾಡಿಕೊಳ್ಳಿ!..ಹೇಗೆ ಗೊತ್ತಾ?!
ಕೇಬಲ್ ಮತ್ತು ಡಿಟಿಎಚ್ ದರ ನಿಯಂತ್ರಣಕ್ಕೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತರುತ್ತಿರುವ ನಿಯಮಗಳ ಬಗ್ಗೆ ಸಾರ್ವಜನಿಕರ ಗೊಂದಲ ಎಂದರೆ ಅದನ್ನೇಗೆ ನಾವು ...
January 16, 2019 | News -
ಮತ್ತೆ ಬದಲಾಯ್ತು ಕೇಬಲ್ ನಿಯಮ!..ಇನ್ಮುಂದೆ ಕೇಬಲ್ ಬಿಲ್ 137 ರೂ. ದಾಟಲ್ಲ!..ಏಕೆ ಗೊತ್ತಾ?
ಕೇಬಲ್ ಮತ್ತು ಡಿಟಿಹೆಚ್ ಟಿವಿ ನಿಯಮಗಳಲ್ಲಿ ಭಾರೀ ಬದಲಾವಣೆಯನ್ನು ತರುತ್ತಿರುವ ಟ್ರಾಯ್ ಇದೀಗ ಮತ್ತೊಮ್ಮೆ ಕೇಬಲ್ ನಿಯಮಗಳನ್ನು ಬದಲಾಯಿಸಿ ನಿರ್ಧಾರ ಕೈಗೊಂಡಿದೆ. ಟಿವಿ ಚಾನೆಲ್&zwn...
January 15, 2019 | News -
ಈಗ 'ಡಿಟಿಹೆಚ್'ಗೆ ಬಿತ್ತು ಗೂಟ!..ಬೆಚ್ಚಿಬಿದ್ದ ಏರ್ಟೆಲ್, ಟಾಟಾ ಸ್ಕೈ, ಬಿಗ್ಟಿವಿ!!
ಮೊನ್ನೆ ಮೊನ್ನೆಯಷ್ಟೇ ಕೇಬಲ್ ಟಿವಿ ನಿಯಮಗಳನ್ನು ತಿಳಿಸಿದ್ದ ಟ್ರಾಯ್ ಡಿಟಿಹೆಚ್ ಸೇವಾ ಕಂಪನಿಗಳಿಗೆ ಬಿಗ್ ಶಾಕ್ ನೀಡಿದೆ.ದೇಶದ ಟಿವಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗ...
December 31, 2018 | News -
ಡಿ.29 ರಂದು ಕೇಬಲ್ ಟಿವಿ ಸ್ಥಗಿತ?..ಟ್ರಾಯ್ ಹೇಳಿದ್ದೇನು ಗೊತ್ತಾ?
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧಿಸೂಚನೆ ಪ್ರಕಾರ ಇದೇ ಡಿಸೆಂಬರ್ 29 ರಿಂದ ಕೇಬಲ್ ಸೇವೆಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಕೇಬಲ್ ಟಿ.ವಿಗಳಿಗೆ ಸಂಬಂ...
December 26, 2018 | News -
'ಡಿಟಿಹೆಚ್ ಮತ್ತು ಕೇಬಲ್' ನಿಯಮ ಬದಲಾವಣೆ!..ಬೆಚ್ಚಿಬಿದ್ದ ಕೇಬಲ್ ಮಾಲಿಕರು!!
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಅಧಿಸೂಚನೆ ಪ್ರಕಾರ ಇದೇ ಡಿಸೆಂಬರ್ 29 ರಿಂದ ಕೇಬಲ್ ಸೇವೆಗಳಲ್ಲಿ ಭಾರೀ ಬದಲಾವಣೆಯಾಗುವುದು ನಿಮಗೀಗಾಗಲೇ ತಿಳಿದಿರಬಹುದು. ಈ ...
December 20, 2018 | News -
ಡಿ.29ರಿಂದ 'ಡಿಟಿಎಚ್' ಮತ್ತು 'ಕೇಬಲ್' ಸೇವೆಗಳಿಗೆ ಹೊಸ ನಿಯಮ ಜಾರಿ!!
ಟೆಲಿಕಾಂ ಪ್ರಪಂಚದ ಅಕ್ರಮಗಳಿಗೆ ಬ್ರೇಕ್ ಹಾಕಿದ್ದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈಗ ಡಿಟಿಎಚ್ ಮತ್ತು ಕೇಬಲ್ ಸೇವೆಗಳಿಗೆ ಹೊಸ ನಿಯಮವನ್ನು ತಂದಿದೆ. ಇದೇ ಡಿ. 29ರಿಂದ ...
December 17, 2018 | News -
ಇನ್ಮುಂದೆ ಐಫೋನ್ ಬಳಕೆದಾರರಿಗೂ ಲಭ್ಯ ಟ್ರಾಯ್ 'DND' ಆಪ್!!
ಟ್ರಾಯ್ ಮತ್ತು ಆಪಲ್ ಸಂಸ್ಥೆಯ ಶೀತಲ ಸಮರದಲ್ಲಿ ಆಪಲ್ ಕಂಪೆನಿ ತಲೆಬಾಗಿದೆ. ಭಾರತದಲ್ಲಿ ಇದೀಗ ಐಫೋನ್ ಬಳಕೆದಾರರು ಕೂಡ 'ಡು ನಾಟ್ ಡಿಸ್ಟರ್ಬ್' ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ...
December 3, 2018 | Apps -
2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!
ಭಾರತದ ಟೆಲಿಕಾಂ ಪ್ರಪಂಚವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಜಿಯೋ ವೇಗಕ್ಕೆ ಈಗಲೂ ಸಹ ಸರಿಸಾಟಿ ಯಾರೂ ಇಲ್ಲ ಎಂಬ ಮಾಹಿತಿಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಬ...
September 14, 2018 | News