ಟ್ವೀಟರ್ ಸುದ್ದಿಗಳು
-
ಸೋಶಿಯಲ್ ಮೀಡಿಯಾ ಪ್ರಪಂಚ ಇಲ್ಲಿದೆ ನೋಡಿ
ಫೇಸ್ಬುಕ್,ಟ್ವೀಟರ್,ಗೂಗಲ್ ಪ್ಲಸ್,ಲಿಂಕ್ಡಿನ್ ನಂತಹ ಸೋಶಿಯಲ್ ಮೀಡಿಯಾಗಳು ನಮ್ಮ ಜೀವನದ ಮೇಲೆ ಭಾರೀ ಪ್ರಭಾವ ಬೀರುವ ಮಾಧ್ಯಮವಾಗಿ ಬೆಳೆದಿದೆ.ಗಂಟೆ...
March 25, 2014 | News -
ಸಚಿನ್ ತೆಂಡೂಲ್ಕರ್ ಮಕ್ಕಳ ಟ್ವೀಟರ್ ಖಾತೆ ನಕಲಿ
ಸೆಲೆಬ್ರಿಟಿಗಳ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಯನ್ನು ಸೃಷ್ಟಿಸುವ ಜನರು ಈಗ ಸೆಲೆಬ್ರಿಟಿಗಳ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಲಾರಂಭಿಸಿದ್ದಾರೆ. ಸಚ...
February 1, 2014 | News -
ಟ್ವೀಟರ್ ವಿವಾದ: ತರೂರ್ ಪತ್ನಿ ಸುನಂದ ಪುಷ್ಕರ್ ನಿಗೂಢ ಸಾವು
ಟ್ವೀಟರ್ನಲ್ಲಿ ಆರೋಪ-ಪ್ರತ್ಯಾರೋಪ ಘಟನೆಯಲ್ಲಿ ತೊಡಗಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಹಾಯಕ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ಸ...
January 18, 2014 | News -
2013 ರೌಂಡಪ್:ಟೆಕ್ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು
ಈ ವರ್ಷ ವಿಜ್ಞಾನ, ತಂತ್ರಜ್ಞಾನ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ನಡೆದಿದೆ. 2013 ಕೆಲವೊಂದು ಕಂಪೆನಿಗಳಿಗೆ ಲಾಭವಾಗಿದ್ದರೆ, ಕೆಲವೊಂದು ಕಂಪೆನಿಗಳು ನಷ್ಟ ಅನುಭವಿಸಿದೆ.ಟೆಕ...
December 30, 2013 | News -
ಸುಪ್ರೀಂ ತೀರ್ಪಿಗೆ ಫೇಸ್ಬುಕ್ನಲ್ಲಿ ಸಲಿಂಗಿಗಳ ಆಕ್ರೋಶ
ನಿನ್ನೆಯಷ್ಟೇ ಸುಪ್ರಿಂ ಕೋರ್ಟ್ ಸಲಿಂಗಕಾಮ ಕಾನೂನು ಬಾಹಿರ ಎಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿರುವುದಕ್ಕೆ ದೇಶದಾದ್ಯಂತ ಎಲ್ಜಿಬಿಟಿ ಕಮ್ಯೂನಿಟಿಯ ಬೆಂಬಲಿಗ...
December 12, 2013 | News -
ಇಂಟರ್ನೆಟ್ ಇಲ್ಲದೇ ಮೊಬೈಲ್ನಲ್ಲಿ ಟ್ವೀಟ್ ಮಾಡಿ!
ಭಾರತದಲ್ಲಿ ಟ್ವೀಟರ್ ತನ್ನತ್ತ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದ್ದು, ಮೊಬೈಲ್ನಲ್ಲಿ ಇಂಟರ್ನೆಟ್ ಇಲ್ಲದೇ ಟ್ವೀಟರ್ ಸೇವೆ ಮಾಡುವ ಹೊಸ ಪ್ರಯತ್ನಕ್ಕೆ ...
December 8, 2013 | News -
ಟ್ವೀಟರ್ನಲ್ಲಿ ಆರ್ಬಿಐ ಖಾತೆ ತೆರೆಯಲು ರಾಜನ್ ಚಿಂತನೆ
ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿ ನೇಮಕವಾದ ಬಳಿಕ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಯತ್ನಿಸುತ್ತಿರುವ ರಘುರಾಮ್ ರಾಜನ್, ಈಗ ಆರ್ಬಿಐಗೆ ಸಂಬಂಧಿಸಿದ ಸ...
November 18, 2013 | News -
ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡಿ
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಫಾಲೋ ಮಾಡುವ ಅಭಿಮಾನಿಗಳಿಗೆ ಸೆಲೆಬ್ರಿಟಿಗಳ ಅಧಿಕೃತ ಖಾತೆ ಯಾವುದು ಎಂದು ತಿಳಿಯುವುದೇ ದೊಡ್ಡ ಕಷ್ಟ. ಸೆಲೆಬ್ರಿಟಿಗಳ ಹೆಸರನ್ನು ಟೈಪ್&...
November 12, 2013 | How to -
ಟ್ವೀಟರ್ ಬಗ್ಗೆ ಮತ್ತಷ್ಟು ತಿಳಿಯಿರಿ
ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ತಾಣ ಟ್ವೀಟರ್ ನಿನ್ನೇಯಷ್ಟೇ ಅಮೆರಿಕ ಷೇರುಪೇಟೆಗೆ ಪ್ರವೇಶಿಸಿದೆ. ಷೇರುಪೇಟೆಯಲ್ಲಿ ಮೊದಲ ದಿನವೇ ಭಾರೀ ಪ್ರತಿಕ್ರಿಯೆ...
November 9, 2013 | How to -
ಟ್ವೀಟರ್ ವರ್ಸಸ್ ಫೇಸ್ಬುಕ್
ಫೇಸ್ಬುಕ್ ವಿಶೇಷತೆ ಚೆನ್ನಾಗಿಲ್ಲ.ಫೇಸ್ಬುಕ್ಗಿಂತ ಟ್ವೀಟರ್ ಉತ್ತಮ ಎಂದು ಹೇಳಿ ಫೇಸ್ಬುಕ್ನ್ನು ಜನ ತೊರೆಯುತ್ತಿದ್ದರೂ ಫೇಸ್ಬುಕ್ ಈ...
November 6, 2013 | News -
ಗೂಗಲ್ ಹೊಸ ಸ್ಮಾರ್ಟ್ಫೋನ್ ಬೆಲೆ 349 ಡಾಲರ್!
ಹೊಸ ನೆಕ್ಸಸ್ ಸ್ಮಾರ್ಟ್ಫೋನನ್ನು ಗೂಗಲ್ ಬಿಡುಗಡೆ ಮಾಡುವವರೆಗೆ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಬರುತ್ತಲೇ ಇರುತ್ತದೆ.ಈಗ ಹೊಸದಾಗಿ ಬಿಡುಗಡೆಯಾಗಲಿರುವ ಸ್ಮಾರ್ಟ...
October 18, 2013 | Mobile -
ಟ್ವೀಟರ್ ಸ್ವಾರಸ್ಯಕರ ಮಾಹಿತಿಗಳು
ಮೈಕ್ರೋಬ್ಲಾಗಿಂಗ್ನಲ್ಲಿ ಅತೀ ಜನಪ್ರಿಯವಾದ ತಾಣ ಟ್ವೀಟರ್. ಟ್ವೀಟರ್ನಲ್ಲಿ ಪ್ರತಿದಿನ 170 ಬಿಲಿಯನ್ ಟ್ವೀಟ್ಗಳು ಹರಿದಾಡುತ್ತಿವೆಯಂತೆ. 218 ಮಿಲಿಯನ್ ಬಳಕ...
October 7, 2013 | News