ಡೆಲಿವರಿ ಸುದ್ದಿಗಳು
-
Flipkart: ಫ್ಲಿಪ್ಕಾರ್ಟ್ ಇನ್ಮುಂದೆ ಈ 20 ನಗರಗಳಲ್ಲಿ ಒಂದೇ ದಿನದಲ್ಲಿ ಡೆಲಿವರಿ ನೀಡಲಿದೆ!
ಫ್ಲಿಪ್ಕಾರ್ಟ್ (Flipkart) ಪ್ರಮುಖ ಇ-ಕಾಮರ್ಸ್ ಸೈಟ್ (E-commerce site) ಎನಿಸಿಕೊಂಡಿದ್ದು, ಗ್ರಾಹಕರು ಈ ಪ್ಲಾಟ್ ಫಾರ್ಮ್ ಮೂಲಕ ತಮ್ಮಿಷ್ಟದ ಯಾವುದೇ ವಸ್ತುಗಳನ್ನು ಅದರಲ್ಲೂ ಸ್ಮಾರ್...
January 31, 2024 | News -
ಅಮೆಜಾನ್ನಲ್ಲಿ ಈ ರೀತಿಯೂ ಆಗುತ್ತಾ!?... ಲ್ಯಾಪ್ಟಾಪ್ ಆರ್ಡರ್ ಮಾಡಿದ್ರೆ ಮತ್ತೇನೋ ಕಳುಹಿಸಿದ ಕಂಪೆನಿ!
ಯಾವುದೇ ಗ್ಯಾಜೆಟ್ ಬೇಕು ಎಂದರೆ ಮೊದಲು ಇಣುಕಿ ನೋಡುವುದು ಇ-ಕಾಮರ್ಸ್ ತಾಣಗಳಿಗೆ. ಈ ಸೈಟ್ಗಳಲ್ಲಿ ಬಹುಪಾಲು ಎಲ್ಲಾ ಡಿವೈಸ್ಗಳು ಅಗ್ಗದ ದರದಲ್ಲಿ ಅಥವಾ ಆಫರ್ ಬೆಲೆಯಲ್...
December 20, 2022 | News -
ಆನ್ಲೈನ್ನಲ್ಲಿ ಆಫರ್ ಸಿಗುತ್ತೆ ಅಂತಾ, ಅವಸರದಲ್ಲಿ ಈ ಎಡವಟ್ಟು ಮಾಡಿಕೊಳ್ಳಬೇಡಿ!
ಇಂದಿನ ದಿನಗಳಲ್ಲಿ ಇ-ಕಾಮರ್ಸ್ ವೆಬ್ಸೈಟ್ಗಳು ಶಾಪಿಂಗ್ ಮಾಡಲು ಮಾರುಕಟ್ಟೆಗೆ ತಿರುಗಾಡುವ ಅಗತ್ಯವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿವೆ. ಮೊಬೈಲ್ ಅಥವಾ ಲ್ಯಾಪ್&zwnj...
December 16, 2022 | News -
ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್ಟಾಪ್, ಆದ್ರೆ ಮನೆಗೆ ಬಂದಿದ್ದೆ ಬೇರೆ!
ಜನಪ್ರಿಯ ಇ ಕಾಮರ್ಸ್ ತಾಣ ಆಗಿರುವ ಫ್ಲಿಪ್ಕಾರ್ಟ್ (Flipkart) ಹಬ್ಬದ ಪ್ರಯುಕ್ತ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ (Big Billion Days) ಸೇಲ್ ಇದೀಗ ಲೈವ್ ಇರುವುದು ನಿಮಗೆ ಗೊತ್ತ...
September 28, 2022 | News -
ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಸ್ವಿಗ್ಗಿ ಒಪ್ಪಂದ; ಇನ್ನು ಎಲೆಕ್ಟ್ರಾನಿಕ್ ವಾಹನಗಳಲ್ಲಿ ಡೆಲಿವರಿ!
ಸದೃಢವಾದ ಎಲೆಕ್ಟ್ರಿಕ್ ವಾಹನಗಳ (EV) ವ್ಯವಸ್ಥೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಮತ್ತು ಸ್ವಿಗ್ಗಿ ಸಂಘಟಿತ ಪ್ರಯತ್ನಕ್ಕೆ ಮುಂದಾಗಿದೆ. ...
August 6, 2021 | News -
ಆನ್ಲೈನ್ ಫುಡ್ ಡೆಲಿವರಿ ಸೇವೆ ಪ್ರಾರಂಭಿಸಿದ ಅಮೆಜಾನ್!
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಫುಡ್ ಡೆಲಿವರಿ ಸೇವೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ನೀವು ಬಯಸುವ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಸೇವೆ ಎಲ...
March 11, 2021 | News -
'ಜಿಯೋ ಟಿವಿ ಕ್ಯಾಮೆರಾ' ಬಿಡುಗಡೆ!..ಬೆಲೆ ಜಸ್ಟ್ 2,999ರೂ.!
ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಅಗ್ಗದ ದರದಲ್ಲಿ ಡೇಟಾ ಪ್ಲ್ಯಾನ್ಗಳನ್ನು ಲಾಂಚ್ ಮಾಡಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸಂಚಯನ ಮೂಡಿಸಿತ್ತು. ಅದರ ಬೆನ್ನಲೇ ಬ್ರಾಡ್&...
February 1, 2020 | News