ಡೌನ್ಲೋಡ್ ಸುದ್ದಿಗಳು
-
ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ BGMI ಗೇಮ್ ಕಿಕ್ಔಟ್ ಮಾಡಲು ಏನು ಕಾರಣ?
ಸರ್ಕಾರಿ ಆದೇಶದ ಬಳಿಕ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಅನ್ನು ಗೂಗಲ್ ಮತ್ತು ಆಪಲ್ ತಮ್ಮ ಆಪ್ ಸ್ಟೋರ್ಗಳಿಂದ ಕಿಕ್ಔಟ್ ಮಾಡ...
July 30, 2022 | News -
ರೀಲ್ಸ್ ಮಾಡುವಾಗ ಒಮ್ಮೆಯಾದರೂ ಈ 'ಸ್ಪೆಷಲ್' ಫೀಚರ್ಸ್ ಬಳಕೆ ಮಾಡಿದ್ದೀರಾ?
ಜನಪ್ರಿಯ ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ (Instagram) ಬಳಕೆದಾರರಲ್ಲಿ ತನ್ನ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಲು, ಹೊಸದಾಗಿ 'ಡ್ಯುಯಲ್' ಎಂಬ ಹೊಸ ರೀಲ್ಸ...
July 26, 2022 | News -
ಆಕರ್ಷಕ ಫೋಟೊಗಾಗಿ ಫೋನಿನಲ್ಲಿ ಈ ಉಚಿತ ಕ್ಯಾಮೆರಾ ಆಪ್ ಬಳಸಬಹುದು!
ಸ್ಮಾರ್ಟ್ಫೋನ್ನಲ್ಲಿ ಹೆಚ್ಚಾಗಿ ಗಮನ ಸೆಳೆಯುವ ಆಯ್ಕೆಗಳಲ್ಲಿ ಕ್ಯಾಮೆರಾ ಒಂದಾಗಿದೆ. ಆಂಡ್ರಾಯ್ಡ್ ಓಎಸ್ ಆಧಾರಿತ ಸ್ಮಾರ್ಟ್ಫೋನ್ಗಳು ಬಳಕೆದಾರರಿಗೆ ಹೆಚ್ಚು ಅನ...
July 25, 2022 | Apps -
ಇನ್ಸ್ಟಾಗ್ರಾಮ್ ಸ್ಟೋರಿಸ್ ಬ್ಯಾಕ್ಗ್ರೌಂಡ್ ಬಣ್ಣ ಬದಲಾಯಿಸಲು ಹೀಗೆ ಮಾಡಿರಿ!
ಇನ್ಸ್ಟಾಗ್ರಾಮ್ (Instagram) ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಫೋಟೋ ಮತ್ತು ವೀಡಿಯೊ ಹಂಚಿಕೆ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿದೆ. ಇನ್ಸ್ಟಾಗ್ರಾಮ್ನ ಕೆಲವು ಫೀಚರ್ಸ್...
July 18, 2022 | How to -
ರೈಲ್ವೆ ಪ್ರಯಾಣಿಕರೆ ಗಮನಿಸಿ!..ತತ್ಕಾಲ್ ಟಿಕೆಟ್ ಪಡೆಯಲು ಈ ಆಪ್ ಬೆಸ್ಟ್!
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ಈಗಾಗಲೇ ಹಲವು ಉಪಯುಕ್ತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. IRCTC ವೆಬ್ಸೈಟ್ ಮೂಲಕ ಪ್ರಯಾಣಿಕರು ಟಿಕೆಟ್ ಸೇರಿದಂತೆ ಕೆಲವು ಇತರೆ ...
June 11, 2022 | News -
ಇನ್ಸ್ಟಾಗ್ರಾಮ್ ಲೈವ್ ಸ್ಟ್ರೀಮ್ ಬಗ್ಗೆ ಈ ಸಂಗತಿ ತಿಳಿಯುವುದು ಸೂಕ್ತ!
ಇನ್ಸ್ಟಾಗ್ರಾಮ್ ಸದ್ಯ ಲೀಡಿಂಗ್ನಲ್ಲಿ ಕಾಣಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದಗಿದೆ. ಈ ಸೋಶಿಯಲ್ ಮೀಡಿಯಾ ಕೆಲವು ಉಪಯುಕ್ತ ಫೀಚರ್ಸ್ಗಳನ್ನು ಪರಿಚಯಿಸಿ ಬಳ...
June 9, 2022 | Social media -
ಮೊಬೈಲ್ನಲ್ಲಿ ಯೂಟ್ಯೂಬ್ ಡೆಸ್ಕ್ಟಾಪ್ ಮೋಡ್ ವೀಕ್ಷಿಸುವುದು ಹೇಗೆ?
ಮೊಬೈಲ್ನಲ್ಲಿ ಡೆಸ್ಕ್ಟಾಪ್ ಮೋಡ್ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಇಚ್ಛಿಸುವಿರಾ? ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಫೋನ್&zw...
May 30, 2022 | How to -
ಗೂಗಲ್ ಪೇ ಆಪ್ನಲ್ಲಿ ಬಳಕೆದಾರರನ್ನು ಬ್ಲಾಕ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ UPI (ಏಕೀಕೃತ ಪಾವತಿಗಳ ಇಂಟರ್ಫೇಸ್) ಹೆಚ್ಚು ಬಳಕೆಯಲ್ಲಿದೆ. ಕೆಲವು UPI ಆಪ್ಗಳು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದು, ಆ ಪೈಕಿ ಗೂಗಲ್ ಪೇ ಸಹ ಒಂದಾಗಿದೆ. ಡಿಜಿಟ...
May 26, 2022 | How to -
ಗೂಗಲ್ ಪ್ಲೇ ಸ್ಟೋರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?..ಹೀಗೆ ಮಾಡಿ!
ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ಫೋನ್ಗಳಿಗೆ ಪ್ರಮುಖ ತಾಣ ಆಗಿದೆ. ಏಕೆಂದರೇ ಗೂಗಲ್ ಪ್ಲೇ ಸ್ಟೋರ್ ಮೂಲಕವೇ ಅಧಿಕೃತ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಬಹುದ...
May 24, 2022 | How to -
ನಿಮ್ಮ ಹೆಸರಿನಲ್ಲಿ ಎರಡನೇ ಇನ್ಸ್ಟಾಗ್ರಾಮ್ ಖಾತೆ ತೆರೆಯಲು ಹೀಗೆ ಮಾಡಿರಿ!
ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ಅಧಿಕ ಬಳಕೆದಾರರನ್ನು ಆಕರ್ಷಿಸಿದೆ. ಇನ್ಸ್ಟಾಗ್ರಾಮ್ನ ಕಿರು ವಿಡಿಯೋ ಫೀಚರ್ ರೀಲ್ ಸಹ ಈಗಾಗಲೇ ಸಾಕಷ್ಟು ಜನಪ...
May 21, 2022 | How to -
ಆಧಾರ್ ಕಾರ್ಡ್ನಲ್ಲಿ ಎಷ್ಟು ವಿಧಗಳು?..ಬ್ಲೂ ಆಧಾರ್ ಕಾರ್ಡ್ ಯಾರಿಗೆ?
ದೇಶದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಜನರ ಪ್ರಮುಖ ಮಾಹಿತ...
May 11, 2022 | News -
ಬದಲಾದ ಸ್ವರೂಪದಲ್ಲಿ ಕೂ ಆಪ್: ಉನ್ನತ ಬ್ರೌಸಿಂಗ್ ಅನುಭವ!
ಜನಪ್ರಿಯ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಆಗಿ ಗುರುತಿಸಿಕೊಂಡಿರುವ ಕೂ (koo) ಆಪ್ ಇದೀಗ ಹೊಸ ಅಪ್ಡೇಟ್ ಕಂಡಿದೆ. ಈ ಆಪ್ iOS ಮತ್ತು ಆಂಡ್ರಾಯ್ಡ್ ಎರಡರಲ್ಲೂ ಆಪ್&z...
April 28, 2022 | News