ಫೇಸ್ಬುಕ್ ಸುದ್ದಿಗಳು
-
ಡ್ರೋನ್ ಮೂಲಕ ಇಂಟರ್ನೆಟ್: ಫೇಸ್ಬುಕ್ ಯೋಜನೆ
ಇಂಟರ್ನೆಟ್ನ್ನು ಕಡಿಮೆ ಬೆಲೆಯಲ್ಲಿ ವಿಶ್ವದೆಲ್ಲೆಡೆ ನೀಡಲು ಫೇಸ್ಬುಕ್ ಮುಂದಾಗುತ್ತಿದ್ದು ಇದಕ್ಕಾಗಿ ವಿಶೇಷ ಮಾನವ ರಹಿತ ಸೋಲಾರ್ವಿಮಾನವನ್ನು ನಿರ್ಮಿಸ...
March 29, 2014 | News -
ಫೇಸ್ಬುಕ್ನಿಂದ ಇಂಡಿಯಾ ಎಲೆಕ್ಷನ್ ಟ್ರ್ಯಾಕರ್ ಆಪ್ ಬಿಡುಗಡೆ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರಲ್ಲಿ ಜಾಗೃತಿ ಮೂಡಿಸಲು ಫೇಸ್ಬುಕ್ ಹೊಸ ಆಪ್ ಬಿಡುಗಡೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಯಾವ ವಿಚಾರವನ್ನ...
March 5, 2014 | News -
ಇಂಟರ್ನೆಟ್ ಡ್ರೋನ್:ಏರೋಸ್ಪೇಸ್ ಕಂಪೆನಿ ಖರೀದಿಗೆ ಫೇಸ್ಬುಕ್ ಚಿಂತನೆ
ವಾಟ್ಸ್ಆಪ್ನ್ನು19 ಶತಕೋಟಿ ಡಾಲರ್ ನೀಡಿ ಖರೀದಿಸಿದ ಫೇಸ್ಬುಕ್ ಈಗ ವಿಶ್ವದಲ್ಲಿ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಅಮೆರಿಕದ ಮಾನವ ...
March 4, 2014 | News -
ಏರ್ಟೆಲ್ ಆಫರ್:ಫೇಸ್ಬುಕ್ ಉಚಿತ
ಏರ್ಟೆಲ್ ಸಿಮ್ ಹೊಂದಿರುವ ಫೇಸ್ಬುಕ್ ಬಳಕೆದಾರರಿಗೆ ಗುಡ್ನ್ಯೂಸ್. ಇನ್ನು ಮುಂದೆ ನೀವು ಸ್ಮಾರ್ಟ್ಫೋನಲ್ಲಿ ಉಚಿತವಾಗಿ ಫೇಸ್ಬುಕ್&zwnj...
December 28, 2013 | News -
ಫೇಸ್ಬುಕ್ ಬಳಕೆ ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ
ಫೇಸ್ಬುಕ್ ಬಳಕೆಗೆ ಪೋಷಕರು ಅನುಮತಿ ನೀಡದ ಹಿನ್ನೆಲೆಯಲ್ಲಿ 17 ವರ್ಷದ ಯುವತಿಯೊಬ್ಬಳು ಮಹಾರಾಷ್ಟ್ರದಲ್ಲಿ ನೇಣಿಗೆ ಶರಣಾಗಿದ್ದಾಳೆ.ಪೋಷಕರು ಫೇಸ್ಬುಕ್ ಬಳಕೆ...
October 25, 2013 | News -
ಮತದಾನದ ಬಗ್ಗೆ ಫೇಸ್ಬುಕ್ನಿಂದ ಯುವಜನತೆಗೆ ಜಾಗೃತಿ
ಭಾರತದ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದರೆ ಇತ್ತ ಫೇಸ್ಬುಕ್ ಯುವ ಜನ...
September 8, 2013 | News