ಫ್ಲಿಪ್ಕಾರ್ಟ್ ಸುದ್ದಿಗಳು
-
1 TB ವರೆಗೂ ಸ್ಟೋರೇಜ್ ಆಯ್ಕೆ ಇರುವ ಈ ಫೋನ್ಗೆ ಇಷ್ಟೊಂದು ರಿಯಾಯಿತಿಯೇ? ! ಭರ್ಜರಿ ಫೀಚರ್ಸ್!
ಸ್ಮಾರ್ಟ್ಫೋನ್ಗಳ (Smartphone) ವಿಭಾಗದಲ್ಲಿ ಕೆಲವು ಫೋನ್ಗಳು ಕಡಿಮೆ ಫೀಚರ್ಸ್ ಹೊಂದಿದ್ದರೂ ಹೆಚ್ಚಿನ ಬೆಲೆ ಇರುವುದನ್ನು ಕಾಣಬಹುದು. ಆದರೆ, ಇನ್ನೂ ಕೆಲವು ಬ್ರ್ಯಾಂಡ್ಗಳು ...
December 28, 2023 | News -
ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿನ ಆಫರ್ಗಳಿಗೆ ಮಾರುಹೋಗೋ ಮುನ್ನ ಎಚ್ಚರ: ಮೊದಲು ಇದನ್ನು ಮಾಡಿ!
ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ನಲ್ಲಿ ಈಗಾಗಲೇ ವಿಶೇಷ ಸೇಲ್ ಅನ್ನು ಘೋಷಣೆ ಮಾಡಲಾಗಿದೆ. ನಾಳೆಯಿಂದ ಈ ಎರಡೂ ಪ್ಲಾಟ್ಫಾರ್ಮ್ನಲ್ಲಿ ವಿಶೇಷ ಸೇಲ್ ಲೈವ್ ಆಗಲಿದೆ. ಅಂ...
October 7, 2023 | News -
ಫ್ಲಿಪ್ಕಾರ್ಟ್ನಿಂದ ಒನ್ಪ್ಲಸ್ ಫೋನ್ ಆರ್ಡರ್ ಮಾಡಿದ್ದವನಿಗೆ ಮಹಾ ವಂಚನೆ: ಮುಂದೇನಾಯ್ತು?
ಇತ್ತೀಚಿನ ದಿನಗಳಲ್ಲಿ ಯಾರೇ ಆದರೂ ಸಹ ಸ್ಮಾರ್ಟ್ಫೋನ್ ಹೊಂದಿರಬೇಕು ಎಂದು ಇಚ್ಚಿಸುತ್ತಾರೆ. ಅದರಲ್ಲೂ ಹೊಸದಾಗಿ ಲಾಂಚ್ ಆದ ಫೋನ್ಗಳಿಗೆ ಅಪ್ಗ್ರೇಡ್ ಆಗಲು ಕೆಲವರು ...
September 8, 2023 | News -
ಐಫೋನ್ 15 ಲಾಂಚ್ ಆಗುತ್ತಿರುವ ಬೆನ್ನಲ್ಲೇ ಈ ಐಫೋನ್ಗೆ ಭಾರೀ ಡಿಸ್ಕೌಂಟ್!
ಐಫೋನ್ನ ಮುಂದಿನ ಸರಣಿ ಫೋನ್ಗಳಾದ ಐಫೋನ್ 15 ಶೀಘ್ರದಲ್ಲೇ ಲಾಂಚ್ ಆಗುತ್ತದೆ ಎಂಬ ಸುದ್ದಿ ಒಂದು ಕಡೆಯಾದರೆ ಮತ್ತೊಂದೆಡೆ ಈಗಾಗಲೇ ಬಹು ಬೇಡಿಕೆ ಸೃಷ್ಟಿಸಿದ್ದ ಹಾಗೂ ಐಫೋನ್...
July 31, 2023 | News -
ಮೊಟೊರೊಲಾದ ಈ ಜನಪ್ರಿಯ ಫೋನ್ಗೆ 33% ರಿಯಾಯಿತಿ: ಫ್ಲಿಪ್ಕಾರ್ಟ್ನಿಂದ ಭರ್ಜರಿ ಆಫರ್
ಮೊಟೊರೊಲಾದ ಯಾವುದೇ ಫೋನ್ಗಳು ಸಹ ಬಳಕೆದಾರರಿಗೆ ಅಚ್ಚು ಮೆಚ್ಚು. ಅದರಲ್ಲೂ ಮೊಟೊದ ಹೊಸ ಫೋನ್ಗಳಿಗೆ ಅಪ್ಗ್ರೇಡ್ ಆಗಲು ಗ್ರಾಹಕರು ತುದಿಗಾಲಲ್ಲಿ ಕಾದು ನಿಂತಿರುತ್ತಾರೆ. ...
July 25, 2023 | Gadgets -
ಭಾರತದಲ್ಲಿ ಹೊಸ ಸೇವೆ ಪರಿಚಯಿಸಲು ಫ್ಲಿಪ್ಕಾರ್ಟ್ ತಯಾರಿ! ಇದು ಸಂಪೂರ್ಣ ಉಚಿತ!
ಜನಪ್ರಿಯ ಇ-ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಆನ್ಲೈನ್ನಲ್ಲಿ ಶಾಪಿಂಗ್ ಮಾಡೋರಿಗೆ ವಿಶೇಷ ಸೇವೆಗಳನ್...
July 24, 2023 | News -
ಹೊಸ ಐಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಆಫರ್ ಮಿಸ್ ಮಾಡ್ಕೋಬೇಡಿ!
ಪ್ರಮುಖ ಇ ಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಫ್ಲಿಪ್ಕಾರ್ಟ್ ನಲ್ಲಿ ಈಗ 'ಫ್ಲಿಪ್ಕಾರ್ಟ್ ಸೇವಿಂಗ್ ಡೇಸ್ ಸೇಲ್' ಪ್ರಾರಂಭವಾಗಿದೆ. ಈ ಮಾರಾಟ ಮೇಳದಲ್ಲಿ ಆಪಲ್...
July 17, 2023 | News -
ಶುರುವಾಯ್ತು ಫ್ಲಿಪ್ಕಾರ್ಟ್ ಸೇಲ್!..ಈ ಮೊಬೈಲ್ಗೆ ಈಗ ಧಮಾಕಾ ಆಫರ್!
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ನಲ್ಲಿ ಈಗ ಬಿಗ್ ಸೇವಿಂಗ್ ಡೇಸ್ ಮಾರಾಟ ಮೇಳವು ಆರಂಭವಾಗಿದೆ. ಈ ಮೇಳದಲ್ಲಿ ಮೊಬೈಲ್ಗಳು ಬೊಂಬಾಟ್ ಡಿಸ್ಕೌಂಟ್ ಬೆಲ...
July 15, 2023 | News -
Flipkart ನಲ್ಲಿ ಕೇವಲ 30 ಸೆಕೆಂಡ್ಗಳಲ್ಲಿ ಲಭ್ಯ 5 ಲಕ್ಷದ ವರೆಗಿನ ಸಾಲ! ಪಡೆಯೋದೇಗೆ?
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್ಕಾರ್ಟ್(Flipkart) ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ ಹಾಗೂ ಸ್ಮಾರ್ಟ್ಟಿವ...
July 12, 2023 | News -
ಇಂದು ಆಸುಸ್ನ ಈ ಗೇಮಿಂಗ್ ಡಿವೈಸ್ ಫ್ಲ್ಯಾಶ್ ಸೇಲ್!..ಏನಿದೆ ಆಫರ್ ಗೊತ್ತಾ?
ಆಸುಸ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಆಸುಸ್ ROG ಆಲಿ ಗೇಮಿಂಗ್ ಸಾಧನವು ಗೇಮ್ ಪ್ರಿಯರನ್ನು ಆಕರ್ಷಿಸಿದೆ. ಈ ಡಿವೈಸ್ ಇಂದು ಫ್ಲಿಪ್ಕಾರ್ಟ್ ಇ ಕಾಮರ್ಸ...
July 7, 2023 | News -
ನಥಿಂಗ್ ಫೋನ್ (2) ಫೋನಿನ ಬೆಲೆ ಲೀಕ್!..ಮಾರುಕಟ್ಟೆಯಲ್ಲಿ ಭಾರೀ ಕುತೂಹಲ!
ಭಿನ್ನ ವಿನ್ಯಾಸದ ನಥಿಂಗ್ ಫೋನ್ (1) ಮೂಲಕ ಮೊಬೈಲ್ ಮಾರುಕಟ್ಟೆಯ ಗಮನ ಸೆಳೆದಿದ್ದ ನಥಿಂಗ್ ಸಂಸ್ಥೆಯು ಈಗ ಅದರ ಮುಂದಿನ ಆವೃತ್ತಿ ನಥಿಂಗ್ ಫೋನ್ (2) ಅನ್ನು ಬಿಡುಗಡೆ ಮಾಡುವ ಸೂಚನ...
July 7, 2023 | News -
ಈ ರೆಡ್ಮಿ ಮೊಬೈಲ್ಗೆ ಸಖತ್ ರಿಯಾಯಿತಿ!..10,000ರೂ. ಒಳಗೆ ಲಭ್ಯ!
ಶಿಯೋಮಿ ಮೊಬೈಲ್ ಸಂಸ್ಥೆಯು ರೆಡ್ಮಿ ಸರಣಿಯ ಮೂಲಕ ಹಲವು ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಗಮನ ಸೆಳೆದಿದೆ. ಮುಖ್ಯವಾಗಿ ಶಿಯೋಮಿ ಬಹುತೇಕ ರೆಡ್ಮಿ ಫೋನ್ಗಳು ಬಜ...
July 7, 2023 | News