ಬಿಎಸ್ಎನ್ಎಲ್ ಸುದ್ದಿಗಳು
-
ಬಿಎಸ್ಎನ್ಎಲ್ನ ಈ ಪ್ಲ್ಯಾನಿನಲ್ಲಿ ರಾತ್ರಿ ಅನ್ಲಿಮಿಟೆಡ್ ಡೇಟಾ ಉಚಿತ!
ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಪ್ರಿಪೇಯ್ಡ್ ಪ್ಲ್ಯಾನ್ಗಳನ್ನು ಪರಿಚಯಿಸಿ...
March 30, 2023 | News -
ಬಿಎಸ್ಎನ್ಎಲ್ನ ಈ ಅಗ್ಗದ ರೀಚಾರ್ಜ್ನಲ್ಲಿ ಬಿಗ್ ವ್ಯಾಲಿಡಿಟಿ ಪಕ್ಕಾ!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಕೆಲವು ಆಕರ್ಷಕ ಪ್ಲ್ಯಾನ್ಗಳ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಉಳಿಸಿಕೊಂಡಿದೆ. ಇದಲ್ಲದೇ ಬಿಎಸ್ಎನ್ಎಲ್&zwnj...
March 25, 2023 | News -
ಅಗ್ಗದ ಬೆಲೆಯ ಈ ರೀಚಾರ್ಜ್ ಪ್ಲ್ಯಾನ್ ಗ್ರಾಹಕರಿಗೆ ಉತ್ತಮವೇ?..ಡೇಟಾ ಎಷ್ಟು?
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಗ್ರಾಹಕರಿಗೆ ಹಲವು ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ನೀಡಿದೆ. ಆ ಪೈಕಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳು ಸೇರಿ...
March 19, 2023 | News -
ಗ್ರಾಹಕರಿಗೆ ಶಾಕ್ ನೀಡಿದ ಬಿಎಸ್ಎನ್ಎಲ್; ಏನೆಂದು ತಿಳಿದುಕೊಳ್ಳಿ!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಇರುವ ಗ್ರಾಹಕರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಹೆಚ್ಚಿನ ಬಳಕೆದಾರರನ್ನು ತನ್ನತ...
March 9, 2023 | News -
ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, 455 ದಿನ ಮತ್ತೆ ರೀಚಾರ್ಜ್ ಬೇಕಿಲ್ಲ!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಟೆಲಿಕಾಂ ಸೇರಿದಂತೆ ಜಿಯೋ, ವಿ ಟೆಲಿಕಾಂ ಮತ್ತು ಏರ್ಟೆಲ್ ಟೆಲಿಕಾಂಗಳು ಸದ್ಯ ಆಕರ್ಷಕ ಪ್ಲ್ಯಾನ್ ಪರಿಚಯಿಸುತ್ತಾ ಸಾಗಿವೆ. ಖಾಸಗಿ...
March 6, 2023 | News -
BSNL ಗ್ರಾಹಕರಿಗೆ ಬಿಗ್ ಶಾಕ್; 4 ರೀಚಾರ್ಜ್ ಪ್ಲ್ಯಾನ್ ಸ್ಥಗಿತ, ಹೊಸ ಪ್ಲ್ಯಾನ್ ಯಾವುವು!?
ಟೆಲಿಕಾಂ ಕ್ಷೇತ್ರದಲ್ಲಿ ಆಗುತ್ತಿರುವ ತೀವ್ರಗತಿಯ ಬದಲಾವಣೆಗಳು ಕೆಲವು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದರೆ, ಇನ್ನೂ ಕೆಲವು ಗ್ರಾಹಕರಿಗೆ ಬೇಸರ ಉಂಟಾಗುವಂತೆ ಮಾಡಲಾಗುತ್ತಿದೆ. ...
February 28, 2023 | News -
38,000 ಸಿಮ್ಗಳನ್ನು ಜಿಯೋಗೆ ಪೋರ್ಟ್ ಮಾಡುತ್ತಿದೆ ಕರ್ನಾಟಕ ಪೊಲೀಸ್; BSNL ಗೆ ಶಾಕ್!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇವೆಯನ್ನು ತ್ಯಜಿಸಿ ಕರ್ನಾಟಕ ಪೊಲೀಸ್ ಇಲಾಖೆಯು ಜಿಯೋದತ್ತ ಮುಖ ಮಾಡಿದೆ. ಇಲ್ಲಿಯವರೆಗೂ ಬಿಎಸ್ಎನ್ಎಲ್ ಸೇವೆ ಪಡೆಯುತ್ತಿ...
February 27, 2023 | News -
BSNL ಗ್ರಾಹಕರಿಗೆ 100 ರೂ. ಒಳಗಿನ ಈ 4G ಡೇಟಾ ಪ್ಲ್ಯಾನ್ಗಳಿಂದ ಭಾರೀ ಪ್ರಯೋಜನ
ಭಾರತದಲ್ಲಿ ಯಾವುದೇ ಸಿಮ್ ಏನೇ ಆಫರ್ ನೀಡಿದರೂ ಸಹ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ಗೆ ತನ್ನದೇ ಆದ ವಿಶೇಷ ಸ್ಥಾನ ಮಾನ ಇದೆ. ಯಾಕೆಂದರೆ ಅಗ್ಗದ ದರದಲ್ಲಿ ಸಾಕಷ್ಟು ಪ್ರಯ...
February 23, 2023 | News -
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ಜಿಯೋ, ವಿ ಗೆ ಪೈಪೋಟಿ ನೀಡುತ್ತಾ ಬರುತ್ತಿರುವ ಬಿಎಸ್ಎನ್ಎಲ್ ಹಲವಾರು ರೀತಿಯ ಅಗ್ಗದ ಹಾಗೂ ಹಲವು ಸೌಲಭ್ಯ ಇರುವ ರೀಚಾರ್ಜ್&zwnj...
February 6, 2023 | News -
ಅಗ್ಗದ ಬೆಲೆಗೆ ಬ್ರಾಡ್ಬ್ಯಾಂಡ್ ಕನೆಕ್ಷನ್ ಬೇಕೆ?..ಇದು ಬೆಸ್ಟ್ ಪ್ಲ್ಯಾನ್ ನೋಡಿ!
ಇಂದಿನ ಬಹುತೇಕ ಕೆಲಸಗಳಿಗೆ ಇಂಟರ್ನೆಟ್ ಅಗತ್ಯ ಮತ್ತು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಡೇಟಾ ಸೌಲಭ್ಯ ಇರುವ ಪ್ಲ್ಯಾನ್ಗಳನ್ನು ರೀಚಾರ್ಜ್ ಮಾಡಿಸುತ್ತಾರೆ. ಮತ್ತ...
February 3, 2023 | News -
BSNLನಿಂದ ಗ್ರಾಹಕರಿಗೆ ಅಚ್ಚರಿಯ ಪ್ಲ್ಯಾನ್; ದಂಗಾದ ಖಾಸಗಿ ಟೆಲಿಕಾಂಗಳು!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮುಂದುವರಿಸಿದ್ದು, ಕೆಲವು ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳನ್ನು ಪ...
February 2, 2023 | News -
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
ಸದ್ಯಕ್ಕೆ ಏರ್ಟೆಲ್, ಜಿಯೋ ಹಾಗೂ ವಿ ಕಂಪೆನಿಗಳು ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿವೆ. ಅದಾಗ್ಯೂ ಕಾಲಕಾಲಕ್ಕೆ ಹೊಸ ಪ್ಲ್ಯಾನ್&zwn...
January 31, 2023 | News