ಬಿಡುಗಡೆ ಸುದ್ದಿಗಳು
-
ಆಪಲ್ ಪ್ರಿಯರಿಗೆ ಶಾಕ್, ಐಫೋನ್ 15 ಬಿಡುಗಡೆ ವಿಳಂಬ?...ಕಾರಣ ಇದಾಗಿರಬಹುದಾ?
ಆಪಲ್ ಕಂಪನಿಯ ಮುಂದಿನ ಹೊಸ ಮಾದರಿಯಾದ ಐಫೋನ್ 15 ಸರಣಿಯನ್ನು (iPhone 15) ಖರೀದಿ ಮಾಡಲು ಹಲವಾರು ಜನರು ಈಗಾಗಲೇ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಈ ಫೋನ್ ಲಾಂಚ್ ವಿಳಂಬ ಆಗಲಿದೆ ...
July 22, 2023 | News -
ಭಾರತದಲ್ಲಿ ರಿಯಲ್ಮಿ ನಾರ್ಜೋ 60 5G ಲಾಂಚ್!..ಇದರ ಡಿಸ್ಪ್ಲೇಗೆ ಗ್ರಾಹಕರು ಫಿದಾ!
ಜನಪ್ರಿಯ ರಿಯಲ್ಮಿ ಸಂಸ್ಥೆಯು ಈಗಾಗಲೇ ನಾರ್ಜೋ ಸರಣಿಯಲ್ಲಿ ಹಲವು ಫೋನ್ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಅದರ ಮುಂದಿನ ಆವೃತ್ತಿಯಾಗಿ ಇದೀಗ ಭಾರತದಲ್ಲಿ ರಿಯಲ್ಮ...
July 6, 2023 | News -
ದೇಶಿಯ ಮಾರುಕಟ್ಟೆಯಲ್ಲಿ 'ಒನ್ಪ್ಲಸ್ ನಾರ್ಡ್ CE 3' ಲಾಂಚ್!..ಏನಿದೆ ಹೊಸತು?
ಮಾರುಕಟ್ಟೆಯಲ್ಲಿ ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಒನ್ಪ್ಲಸ್ ಸಂಸ್ಥೆಯು ನಾರ್ಡ್ ಸರಣಿಯಲ್ಲಿ ಹಲವು ಫೋನ್ಗಳನ್ನು ಪರಿಚಯಿಸಿದೆ. ಇದೀ...
July 5, 2023 | News -
ಸ್ಯಾಮ್ಸಂಗ್ ಗ್ಯಾಲಕ್ಸಿ F54 5G ಲಾಂಚ್ಗೆ ಮುಹೂರ್ತ ಫಿಕ್ಸ್!..ಜಬರ್ದಸ್ತ್ ಫೀಚರ್ಸ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಹೊಸದಾಗಿ ಸ್ಮಾರ್ಟ್ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ. ಸ್ಯಾಮ್ಸಂಗ್ ಸಂಸ್ಥೆಯು ಗ್ಯಾಲಕ್ಸಿ F ಸ...
May 30, 2023 | News -
ಬಂದೇ ಬಿಡ್ತು ಗೂಗಲ್ ಪಿಕ್ಸಲ್ ಫೋಲ್ಡ್ ಫೋನ್!..ಜಬರ್ದಸ್ತ್ ಫೀಚರ್ಸ್!
ಗೂಗಲ್ I/O 2023 ಕಾರ್ಯಕ್ರಮದಲ್ಲಿ ಗೂಗಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ ಫೋಲ್ಡ್ (Google Pixel Fold) ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ಇದು ಗೂಗಲ್&zwnj...
May 11, 2023 | News -
ವಿ ಟೆಲಿಕಾಂನಿಂದ 45ರೂ. ಪ್ಲ್ಯಾನ್ ಲಾಂಚ್!..ಜಬರ್ದಸ್ತ್ ವ್ಯಾಲಿಡಿಟಿ ಸಿಗುತ್ತೆ!
ವಿ ಟೆಲಿಕಾಂ ದೇಶದ ತೃತೀಯ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ವಿ ಟೆಲಿಕಾಂ ಅಧಿಕ ಚಂದಾದಾರರನ್ನು ಆಕರ್ಷಿಸಲು ಹಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದ್ದು, ಜಿ...
May 5, 2023 | News -
ಮೊಟೊ G ಸ್ಟೈಲಸ್ 2023 ಸ್ಮಾರ್ಟ್ಫೋನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
ಮೊಟೊರೊಲಾ ಕಂಪೆನಿಯ ಬಹು ನಿರೀಕ್ಷಿತ ಮೊಟೊ G ಸ್ಟೈಲಸ್ 2023 ಸ್ಮಾರ್ಟ್ಫೋನ್ ಬಿಡುಗಡೆ ಆಗಿದ್ದು, ಈ ಸ್ಮಾರ್ಟ್ಫೋನ್ ಮೊಟೊ G ಸ್ಟೈಲಸ್ 2022 ರ ಉತ್ತರಾಧಿಕಾರಿಯಾಗಿದೆ. ಇನ್ನು ಈ ಸ...
May 3, 2023 | News -
ಈ ಜನಪ್ರಿಯ ನೋಕಿಯಾ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಸೂಪರ್ ಆಫರ್!
ಜನಪ್ರಿಯ ನೋಕಿಯಾ ಮೊಬೈಲ್ ಸಂಸ್ಥೆಯು X ಸರಣಿಯಲ್ಲಿ ಹಲವು ಬಜೆಟ್ ದರದ ಫೋನ್ಗಳನ್ನು ಪರಿಚಯಿಸಿದೆ. ಆ ಪೈಕಿ ನೋಕಿಯಾ X30 5G ಫೋನ್ ಫೀಚರ್ಸ್ ಹಾಗೂ ಪ್ರೈಸ್ ಟ್ಯಾಗ್ನಿಂದ ಮಾ...
April 23, 2023 | News -
ಶಿಯೋಮಿ ಬ್ಯಾಂಡ್ 8 ಲಾಂಚ್!..ಅಚ್ಚರಿಯ ಬೆಲೆ, ಬೊಂಬಾಟ್ ಫೀಚರ್ಸ್!
ಶಿಯೋಮಿ ಕಂಪೆನಿ ಹೊಸ ಮಿ ಸ್ಮಾರ್ಟ್ ಬ್ಯಾಂಡ್ 8 ಡಿವೈಸ್ ಲಾಂಚ್ ಮಾಡಿದೆ. ಇದು ಮಿ ಸ್ಮಾರ್ಟ್ ಬ್ಯಾಂಡ್ 7 ಡಿವೈಸ್ನ ಅಪ್ಗ್ರೇಡ್ ಆವೃತ್ತಿ ಎನಿಸಿಕೊಂಡಿದ್ದು, ಹಲವು ನ...
April 19, 2023 | News -
ಅಗ್ಗದ ಬೆಲೆಗೆ ಎಂಟ್ರಿ ಕೊಟ್ಟೆ ಬಿಡ್ತು ಪೊಕೊ C51 ಫೋನ್!..ಬೊಂಬಾಟ್ ಫೀಚರ್ಸ್!
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪೊಕೊ ಬ್ರ್ಯಾಂಡ್ ಈಗಾಗಲೇ ಕೆಲವು ಮಾಡೆಲ್ ಸ್ಮಾರ್ಟ್ಫೋನ್ ಪರಿಚಯಿಸಿದೆ. ಪೊಕೊ ಈಗ ದೇಶಿಯ ...
April 7, 2023 | News -
ರಿಯಲ್ಮಿ C33 2023 ಎಡಿಷನ್ ಸ್ಮಾರ್ಟ್ಫೋನ್ ಲಾಂಚ್!..ಬಜೆಟ್ ಬೆಲೆ!
ಜನಪ್ರಿಯ ರಿಯಲ್ಮಿ ಕಂಪೆನಿಯು ಭಿನ್ನ ಶ್ರೇಣಿಯ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಬಜೆಟ್ ದರದ ಫೋನ್ಗಳು ಹೆಚ್ಚು ಗಮನ ಸೆಳೆದಿದ್ದು, ಈ ನಿಟ್ಟಿನಲ್ಲಿ ಸ...
March 15, 2023 | News -
ಹೊಸ ಮೊಬೈಲ್ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಈ ಫೋನ್ಗಳ ಬಗ್ಗೆ ತಿಳಿಯಿರಿ!
ಮೊಬೈಲ್ ಮಾರುಕಟ್ಟೆಗೆ ನೂತನ ಸ್ಮಾರ್ಟ್ಫೋನ್ಗಳು ಲಗ್ಗೆ ಇಡುತ್ತಲೇ ಸಾಗಿವೆ. ಪ್ರಮುಖ ಮೊಬೈಲ್ ಬ್ರ್ಯಾಂಡ್ಗಳು ಬಜೆಟ್ ಫೋನ್ಗಳ ಜೊತೆಗೆ ಫ್ಲ್ಯಾಗ್ಶಿಪ್ ಫೋನ್&...
March 12, 2023 | News