ಬ್ಯಾಂಕ್ ಸುದ್ದಿಗಳು
-
ನೌಕರರಿಗೆ ಸಿಹಿಸುದ್ದಿ: ನಿಮ್ಮ PF ಖಾತೆ ಬ್ಯಾಲೆನ್ಸ್ ಚೆಕ್ ಮಾಡುವ ಸಮಯ ಬಂದಿದೆ!
ಪಿಎಫ್ (PF) ಮೊತ್ತ ಉದ್ಯೋಗಿಗಳ ಪಾಲಿಗೆ ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವಿನ ಖಾತೆ ಇದ್ದಂತೆ. ಇದೀಗ ಉದ್ಯೋಗಿ ಭವಿಷ್ಯ ನಿಧಿ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, ನೌಕರರ ಖ...
November 7, 2022 | News -
ಫೋನ್ಪೇನಲ್ಲಿ ಯಾರಿಗಾದರೂ ಹಣ ವರ್ಗಾವಣೆ ಮಾಡುವಾಗ ಈ ಅಂಶ ಗೊತ್ತಿರಲಿ!
ಭಾರತದಲ್ಲಿ ಪ್ರಸ್ತುತ ಡಿಜಿಟಲ್ ಪೇಮೆಂಟ್ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯುಪಿಐ (UPI) ಆಧಾರಿತ ವಿಧಾನ ಜನಪ್ರಿಯವಾಗಿದೆ. ಮುಖ್ಯವಾಗಿ ಗ್ರಾಹಕರು ಗೂಗಲ್ಪೇ,...
October 30, 2022 | News -
ಗೂಗಲ್ ಪಿಕ್ಸಲ್ 7 ಮತ್ತು ಪಿಕ್ಸಲ್ 7 ಪ್ರೊ ಮೇಲೆ 15,000ರೂ. ರಿಯಾಯಿತಿ!..ಇಲ್ಲಿದೆ ವಿವರ!
ಇತ್ತೀಚಿಗೆ ಗೂಗಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಗೂಗಲ್ ಪಿಕ್ಸಲ್ 7 ಸ್ಮಾರ್ಟ್ಫೋನ್ ಸರಣಿಯು ಈಗಾಗಲೇ ಹೈ ಎಂಡ್ ಸ್ಮಾರ್ಟ್ಫೋನ್ ಪ್ರಿಯರನ್ನು ಸೆಳೆದಿದೆ. ಇನ್ನು ಗೂಗಲ...
October 18, 2022 | News -
RBIನಿಂದ e-Rupee ಡಿಜಿಟಲ್ ಕರೆನ್ಸಿ ಘೋಷಣೆ; ಬಳಕೆ ಹೇಗೆ? ಇತರೆ ಮಾಹಿತಿ
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಉದ್ದೇಶಿತ ಡಿಜಿಟಲ್ ಕರೆನ್ಸಿ 'ಇ-ರುಪೀ' (e-Rupee) ಅನ್ನು ಶುಕ್ರವಾರ ಘೋಷಣೆ ಮಾಡಿದೆ. ನಿರ್ದಿಷ್ಟ ಬಳಕೆಯ ಕೆಲವು ವ್ಯವಹಾರಗಳಿಗಾಗಿ 'ಇ-ರುಪೀ' ಯ ...
October 8, 2022 | News -
ವಾಟ್ಸಾಪ್ನಲ್ಲೇ ಈಗ ಸುಲಭವಾಗಿ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದು!
ಅತ್ಯುತ್ತಮ ಇನ್ಸ್ಟಂಟ್ ಮೆಸೆಂಜರ್ ಆಪ್ ಆಗಿ ಗುರುತಿಸಿಕೊಂಡಿರುವ ವಾಟ್ಸಾಪ್ (WhatsApp) ಈಗಾಗಲೇ ಹಲವು ಉಪಯುಕ್ತ ಫೀಚರ್ಸ್ಗಳನ್ನು ಪರಿಚಯಿಸಿ ಗ್ರಾಹಕರಿಗೆ ಬೆಸ್ಟ್ ಎನಿಸಿ...
September 16, 2022 | News -
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
ಪ್ರಸ್ತುತ ಇತ್ತೀಚಿನ ಸ್ಮಾರ್ಟ್ಫೋನ್ಗಳಲ್ಲಿ ಅಧಿಕ ಬ್ಯಾಟರಿ ಬ್ಯಾಕ್ಅಪ್ ಫೀಚರ್ ಸಾಮಾನ್ಯ ಎನ್ನುವಂತಾಗಿದೆ. ಅದಾಗ್ಯೂ, ಕೆಲವು ಸನ್ನಿವೇಶಗಳಲ್ಲಿ ಬ್ಯಾಟರಿ ಬ್ಯಾಕ್&...
June 26, 2022 | News -
SBI ಡೆಬಿಟ್ ಕಾರ್ಡ್ ಕಳೆದುಹೋದರೆ, ಮೊದಲು ಈ ಕೆಲಸ ಮಾಡಿ!
ನೀವು ಎಸ್ಬಿಐ (SBI) ಗ್ರಾಹಕರೇ? ನಿಮ್ಮ SBI ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಸುರಕ್ಷಿತವಾಗಿ ಕಾಪಾಡುತ್ತೀರಿ. ಅದಾಗ್ಯೂ, ಒಂದು ವೇಳೇ ಕೆಲವೊಮ್ಮೆ ಆಕಸ್ಮಿಕ...
June 1, 2022 | News -
ವಿವೋ V23e ಫೋನಿಗೆ ಈಗ ಭರ್ಜರಿ ರಿಯಾಯಿತಿ!.ಮೇ 10 ಆಫರ್ ಮುಕ್ತಾಯ!
ಭಾರತದಲ್ಲಿ ವಿವೋ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್ಗಳನ್ನು ಲಾಂಚ್ ಮಾಡಿದ್ದು, ಆ ಪೈಕಿ ವಿವೋ ಸಂಸ್ಥೆಯ V ಸರಣಿಯ ಸ್ಮಾರ್ಟ್ಫೋನ್ಗಳು ಹೆಚ್ಚು ಗಮನ ಸೆಳೆದಿವೆ. ಸಂಸ್ಥೆಯು ಈ ವ...
May 6, 2022 | News -
ವಾಟ್ಸಾಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯೋದು ಹೇಗೆ ಗೊತ್ತೆ?
ಜನಪ್ರಿಯ ಮೆಸೆಜಿಂಗ್ ಅಪ್ಲಿಕೆಶನ್ ವಾಟ್ಸಾಪ್ (WhatsApp) ಹಲವು ಉಪಯುಕ್ತ ಫೀಚರ್ಸ್ಗಳನ್ನು ಪರಿಚಯಿಸಿದೆ. ಆ ಪೈಕಿ ವಾಟ್ಸಾಪ್ ಪೇ ಒಂದಾಗಿದ್ದು, ಇದರೊಂದಿಗೆ ಕೆಲವೇ ಸೆಕೆಂಡುಗಳಲ್ಲಿ...
March 8, 2022 | How to -
ಸದ್ಯ ಪವರ್ ಬ್ಯಾಂಕ್ ಖರೀದಿಸಬೇಕೆ?..ಹಾಗಿದ್ರೆ ಈ ಆಯ್ಕೆಗಳನ್ನು ನೋಡಿ!
ಇಂದಿನ ಸ್ಮಾರ್ಟ್ಫೋನ್ ಅಧಿಕ ಬ್ಯಾಟರಿ ಬ್ಯಾಕ್ಅಪ್ ಹೊಂದಿರುತ್ತವೆ. ಅದಾಗ್ಯೂ, ಕೆಲವು ಸಂದರ್ಭಗಳಲ್ಲಿ ಬ್ಯಾಟರಿ ಕೈ ಕೊಡುವ ಸಾಧ್ಯತೆ ಇರುತ್ತದೆ. ಅಂತಹ ವೇಳೆ ಪವರ್ ಬ್...
February 4, 2022 | Gadgets -
ಉಚಿತವಾಗಿ ನಿಮ್ಮ CIBIL ಸ್ಕೋರ್ ತಿಳಿಯುವುದು ಹೇಗೆ ಗೊತ್ತಾ?
ಹಲವು ಕಾರಣಗಳಿಗಾಗಿ ಸಾಲ ಅಥವಾ ಲೋನ್ ಪಡೆಯುವ ಸಂದರ್ಭಗಳು ಎದುರಾಗುತ್ತವೆ. ಇಂತಹ ವೇಳೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕಿದ್ದರೇ, ಸಾಲ ಪಡೆಯುವವರ ಸಿಬಿಲ್ ಅಂಕ (CI...
November 18, 2021 | How to -
ಯಾವುದೇ ಕಾರಣಕ್ಕೂ ಈ ಲಿಂಕ್ಗಳ ಮೇಲೆ ಕ್ಲಿಕ್ ಮಾಡಲೇಬೇಡಿ!
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಭಾರತೀಯ ನಾಗರಿಕರಿಗೆ ಆನ್ಲೈನ್ ಬ್ಯಾಂಕ...
August 11, 2021 | News