ಬ್ಯಾಂಡ್ ಸುದ್ದಿಗಳು
-
ಭಾರತದಲ್ಲಿ ಮಿ ಸ್ಮಾರ್ಟ್ ಬ್ಯಾಂಡ್ 6 ಲಾಂಚ್; ಬಿಗ್ ಬ್ಯಾಟರಿ ಬ್ಯಾಕ್ಅಪ್!
ಜನಪ್ರಿಯ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಅನ್ನು ಇಂದು (ಆಗಷ್ಟ್ 26) ಭಾರತದಲ್ಲಿ ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ನ ಉ...
August 26, 2021 | News -
ವಾಟರ್ ರೆಸಿಸ್ಟೆನ್ಸ್ ಸೌಲಭ್ಯದ ಟಾಪ್ 5 ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ಗಳು!
ಮಾನ್ಸೂನ್ ದೇಶದ ಬಹುತೇಕ ಎಲ್ಲಾ ಭಾಗಗಳನ್ನು ಅಪ್ಪಳಿಸಿದೆ. ಬಹುತೇಕ ಭಾಗಗಳಲ್ಲಿ ಜಿಟಿ ಜಟಿ ಮಳೆ ಶುರುವಾಗಿದೆ. ಈ ಸಂದರ್ಭದಲ್ಲಿ ವಾಟರ್ ರೆಸಿಸ್ಟೆನ್ಸ್ ಸೌಲಭ್ಯದ ಸ್ಮಾರ್ಟ್...
July 14, 2021 | News -
ರಿಯಲ್ಮಿ X7 ಮ್ಯಾಕ್ಸ್ 5G ಫಸ್ಟ್ ಲುಕ್: ಮೀಡ್ರೇಂಜ್ನಲ್ಲಿ ಜಬರ್ದಸ್ತ್ ಸ್ಮಾರ್ಟ್ಫೋನ್!
ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್ಮಿಯು ಈಗಾಗಲೇ X ಸರಣಿಯಲ್ಲಿ ಹಲವು ಫೋನ್ಗಳನ್ನು ಲಾಂಚ್ ಮಾಡಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗಷ್ಟೆ ಬಿಡ...
June 21, 2021 | Mobile -
International Yoga Day: ಈ 6 ಡಿವೈಸ್ಗಳು ಹೆಲ್ತ್ ಟ್ರ್ಯಾಕ್ ಮಾಡಲು ಪೂರಕ!
ಪ್ರತಿ ವರ್ಷ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಯೋಗ ಆಭ್ಯಾಸದಿಂದ ಆರೋಗ್ಯದ ಸುಧಾರಣ...
June 20, 2021 | News -
ಹುವಾವೇ ಬ್ಯಾಂಡ್ 6 ಬಿಡುಗಡೆ! ಎರಡು ವಾರಗಳ ಬ್ಯಾಟರಿ ವಿಶೇಷ!
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಬ್ಯಾಂಡ್ಗಳಿಗೆ ಭಾರಿ ಭೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಫಿಟ್ನೆಸ್ ಬ್ಯಾಂಡ್ಗಳನ್ನು ಪರಿಚಯಿಸ...
April 3, 2021 | News -
ಶಿಯೋಮಿ ಮಿ ಬ್ಯಾಂಡ್ 6 ಡಿವೈಸ್ ಲಾಂಚ್ಗೆ ಮುಹೂರ್ತ ನಿಗದಿ!
ಶಿಯೋಮಿ ಕಮಪನಿಯು ಇದೇ ಮಾರ್ಚ್ 29 ರಂದು ಮೆಗಾ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಶಿಯೋಮಿಯು ಮಿ 11 ಪ್ರೊ, ಮಿ 11 ಅಲ್ಟ್ರಾ ಮತ್ತು ಮಿ ಮಿಕ್ಸ್ ಸ್ಮಾರ್ಟ್&zw...
March 27, 2021 | News -
ಒಪ್ಪೋ ಬ್ಯಾಂಡ್ ಸ್ಟೈಲ್: ಫಿಟ್ನೆಸ್ ಪ್ರಿಯರ ಗಮನ ಸೆಳೆಯುವ ಫೀಚರ್ಸ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆ ಒಪ್ಪೋ ಸ್ಮಾರ್ಟ್ಫೋನ್ ಮಾತ್ರವಲ್ಲದೆ ಐಒಟಿ ಮತ್ತು ವೆರಿಯಬಲ್ಸ್ ಪ್ರಾಡಕ್ಟ್ ವಿಭಾಗದಲ್ಲೂ ಪ್ರಸಿದ್ಧಿ ಪಡೆದುಕೊಂಡಿದೆ. ಒ...
March 9, 2021 | News -
ಜಬರ್ದಸ್ತ್ ಫಿಟ್ನೆಸ್ ಫೀಚರ್ಸ್ಗಳೊಂದಿಗೆ ಎಂಟ್ರಿ ಕೊಡಲಿದೆ ಒಪ್ಪೊ ಬ್ಯಾಂಡ್ ಸ್ಟೈಲ್!
ಪ್ರಪಂಚವು ಇಡೀ ವರ್ಷವನ್ನು ಲಾಕ್ಡೌನ್ನಲ್ಲಿ ಕಳೆದಿದ್ದರಿಂದ, ತಂತ್ರಜ್ಞಾನವು ಜನರ ಫಿಟ್ನೆಸ್ ವಾಡಿಕೆಯಲ್ಲೂ ದೃಢವಾಗಿ ನೆಲೆಗೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಗ್ರ...
March 5, 2021 | News -
ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿಯ 'ಮಿ ಬ್ಯಾಂಡ್ 6'!
ಜನಪ್ರಿಯ ಟೆಕ್ ಕಂಪನಿ ಶಿಯೋಮಿ ಈಗಾಗಲೇ ಹತ್ತು ಹಲವು ಸ್ಮಾರ್ಟ್ ಉತ್ಪನ್ನಗಳಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಫಿಟ್ನೆಸ್ ಬ್ಯಾಂಡ್ ಡಿವೈಸ್ ಸ...
February 24, 2021 | News -
ಸದ್ಯದಲ್ಲೇ ಬಿಡುಗಡೆ ಆಗಲಿದೆ ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್!
ಜನಪ್ರಿಯ ಶಿಯೋಮಿ ಕಂಪನಿಯು ಸ್ಮಾರ್ಟ್ಫೋಣ್ಗಳ ಜೊತೆಗೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಶಿಯೋಮಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿ...
January 28, 2021 | News -
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಂತೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳು ಅಗತ್ಯ ಅನಿಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಕಂಪನಿಗಳು ಆಕರ್ಷಕ ...
January 24, 2021 | Gadgets -
ಭಾರತದಲ್ಲಿ ಒನ್ಪ್ಲಸ್ ಫಿಟ್ನೆಸ್ ಬ್ಯಾಂಡ್ ಖರೀದಿಗೆ ಲಭ್ಯ!..ಬೆಲೆ ಎಷ್ಟು?
ಒನ್ಪ್ಲಸ್ ಮೊಬೈಲ್ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಒನ್ಪ್ಲಸ್ ಫಿಟ್ನೆಸ್ ಬ್ಯಾಂಡ್ ಭಾರತದಲ್ಲಿ ಇಂದು (ಜ.13) ಖರೀದಿಗೆ ಲಭ್ಯವಿದೆ. ಶಿಯೋಮಿ ಮಿ ಬ್ಯಾಂಡ್&zw...
January 13, 2021 | News