ಮಾನಿಟರ್ ಸುದ್ದಿಗಳು
-
ಡೆಲ್ ಕಂಪೆನಿಯಿಂದ ಎರಡು ಹೊಸ ಗೇಮಿಂಗ್ ಮಾನಿಟರ್ ಬಿಡುಗಡೆ: ಭಾರತದಲ್ಲಿ ಬೆಲೆ ಎಷ್ಟು?
ಟೆಕ್ ವಲಯದಲ್ಲಿ ಗೇಮಿಂಗ್ ಮಾನಿಟರ್ಗಳಿಗೆ ಭಾರಿ ಬೇಡಿಕೆಯಿದೆ. ವಿಭಿನ್ನ ಶೈಲಿಯ ಗೇಮಿಂಗ್ ಮಾನಿಟರ್ಗಳು ಟೆಕ್ ವಲಯದಲ್ಲಿ ರಾರಾಜಿಸುತ್ತಿವೆ. ಇದರಲ್ಲಿ ಡೆಲ್ ಕಂ...
February 20, 2024 | News -
CES 2024: ಹೆಚ್ಪಿಯಿಂದ ಹೊಸ ಪಿಸಿ, ಮಾನಿಟರ್... ರೋಮಾಂಚಕ ಫೀಚರ್ಸ್!
CES 2024 ಇಂದಿನಿಂದ ಆರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಟೆಕ್ ದೈತ್ಯರು ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ಈ ವೇಳೆ ತೋರಿಸುವ ಕೆಲಸ ಮಾಡುತ್ತಿದ್ದು, ಈ ಆರೋಗ್ಯಕರ ಸ್ಪರ್ಧೆಯ ಮೂಲಕ ಜನರಿ...
January 9, 2024 | News -
ವ್ಯೂಸಾನಿಕ್ನಿಂದ ಹೊಸ ಎರಡು ಮಾನಿಟರ್ ಲಾಂಚ್; ಪಾಪ್-ಅಪ್ ಕ್ಯಾಮೆರಾ ಆಯ್ಕೆ!
ಎಲೆಕ್ಟ್ರಾನಿಕ್ಸ್ ಡಿವೈಸ್ಗಳ ತಯಾರಿಕಾ ಕಂಪೆನಿಗಳಲ್ಲಿ ವ್ಯೂಸಾನಿಕ್ ಕಂಪೆನಿ ಜನಪ್ರಿಯ ಬ್ರ್ಯಾಂಡ್ ಎನಿಸಿಕೊಂಡಿದ್ದು, ಕಳೆದ ವರ್ಷದ ಅಕ್ಟೋಬರ್ನಲ್ಲಿ ಎರಡು ಹೊಸ ಸ...
January 23, 2023 | News -
ಎಲ್ಜಿಯಿಂದ ಎರಡು ಹೊಸ ಗೇಮಿಂಗ್ ಮಾನಿಟರ್ ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
ಎಲೆಕ್ಟ್ರಾನಿಕ್ಸ್ ದೈತ್ಯ ಎಲ್ಜಿ ಕಂಪೆನಿ ಗೇಮಿಂಗ್ ಮಾನಿಟರ್ ವಲಯದಲ್ಲಿಯೂ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಮಾನಿಟರ್ಗಳನ್ನು ಪರಿಚಯಿಸಿರುವ ಎಲ್ಜಿ ಕ...
December 15, 2022 | News -
ಎಲ್ಜಿ ಕಂಪೆನಿಯ ಮೊದಲ ಸ್ಮಾರ್ಟ್ ಮಾನಿಟರ್ ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
ಎಲೆಕ್ಟ್ರಾನಿಕ್ಸ್ ದೈತ್ಯ ಎಲ್ಜಿ ಕಂಪೆನಿ ತನ್ನ ಮೊದಲ ಸ್ಮಾರ್ಟ್ ಮಾನಿಟರ್ ಅನ್ನು ಪರಿಚಯಿಸಿದೆ. ಇದನ್ನು LG ಸ್ಮಾರ್ಟ್ ಮಾನಿಟರ್ 32SQ780S ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮ...
October 18, 2022 | News -
ವ್ಯೂಸೋನಿಕ್ನಿಂದ ಗೇಮಿಂಗ್ ಮಾನಿಟರ್ ಲಾಂಚ್: 144Hz ರಿಫ್ರೆಶ್ ರೇಟ್!
ವ್ಯೂಸೋನಿಕ್ ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಗ್ಯಾಜೆಟ್ಗಳನ್ನು ಪರಿಚಯಿಸಿದೆ. ಇದರ ನಡುವೆ ಅಕ್ಟೋಬರ್ 10 ರಂದು ಕೈಗೆಟುಕುವ ಬೆಲೆಯಲ್ಲಿ ಗೇಮಿಂಗ್ ಮಾನಿಟರ್ ಅ...
October 11, 2022 | News -
4K ಗುಣಮಟ್ಟದ ಐದು ಅತ್ಯುತ್ತಮ ಮಾನಿಟರ್ಗಳು: ಬೆಲೆ ಎಷ್ಟು?
ಔದ್ಯೋಗಿಕ ವಲಯದಲ್ಲಿ ಮಾನಿಟರ್ಗಳು ಪ್ರಮುಖವಾದ ಡಿವೈಸ್ಗಳಾಗಿವೆ. ಈಗಂತೂ ಜನರು ಹಲವಾರು ಫೀಚರ್ಸ್ ಇರುವಂತಹ ಮಾನಿಟರ್ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಪ್ರ...
September 20, 2022 | Gadgets -
ಸ್ಯಾಮ್ಸಂಗ್ ಸಂಸ್ಥೆಯಿಂದ ಒಡಿಸ್ಸಿ G9 ಮತ್ತು G7 ಗೇಮಿಂಗ್ ಮಾನಿಟರ್ ಬಿಡುಗಡೆ!
ದಕ್ಷಿಣ ಕೋರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪೆನಿ ಸ್ಮಾರ್ಟ್ಫೋನ್ ಮಾತ್ರವಲ್ಲದೆ, ಸ್ಮಾರ್ಟ್ಟಿವಿ, ಲ್ಯಾಪ್ಟಾಪ್, ಮಾನಿಟರ್ ವಲಯದಲ್ಲೂ ಸೈ ಎನಿಸಿಕೊಂಡಿ...
November 26, 2020 | News -
ಶಿಯೋಮಿ ಮಿ ಡಿಸ್ಪ್ಲೇ 1A ಮಾನಿಟರ್ ಬಿಡುಗಡೆ !
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಶಿಯೋಮಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳಿಂದ ಗುರುತಿಸಿಕೊಂಡಿದೆ. ಹಲವು ವೈವಿಧ್ಯಮಯ ಸ್ಮಾರ್ಟ್ಫೋನ್ಗಳನ್ನ ಪರಿಚ...
April 21, 2020 | News -
ಗೇಮಿಂಗ್ ಅನುಭವನ್ನು ಬದಲಾಯಿಸಲಿದೆ LG: 21:9 ಅನುಪಾತದ ಆಲ್ಟ್ರಾ ವೈಟ್ ಡಿಸ್ಪ್ಲೇ...!
ದಿನದಿಂದ ದಿನಕ್ಕೆ ಗೇಮಿಂಗ್ ಪ್ರಪಂಚವೂ ಹೆಚ್ಚು ಬೆಳೆಯುತ್ತಾ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೇಮರ್ ಗಳನ್ನು ಗಮನದಲ್ಲಿ ಇಟ್ಟುಕೊಂಡು LG ಅತೀ ಅಗಲದ ಸ್ಕ್ರಿನ್ ಹೊಂದಿರುವ ಡಿಸ್&...
November 30, 2017 | Gadgets