ಮಾರ್ಶ್ ಮಲ್ಲೊ ಸುದ್ದಿಗಳು
-
ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್ಫೋನ್ ಲಾಂಚ್
ವಿವೋ ತನ್ನ ಬಜೆಟ್ ಫೋನ್ Y55L ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಫೋನ್ ಬೆಲೆ ರೂ 11,980 ಆಗಿದ್ದು, ಫೋನ್ ಚಿನ್ನ ಮತ್ತು ಆಕಾಶ ಕಂದು ಬಣ್ಣದಲ್ಲಿ ಲಭ್ಯವಿದೆ. ರೀಟೈಲ್ ಮತ್ತು ಆನ್ಲೈನ್ ತಾಣ...
October 5, 2016 | Mobile -
ಮಾರುಕಟ್ಟೆಗೆ ಕಾಲಿಡಲಿರುವ ನೋಕಿಯಾ ಸಿ1 ಆಂಡ್ರಾಯ್ಡ್ ಡಿವೈಸ್
ನೋಕಿಯಾ ಬ್ರ್ಯಾಂಡ್ ಇತ್ತೀಚೆಗೆ ಸುದ್ದಿ ಮಾಡಿರುವಂತೆಯೇ ಆಂಡ್ರಾಯ್ಡ್ ಚಾಲಿತ ಡಿವೈಸ್ಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿದೆ. ಎಚ್ಎಮ್ಡಿ ಎಂಬ ಹೊಸ ಕಂಪೆನಿ ಈ ನಿರ್ಮಾಣದ...
August 26, 2016 | Mobile -
ಭಾರತದಲ್ಲಿ ಲಾಂಚ್ ಆದ ಹೊಚ್ಚಹೊಸ ಟಾಪ್ 8 ಸ್ಮಾರ್ಟ್ಫೋನ್ಸ್
ಈ ವಾರವು ZTE Blade V7 ಲೈಟ್ ಮತ್ತು ಆಕ್ಸನ್ ಮಿನಿ ಫೋನ್ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಶ್ಯೋಮಿ, ರೆಡ್ಮೀ ಪ್ರೊ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ಪ್ರಥಮ ಲ...
August 1, 2016 | Mobile -
ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ
ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷತೆಗಳು ನಿಮ್ಮ ಗಮನಕ್ಕೆ ಬರುವುದು ಅವುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ. ಇಂತಹುದ್ದೇ ಅತ್ಯುನ್ನತ ವಿಶೇಷತೆಗಳಿಂದ ಕೂಡಿ...
July 20, 2016 | Mobile -
ಸ್ಯಾಮ್ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ
ಹುವಾವೆ ತನ್ನ ಆನ್ಲೈನ್ ಸ್ಪೆಸಿಫಿಕ್ ಬ್ರ್ಯಾಂಡ್ ಹೋನರ್ ಅನ್ನು ಪ್ರಸ್ತುತಪಡಿಸಿದ್ದು, ಇದ ಗ್ರಾಹಕರನ್ನು ತ್ವರಿತವಾಗಿ ತನ್ನತ್ತ ಆಕರ್ಷಿಸುತ್ತಿದೆ. ಕಡಿಮೆ ಬೆಲೆಯಲ್ಲೇ ಅತ್ಯ...
July 10, 2016 | Mobile -
ಶ್ಯೋಮಿ ರೆಡ್ಮೀ ನೋಟ್ 3 ಯನ್ನು ಹಿಂದಿಕ್ಕಿದ ಹೋನರ್ 5ಸಿ
ಹುವಾವೆಯ ಆನ್ಲೈನ್ ನಿರ್ದಿಷ್ಟ ಬ್ರ್ಯಾಂಡ್, ಹೋನರ್ ತನ್ನ ಹೊಸ ವೈಶಿಷ್ಟ್ಯಪೂರ್ಣ ಫೀಚರ್ಗಳನ್ನೊಳಗೊಂಡಿರುವ ಡಿವೈಸ್ ಹೋನರ್ 5ಸಿಯನ್ನು ಭಾರತದಲ್ಲಿ ಲಾಂಚ್ ಮಾಡಿದ ನಂತರ ಹೆಚ್...
July 7, 2016 | Mobile -
ಖರೀದಿಸಲು ಮರೆಯದಿರಿ: ಬಜೆಟ್ ಬೆಲೆಯ ಫೋನ್ ಲಾವಾ X81
ಲಾವಾ ಕುಟುಂಬಕ್ಕೆ ಹೊಸ ಸೇರ್ಪಡೆಯುಂಟಾಗಿದ್ದು X81 ಸೌಂದರ್ಯ ಮತ್ತು ಬಾಳಿಕೆಗೆ ಇನ್ನೊಂದು ಹೆಸರು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಬಜೆಟ್ ಬೆಲೆಯ ಫೋನ್ಗಳೊಂದಿಗೆ ಸ್ಪರ್...
June 20, 2016 | Mobile -
ಖರೀದಿಸಿ ರೂ 3,999 ಕ್ಕೆ ಆರಂಭ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಫೋನ್ಸ್
ಗೂಗಲ್ ಕಳೆದ ವರ್ಷವಷ್ಟೇ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದ್ದು ಹೆಚ್ಚಿನ ಸ್ಮಾರ್ಟ್ಫೋನ್ಗಳಿಗೆ ಈ ನವೀಕರಣ ಇನ್ನೂ ತಲುಪಿಲ್ಲ. ಅಪ್ಲಿಕೇಶನ್ ಮ...
May 16, 2016 | Mobile -
ಆಂಡ್ರಾಯ್ಡ್ ಎನ್ಗಾಗಿ ಸೂಚಿಸಲಾದ ವಿನೋದಮಯ ಹೆಸರುಗಳು
ಎಲ್ಲಾ ವರ್ಷಗಳಂತೆ ಈ ಬಾರಿಯೂ ಗೂಗಲ್ ಹೊಸ ಆಂಡ್ರಾಯ್ಡ್ ಓಎಸ್ ಅನ್ನು ಬಿಡುಗಡೆ ಮಾಡುತ್ತಿದೆ. ತನ್ನ ನೆಕ್ಸಸ್ ಡಿವೈಸ್ಗಳಿಗಾಗಿ ಎನ್ ಓಎಸ್ ಅನ್ನು ಗೂಗಲ್ ಹೊರತಂದಿದೆ. ಇನ್ನು ಈ ...
March 19, 2016 | News -
ಮಾರ್ಶ್ ಮಲ್ಲೊಗೆ ಅಪ್ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಹೆಚ್ಚಿನ ಸ್ಮಾರ್ಟ್ಫೋನ್ಗಳಿಗೆ ಕಾಲಿರಿಸಿದೆ. ನಿಮ್ಮ ಫೋನ್ ಈ ಅಪ್ಡೇಟ್ಗೆ ಯೋಗ್ಯವಾಗಿದೆ ಎಂದಾದಲ್ಲಿ ಅದು ನಿಮ್ಮ ಫೋನ್ ಅನ್ನು ಯಾವಾಗ ...
March 13, 2016 | News