ಮೋಸ ಸುದ್ದಿಗಳು
-
ಒಂದೇ ತಿಂಗಳಿಗೆ 1 ಕೋಟಿ ಕಳೆದುಕೊಂಡ ಟೆಕ್ಕಿ, ಮ್ಯಾಟ್ರಿಮೋನಿಯಲ್ ಸೈಟ್ ಬಳಸೋ ಮುನ್ನ ಎಚ್ಚರ
ಆನ್ಲೈನ್ ವಂಚನೆ ಪ್ರಕರಣಕ್ಕೆ ಫುಲ್ಸ್ಟಾಪ್ ಇಡಲು ಸಾಧ್ಯವೇ ಇಲ್ಲವೆಂಬಂತೆ ಆಗಿದೆ. ನಿತ್ಯವೂ ಜನರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ. ಜೊತೆಗೆ ಈ ಸಂ...
September 11, 2023 | News -
Aadhaar ಕಾರ್ಡ್ ಬಳಕೆದಾರರೇ ಎಚ್ಚರ... ತಲೆ ಎತ್ತಿದೆ ದೊಡ್ಡ ಗ್ಯಾಂಗ್, ಎಚ್ಚರಿಕೆ ವಹಿಸೋದೇಗೆ?
ಆನ್ಲೈನ್ ಪಾವತಿ (Online payment) ಹೆಚ್ಚಾದಂತೆ ಈ ಸಂಬಂಧದ ಹಗರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಆಧಾರ್ ಸಕ್ರಿಯಗೊಳಿಸಿದ ಪಾ...
August 17, 2023 | News -
LinkedIn scams: ಲಿಂಕ್ಡ್ಇನ್ನಲ್ಲಿ ಭಾರೀ ಹಗರಣ, ಅರ್ಜಿ ಸಲ್ಲಿಸುವ ಮುನ್ನ ಇರಲಿ ಜಾಣತನ!
ಇಂದಿನ ದಿನಗಳಲ್ಲಿ ಎಐ ಹಾಗೂ ಇನ್ನಿತರೆ ಸ್ಮಾರ್ಟ್ ತಂತ್ರಜ್ಞಾನದ ಬಳಕೆಯಿಂದಾಗಿ ಬಹುಪಾಲು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಕಂಪೆನಿಗಳು ಆರ್ಥಿಕ ನಷ್ಟ...
May 31, 2023 | News -
ಟೆಲಿಗ್ರಾಮ್ ಮೂಲಕ ಮಹಾ ವಂಚನೆ: ಬಳಕೆದಾರರೇ ಎಚ್ಚರ!
ಪ್ರಮುಖ ಮೆಸೆಜಿಂಗ್ ಆಪ್ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಅದರಂತೆ ಟೆಲಿಗ್ರಾಂ ಬಳಕೆ ಮಾಡಿಕೊಂಡು ಇಲ್ಲೋರ್ವ ವ್ಯಕ್ತಿಗೆ ಮೋಸ ಮಾಡಲಾಗಿದ್ದು, ಈ ಮೂಲಕ ಲಕ್ಷಾಂತರ...
May 3, 2023 | News -
ಭಾರತೀಯರನ್ನೇ ಗುರಿಯಾಗಿಸಿಕೊಂಡಿದ್ದಾರೆ ಹ್ಯಾಕರ್ಸ್ಗಳು: ನೀವು ಮಾಡಬೇಕಿರುವುದೇನು?
ಭಾರತವು ಅತ್ಯಂತ ವೇಗವಾಗಿ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಇಂದು ಎಲ್ಲವೂ ಡಿಜಿಟಲೀಕರಣ ಆಗುತ್ತಿದ್ದು, ಈ ಮೂಲಕ ಸರ್ಕಾರಕ್ಕೆ ಹಾಗೂ ವಿವಿಧ ಸಂಸ್ಥೆಗ...
April 15, 2023 | News -
ಐಫೋನ್ ಖರೀದಿ ಮಾಡಲು ಹೋಗಿ 29 ಲಕ್ಷ ಕಳೆದುಕೊಂಡ ವ್ಯಕ್ತಿ; ನೀವು ಎಚ್ಚರ!
ಐಫೋನ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಈಗಂತೂ ಹೋಳಿ ಹಿನ್ನೆಲೆ ಪ್ರಮುಖ ಇ-ಕಾಮರ್ಸ್ ಸೈಟ್ಗಳು ಭರ್ಜರಿ ಆಫರ್ ಘೋಷಣೆ ಮಾಡಿವೆ. ಅದಾಗ್ಯೂ ಇಲ್ಲೋರ್ವರು ಏನ...
March 7, 2023 | News -
ಫೇಸ್ಬುಕ್ನಲ್ಲಿ ಅಪರಿಚಿತನ ಜೊತೆ ಸ್ನೇಹ; 20 ಲಕ್ಷ ಕಳೆದುಕೊಂಡ ದಂಪತಿ
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡಲು ಮುಂದಾಗುತ್ತಿದ್ದಂತೆ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸವೂ ಬಹಳ ವೇಗವಾಗಿಯೇ ಸಾಗುತ್...
January 3, 2023 | News -
ಆನ್ಲೈನ್ನಲ್ಲಿ 'ಸೈಬರ್ ಕ್ರೈಂ' ವಿಭಾಗಕ್ಕೆ ದೂರು ಸಲ್ಲಿಸುವುದು ಹೇಗೆ?
ಸದ್ಯ ಫುಡ್ ಆರ್ಡರ್, ಆನ್ಲೈನ್ ಶಾಪಿಂಗ್, ಬಿಲ್ ಪೇಮೆಂಟ್ ಸೇರಿದಂತೆ ಬ್ಯಾಂಕ್ ವ್ಯವಹಾರಗಳು ಆನ್ಲೈನ್ ಮೂಲಕವೇ ನಡೆಯುತ್ತವೆ. ಆನ್ಲೈನ್ ವ್ಯವಹಾರ ಕೆಲಸಗಳನ್ನು ಸರಳವ...
February 28, 2020 | How to -
ಪಾರ್ಟಿಗಾಗಿ ಆನ್ಲೈನ್ನಲ್ಲಿ ಎಣ್ಣೆ ಆರ್ಡರ್ ಮಾಡಿ 1.27 ಲಕ್ಷ ಕಳೆದುಕೊಂಡ ಟೆಕ್ಕಿ!
ಪ್ರಸ್ತುತ ಆನ್ಲೈನ್ ವಂಚನೆಯ ಘಟನೆಗಳ ಸಂಖ್ಯೆ ಹೆಚ್ಚತ್ತಲೇ ಇವೆ. ವಂಚನೆಗೆ ಒಳಾಗಾಗುವವರಲ್ಲಿ ಬಹುತೇಕರು ವಿದ್ಯಾವಂತರೇ ಅನ್ನೊದು ಅಚ್ಚರಿ ಅನಿಸುತ್ತದೆ. ಯಾರಿಗೂ ಓಟಿಪಿ, ಪಾಸ್&zw...
January 27, 2020 | News -
ಪಬ್ಜಿ ಗೇಮ್ನಲ್ಲಿ ಈ ತಪ್ಪು ಮಾಡಿದರೇ 10ವರ್ಷ ನಿಷೇಧ!
ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್ ಎಂದರೇ ಅದು 'ಪಬ್ಜಿ' ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸದ್ಯ ಯುವ ಸಮೂಹವು ಈ ಗೇಮ್ನ ಕ್ರೇಜ್ಗೆ ಒಳಗಾಗಿದ್ದು, ಯಾವಾಗ...
October 7, 2019 | News -
ಬ್ಯಾಂಕ್ 'ಒಟಿಪಿ' ನೀಡಿ 7 ಲಕ್ಷ ಹಣ ಕಳೆದುಕೊಂಡರು ಈ ಮಹಿಳೆ!..ಹೇಗೆಲ್ಲಾ ಮೋಸ ಮಾಡಿದ್ರು ಗೊತ್ತಾ?
ಆನ್ಲೈನ್ ಕ್ರಿಮಿನಲ್ಗಳ ಸಂಚಿಗೆ ಬಲಿಯಾದ ಮಹಿಳೆಯೋರ್ವಳು ಕೇವಲ ಒಂದು ವಾರದ ಒಳಗೆ 7 ಲಕ್ಷ ರೂಪಾಯಿ ಹಾಣವನ್ನು ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಿ ಟೈಮ್ಸ್ ಆಫ್ ಇ...
June 8, 2018 | News -
ಚಾಕಲೇಟ್ ತಿಂದರೂ ಟ್ಯಾಬ್ಲೆಟ್ ವಿತರಿಸದ ಕಿಟ್ಕ್ಯಾಟ್
ಕಿಟ್ಕ್ಯಾಟ್ ಚಾಕಲೇಟ್ ತಿನ್ನಿ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಗೆಲ್ಲಿ ಹೆಸರಿನ ಸ್ಪರ್ಧೆ ನಡೆಸಿದ ಕಿಟ್ಕ್ಯಾಟ್ ಕಂಪೆನಿ, ಈಗ ಸ್ಪರ್ಧೆ...
January 25, 2014 | News