ರಿಲಯನ್ಸ್ ಸುದ್ದಿಗಳು
-
Jio: ರಿಲಯನ್ಸ್ ಜಿಯೋದಿಂದ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ವಿಶೇಷ ಪ್ರಯೋಜನ! ಏನದು?
ಜಿಯೋ (Jio)ಆಗಾಗ್ಗೆ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡುತ್ತಿದ್ದು, ಈ ನಡುವೆ ರಿಲಯನ್ಸ್ ಜಿಯೋ ಈಗಾಗಲೇ ಇರುವ ಪ್ಲ್ಯಾನ್ನಲ್ಲಿಹೆಚ್ಚುವರಿ ಸೌಲಭ್ಯವನ್ನು ಘೋಷ...
April 11, 2024 | News -
ಗೌರಿ ಗಣೇಶ ಹಬ್ಬದ ಸಂಭ್ರಮ; ನಾಳೆ ಲಾಂಚ್ ಆಗಲಿದೆ ರಿಲಯನ್ಸ್ ಜಿಯೋ ಏರ್ಫೈಬರ್, ಬೆಲೆ ಎಷ್ಟು?
ಭಾರತದಲ್ಲಿ ಗೌರಿ ಗಣೇಶ ಹಬ್ಬ (Gauri Ganesha festival) ವಿಶೇಷವಾದ ದಿನವಾಗಿದೆ. ಈ ದಿನದಂತೆ ಪ್ರಮುಖ ಟೆಲಿಕಾಂ ಸಂಸ್ಥೆ ಆಗಿರುವ ಜಿಯೋ ಈ ಹಿಂದೆ ಘೋಷಣೆ ಮಾಡಿದಂತೆ ಜಿಯೋ ಏರ್ ಫೈಬರ್ (Jio AirFiber) ಅನ್...
September 18, 2023 | News -
ಕಾರವಾರ, ಹಾವೇರಿ ಸೇರಿ ದೇಶದ 34 ನಗರಗಳಲ್ಲಿ ಜಿಯೋ 5G ಪ್ರಾರಂಭ!
ರಿಲಯನ್ಸ್ ಜಿಯೋ ಕಾರವಾರ, ರಾಣೆಬೆನ್ನೂರು, ಹಾವೇರಿಯಲ್ಲಿ ಜಿಯೋ ಟ್ರೂ 5ಜಿ ಸೇವೆ ಅನ್ನು ಇದೇ ಮಾರ್ಚ್ 15 ರಿಂದ ಆರಂಭಿಸಲಾಗಿದೆ. ಕರ್ನಾಟಕದ ಈ 3 ನಗರ ಸೇರಿದಂತೆ ದೇಶದ ಹತ್ತು ರಾಜ್ಯಗಳ, ಒಟ...
March 16, 2023 | News -
ಆನ್ಲೈನ್ನಲ್ಲಿ ಆಫರ್ ಸಿಗುತ್ತೆ ಅಂತಾ, ಅವಸರದಲ್ಲಿ ಈ ಎಡವಟ್ಟು ಮಾಡಿಕೊಳ್ಳಬೇಡಿ!
ಇಂದಿನ ದಿನಗಳಲ್ಲಿ ಇ-ಕಾಮರ್ಸ್ ವೆಬ್ಸೈಟ್ಗಳು ಶಾಪಿಂಗ್ ಮಾಡಲು ಮಾರುಕಟ್ಟೆಗೆ ತಿರುಗಾಡುವ ಅಗತ್ಯವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿವೆ. ಮೊಬೈಲ್ ಅಥವಾ ಲ್ಯಾಪ್&zwnj...
December 16, 2022 | News -
ಗಣನೀಯ ಬೆಲೆ ಇಳಿಕೆ!..ಒಪ್ಪೋ A17 ಫೋನ್ ಬೆಲೆಯಲ್ಲಿ ಶೇ.50% ಡಿಸ್ಕೌಂಟ್!
ಒಪ್ಪೋ ಸಂಸ್ಥೆಯ ಜನಪ್ರಿಯ ಸ್ಮಾರ್ಟ್ಫೋನ್ಗಳ ಪೈಕಿ ಒಂದಾದ ಒಪ್ಪೋ A17 ಸ್ಮಾರ್ಟ್ಫೋನ್ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ ಕಂಡಿದೆ. ಮೀಡ್ ರೇಂಜ್ ಮಾದರಿಯಲ್ಲಿ ಕಾಣಿಸಿಕೊಂಡ...
November 5, 2022 | News -
ಒಂದನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಗೆ ದಾಖಲೆಯ ಲಾಭ!
ಆರ್ಥಿಕ ವರ್ಷ 2022-23 ರ ಜೂನ್ 30, 2022ಕ್ಕೆ ಅಂತ್ಯವಾದ ಒಂದನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಘೋಷಿಸಿದ್ದು, ದಾಖಲೆಯ 17,955 ಕೋಟಿ ರೂ. ನಿವ್ವಳ ಲಾಭವನ್ನ...
July 24, 2022 | News -
ಸ್ಯಾಮ್ಸಂಗ್ನ ಈ ಜನಪ್ರಿಯ 5G ಸ್ಮಾರ್ಟ್ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಇತ್ತೀಚಿಗೆ ಗ್ಯಾಲಕ್ಸಿ M ಸರಣಿಯಲ್ಲಿ ಭಿನ್ನ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಅಗ್ಗದ ಫೋನ್ಗಳು ಇವೆ, ಹಾಗೆ...
June 24, 2022 | News -
ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್; ಸ್ವಾತಂತ್ರ್ಯ ದಿನದ ಪ್ರಯುಕ್ತ ಕೊಡುಗೆ!
ರಿಲಾಯನ್ಸ್ ಡಿಜಿಟಲ್ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಡಿಜಿಟಲ್ ಇಂಡಿಯಾ ಸೇಲ್, ಸ್ವಾತಂತ್ರ್ಯೋತ್ಸವದ ದಿನ ಸಮೀಪಿಸುತ್ತಿದ್ದಂತೆ ಇನ್ನಷ್ಟು ಆಕರ್ಷಕ ಕೊಡುಗೆಗಳು ಮತ್ತು ರ...
August 12, 2021 | News -
ಡಿಜಿಟಲ್ ಇಂಡಿಯಾ ಸೇಲ್ ಘೋಷಣೆ ಮಾಡಿದ ರಿಲಾಯನ್ಸ್ ಡಿಜಿಟಲ್!
ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್ ಡಿಜಿಟಲ್ ಇಂಡಿಯಾ ಸೇಲ್ ಅನ್ನು ಜುಲೈ 26 ರಂದು ಆರಂಭಿಸಲು ರಿಲಾಯನ್ಸ್ ಡಿಜಿಟಲ್ ನಿರ್ಧರಿಸಿದೆ. ರಿಲಾಯನ್ಸ್ ಡಿಜಿಟಲ್ ಮತ್ತು ...
July 24, 2021 | News -
ರಿಲಯನ್ಸ್ ಇಂಡಸ್ಟ್ರೀಸ್ಗೆ ಮೊದಲ ತ್ರೈಮಾಸಿಕದಲ್ಲಿ 13,806 ಕೋಟಿ ರೂ. ನಿವ್ವಳ ಲಾಭ!
ಜೂನ್ 30, 2021ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2021-22ರ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಗೆ 13,806 ರೂ. ನಿವ್ವಳ ಲಾಭವಾಗಿದ್ದು (ಎಕ್ಸೆಪ್ಷನಲ್ ಐಟಮ್ಗೆ ಮೊದಲು), ಕಳೆದ ವರ್ಷ...
July 24, 2021 | News -
ಜಿಯೋ ಮೀರಿಸುವಂತಹ ಮತ್ತೊಂದು ಸಂಸ್ಥೆ ಕಟ್ಟಲು ಮುಂದಾದ ಮುಖೇಶ್ ಅಂಬಾನಿ!
ದೇಶದ ದೈತ್ಯ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರೀಸ್ ಇದೀ ಡಿಜಿಟಲ್ ಸೇವೆಗಳನ್ನು ನೀಡುವ ಸಲುವಾಗಿಯೇ ಹೊಸದೊಂದು ಅಂಗ ಸಂಸ್ಥೆಯನ್ನು ತೆರೆಯಲು ನಿರ್ಧರಿಸಿದೆ. ಆರ್ಐಎಲ್ ತನ್ನ ಟೆಲಿಕ...
October 26, 2019 | News -
ನಾಳೆಯಿಂದ 'ಜಿಯೋ ಫೈಬರ್' ಆರಂಭ!..ಎರಡು ತಿಂಗಳು ಸಂಪೂರ್ಣ ಉಚಿತ!
2019ರ ಆಗಸ್ಟ್ 12 ರಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಐಪಿಒ ) ಮಾತನಾಡಿದ ಮುಖೇಶ್ ಅಂಬಾನಿ ಅವರು ಇದೇ ಸೆಪ್ಟೆಂಬರ್ 5 ರಿಂದ ಜಿಯೋ ಫೈಬ...
August 31, 2019 | News