ರೆಡ್ಮಿ ಸುದ್ದಿಗಳು
-
ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
ಪ್ರಸ್ತುತ ಸ್ಮಾರ್ಟ್ಫೋನ್ ಖರೀದಿಸುವಾಗ ಬಹುತೇಕ ಎಲ್ಲರ ಅದ್ಯತೆ ವೇಗದ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾ, ಬಿಗ್ ಬ್ಯಾಟರಿ ಸೌಲಭ್ಯ ಇರಬೇಕು ಎಂದು ಬಯಸುತ್ತಾರೆ. ಹಾಗೆಯೇ 5G...
March 29, 2024 | News -
ಭಾರತದಲ್ಲಿ ರೆಡ್ಮಿಬುಕ್ ಪ್ರೊ ಮತ್ತು ಇ-ಲರ್ನಿಂಗ್ ಲ್ಯಾಪ್ಟಾಪ್ ಬಿಡುಗಡೆ!
ಕೊರೊನಾ ವೈರಸ್ನ ಹಾವಳಿ ಶುರುವಾದ ನಂತರ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಸಾಮಾನ್ಯವಾಗಿ ಬಿಟ್ಟಿದೆ. ಆನ್ಲೈನ್ ತರಗತಿಯಲ್ಲಿ ಭಾಗವಹಿಸುವುದಕ್ಕಾಗಿ ಸ್ಮಾರ್ಟ್&zwnj...
August 3, 2021 | News -
ರೆಡ್ಮಿ ಏರ್ಡಾಟ್ಸ್ 3 ಟ್ರೂಲಿ ವಾಯರ್ಲೆಸ್ ಇಯರ್ಫೋನ್ ಲಾಂಚ್!
ಇತ್ತೀಚಿನ ದಿನಗಳಲ್ಲಿ ಇಯರ್ಫೋನ್ಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮ ಭಿನ್ನ ಮಾದರಿಯ ಇಯರ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದ...
February 26, 2021 | News -
ರೆಡ್ಮಿ ನೋಟ್ 9 ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ ಲಾಂಚ್! ಬೆಲೆ ಎಷ್ಟು?
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಶಿಯೋಮಿ ತನ್ನ ಆಕರ್ಷಕ ಸ್ಮಾರ್ಟ್ಫೋನ್ಗಳಿಗೆ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿರುವ ಶ...
November 27, 2020 | News -
ಬರಲಿದೆ 22.5W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ರೆಡ್ಮಿಯ ಹೊಸ ಸ್ಮಾರ್ಟ್ಫೋನ್!
ಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾದ ಶಿಯೋಮಿ ಕಂಪೆನಿಯು ಈಗಾಗ್ಲೆ ಸ್ಮಾರ್ಟ್ಫೋನ್ ಪ್ರಿಯರ ನೆಚ್ಚಿನ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಹಲವು ವೈವ...
March 31, 2020 | News -
ಮಾರ್ಚ್23ಕ್ಕೆ ಲಾಂಚ್ ಆಗಲಿದೆ ರೆಡ್ಮಿ ನೋಟ್ 9s ಸ್ಮಾರ್ಟ್ಫೋನ್!
ಸ್ಮಾರ್ಟ್ಫೋನ್ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಇಲ್ಲಿ ಪ್ರತಿನಿತ್ಯವು ಹೊಸತನದ ಸಾರ್ಟ್ಫೋನ್ಗಳ ಬಿಡುಗಡೆ ಆಗುತ್ತಲೇ ಇರುತ್ತೆ. ಇನ್ನು ಈಗಾಗ್ಲೆ ಹಲವಾರು ಕಂಪೆನಿ...
March 16, 2020 | News -
ರೆಡ್ಮಿಯಿಂದ ಎರಡು ಹೊಸ ಪವರ್ಬ್ಯಾಂಕ್ ಬಿಡುಗಡೆ!
ಸ್ಮಾರ್ಟ್ಫೋನ್ಗಳ ಮಾರುಕಟ್ಟೆ ವಿಸ್ತಾರವಾದಂತೆ ಪವರ್ಬ್ಯಾಂಕ್ಗಳಿಗೂ ಬಾರಿ ಬೇಡಿಕೆ ಸೃಷ್ಟಿಯಾಗುತ್ತಿದ್ದು. ಈಗಾಗ್ಲೆ ಹಲವು ಕಂಪೆನಿಗಳ ಪವರ್ಬ್ಯಾಂಕ್ಗಳು ಮಾರು...
February 12, 2020 | News -
ನಾಳೆ ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರೆಡ್ಮಿ ಬುಕ್ ಲ್ಯಾಪ್ಟಾಪ್!
ಚೀನಾ ಮೂಲದ ಶಿಯೋಮಿ ಕಂಪೆನಿ ಒಡೆತನದ ರೆಡ್ಮಿ ಕಂಪೆನಿ ತನ್ನ ಹೊಸ ಆವೃತ್ತಿಯ ರೆಡ್ಮಿ ಬುಕ್ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗ್ಲೆ ಚೀನಾ ಮಾರುಕಟ...
February 10, 2020 | News -
ಶೀಘ್ರದಲ್ಲೇ ಆಂಡ್ರಾಯ್ಡ್10ಗೆ ಆಪ್ಡೇಟ್ ಆಗಲಿವೆ ಈ ಸ್ಮಾರ್ಟ್ಫೋನ್ಗಳು
ಸ್ಮಾರ್ಟ್ಪೋನ್ ಜಗತ್ತಿನಲ್ಲಿ ಹೊಸ ಆಪ್ಡೇಟ್ಗಳಿಗೇನೂ ಭರವಿಲ್ಲ. ದಿನಕ್ಕೊಂದು ಫೀಚರ್ಸ್, ಸ್ಮಾರ್ಟ್ಪೋನ್ಗಳಲ್ಲಿ ಅಪ್ಡೇಟ್ ಆಗುತ್ತಲೇ ಇರುತ್ತವೆ. ಪೈಪೋಟಿಯ...
November 29, 2019 | News -
ರೆಡ್ಮಿ ನೋಟ್ 7 ಪ್ರೊ ಬಳಕೆದಾರರು ಫೋನ್ ಅಪ್ಡೇಟ್ ಮಾಡಿ ನೋಡಿ!
ಭಾರತದಲ್ಲಿ ಭರ್ಜರಿ ಮಾರಾಟ ಕಂಡಿರುವ ಶಿಯೋಮಿಯ ಮಿಡ್-ರೇಂಜ್ ಸ್ಮಾರ್ಟ್ಫೋನ್ ರೆಡ್ಮಿ ನೋಟ್ 7 ಪ್ರೊ ಬಳಕೆದಾರರಿಗೆ ಇದು ಸಿಹಿಸುದ್ದಿ. ಏಕೆಂದರೆ, ಶಿಯೋಮಿ ರೆಡ್ಮಿ ನೋಟ್ 7 ಪ್ರ...
October 31, 2019 | News -
ಶಿಯೋಮಿ ಫೋನ್ ಬಳಕೆದಾರರಿಗೆ ಸಿಕ್ಕಿದೆ MIUI 11 ಬೀಟಾ ಅಪ್ಡೇಟ್!
ಶಿಯೋಮಿ ತನ್ನ ಇತ್ತೀಚಿನ ಕಾನ್ಸೆಪ್ಟ್ ಸ್ಮಾರ್ಟ್ಫೋನ್ ''ಮಿ ಮಿಕ್ಸ್ ಆಲ್ಫಾ'' ಜೊತೆಗೆ ಎಂಐಯುಐ 11 ಕಸ್ಟಮ್ ಓಎಸ್ ಅನ್ನು ಅನಾವರಣಗೊಳಿಸಿ ಸಿಹಿಸುದ್ದಿ ನೀಡಿದೆ. ತನ್ನ ಇತ್ತೀಚಿನ ...
September 25, 2019 | News -
'ರೆಡ್ಮಿಬುಕ್ 14 ಪ್ರೊ' ಬಿಡುಗಡೆ!..ವಿಶ್ವದ ಅತ್ಯುತ್ತಮ ಅಗ್ಗದ ಲ್ಯಾಪ್ಟಾಪ್?!
ರೆಡ್ಮಿ ನೋಟ್ 8, ರೆಡ್ಮಿ ನೋಟ್ 8 ಪ್ರೊ ಮತ್ತು ರೆಡ್ಮಿ ಟಿವಿಯೊಂದಿಗೆ ಬಹುನಿರೀಕ್ಷಿತ 'ರೆಡ್ಮಿಬುಕ್ 14 ಪ್ರೊ' ಲ್ಯಾಪ್ಟಾಪ್ ಕೂಡ ಇದೇ ಗುರುವಾರದಂದು ಮಾರುಕಟ್ಟೆಗೆ ಎಂಟ್...
August 30, 2019 | Computer