ರೊಬೊಟ್ ಸುದ್ದಿಗಳು
-
ಗೂಗಲ್ ರೊಬೊಟ್ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?
ಆಪಲ್ ಕಂಪೆನಿ ತನ್ನ ಭವಿಷ್ಯದ ಗೆಶ್ಚರ್ ಟಿವಿಗಾಗಿ 3ಡಿ ಗೆಶ್ಚರ್ ಕಂಪೆನಿ ಪ್ರೈಮ್ಸೆನ್ಸ್ನ್ನು 350 ದಶಲಕ್ಷ ಡಾಲರ್ ನೀಡಿ ಖರೀದಿಸಿದರೆ,ಇತ್ತ ಗೂಗಲ್ ತನ್ನ ಭ...
December 17, 2013 | News -
ರಿಮೋಟ್ ಗನ್: ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್!
ಸಂಗೀತಾ ನುಡಿಸುವ ರೊಬೊಟ್ ಬಂದಾಯಿತು, ಉಸೇನ್ ಬೋಲ್ಟ್ಗಿಂತಲೂ ವೇಗವಾಗಿ ಓಡುವ ರೊಬೊಟ್ನ್ನು ಈಗಾಗಲೇ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಈಗ ರಿಮೋಟ್ ಕ...
October 19, 2013 | News -
ಮಂಗಳ ಗ್ರಹಕ್ಕೆ ಹಾರಲಿದೆ ಸ್ನೇಕ್ ರೊಬೊಟ್!
ವಿಜ್ಞಾನಿಗಳಲ್ಲಿ ಮಂಗಳ ಗ್ರಹದ ಕುತೂಹಲ ದಿನೆ ದಿನೇ ಹೆಚ್ಚಾಗುತ್ತಿದೆ. ಕ್ಯೂರಿಯಾಸಿಟಿ ನೌಕೆ ಈಗಾಗಲೇ ಮಂಗಳ ಗ್ರಹದ ಚಿತ್ರಗಳನ್ನು ಕಳುಹಿಸುತ್ತಿದೆ.ಇನ್ನೊಂದು ಕಡೆ ಮಂಗಳ ಗ್ರಹಕ್...
September 18, 2013 | News -
ರಾಕ್ ಮ್ಯೂಸಿಕ್ ನುಡಿಸುವ ಜಪಾನ್ ರೊಬೊಟ್ಗಳು
ಈಗ ಏನಿದ್ರೂ ರೊಬೊಟ್ ಯುಗ. ಅದರಲ್ಲೂ ಜಪಾನ್ ದೇಶದವರು ವಿವಿಧ ರೀತಿಯ ರೊಬೊಟ್ ಅಭಿವೃದ್ಧಿ ಪಡಿಸುವುದರಲ್ಲಿ ಎತ್ತಿದ ಕೈ.ಅದರಲ್ಲೂ ಮಾನವನಂತೆ ದೇಹ ಹೊಂದಿರುವ ರೊಬೊ...
July 10, 2013 | News -
ಜಪಾನಿನ ಮಾತನಾಡುವ ರೊಬೊಟ್ ಅಂತರಿಕ್ಷಕ್ಕೆ ಹಾರಲು ರೆಡಿ!
ಜಪಾನಿನ ಮಾತನಾಡುವ ರೊಬೊಟ್ ಬಾಹ್ಯಾಕಾಶ ತೆರಳಲು ತಯಾರಾಗಿದೆ. ಜಪಾನ್ನ ಅಭಿವೃದ್ಧಿ ಪಡಿಸಿದ ಕಿಬೋ(kibo) ರೊಬೊಟ್ ಟೊಕಿಯೊದಲ್ಲಿ ಮಾನವನ ಜೊತೆ ಸಂವಹನ ನಡೆಸುವಲ್ಲಿ ಯಶ...
June 26, 2013 | News -
ಭಾರತದ ಗಡಿ ಕಾಯಲಿದ್ದಾರೆ ರೊಬೊಟ್ ಸೈನಿಕರು.!
ರೊಬೊಟ್ ಸೈನಿಕರು ಇನ್ನು ಮುಂದೆ ಭಾರತದ ಗಡಿಯನ್ನು ಕಾಯಲಿದ್ದಾರೆ. ಶತ್ರುಗಳ ಮೇಲೆ ಹೋರಾಡಲು ಮಾನವ ರಹಿತ ಸೈನಿಕರನ್ನು ಸೃಷ್ಟಿಸುವ ಯೋಜನೆಗೆ ಭಾರತ ಮುಂದಾಗಿದೆ. ರಕ್ಷಣಾ ಸಂಶೋಧ...
June 10, 2013 | News -
ಉಸೇನ್ ಬೋಲ್ಟ್ಗಿಂತಲೂ ವೇಗವಾಗಿ ಓಡುತ್ತೆ ಈ ರೊಬೊಟ್
ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಓಡುವ ಮಾನವರೆಂದೇ ಪ್ರಸಿದ್ದರಾದ ಜಮೈಕಾ ಮೂಲದ ಉಸೇನ್ ಬೋಲ್ಟ್ ಮೀರಿಸುವ ರೊಬೊಟ್ವೊಂದು ರೂಪುಗೊಳ್ಳುವುದರ ಬಗ್ಗೆ ನೀವು ಈ ಹಿಂದೆ ಓ...
May 15, 2013 | News -
2012 ರ ಪಾಪ್ಯುಲರ್ ರೊಬೊಟ್ಗಳು
ರೊಬೊಟ್ ಜಗತ್ತಿನಲ್ಲಿ ದಿನಕೊಂದು ಹೊಸ ಬಗೆಯ ರೊಬೊಟ್ನ ಆವಿಷ್ಕಾರ ನಡೆಯುತ್ತಿರುತ್ತದೆ. ಅದರಲ್ಲಿಯೂ ಅತ್ಯಾಧುನಿಕ ಹಾಗೂ ವಿನೂತನ ತಂತ್ರಜ್ಞಾನ ಹೊಂದಿರುವಂತಹ ರೊಬೊಟ್&zwn...
December 6, 2012 | News -
2012 ರ ಪಾಪ್ಯುಲರ್ ರೊಬೊಟ್ಗಳು
1. ಕ್ಯೂರಿಯಾಸಿಟಿ ರೂವರ್ (Curiosity Rover)2012 ರಲ್ಲಿ ಕ್ಯೂರಿಯಾಸಿಟಿ ರೊಬೊಟ್ ಗಳಿಸಿದಷ್ಟು ಜನಪ್ರಿಯತೆ ಬೇರಾವ ರೊಬೊಟ್ಗಳು ಕೂಡಾ ಗಳಿಸಿಲ್ಲ. ಕ್ಯೂರಿಯಾಸಿಟಿ ರೂವರ್ ಮಂಗಳನ ಮೇಲೆ ಕಾಲಿ...
December 6, 2012 | News -
2012 ರ ಪಾಪ್ಯುಲರ್ ರೊಬೊಟ್ಗಳು
2. ಚೀತಾ ರೊಬೊಟ್ (Cheetah)ವಿಶ್ವದ ಅತ್ಯಂತ ವೇಗದ ವೇಗದ ಓಟಗಾರ ಎಂದು ಖ್ಯಾತಿ ಪಡೆದಿರುವ ಹುಸೇನ್ ಬೋಲ್ಟ್ ಗಂಟೆಗೆ 44.7 ಕಿ.ಮೀ ವೇಗದಲ್ಲಿ ಓಡುವ ಮೂಲಕ ವಿಶ್ವದ ಅತಿ ವೇಗದ ಏಕ ಮಾನ್ಯ ಓಟಗಾರ ...
December 6, 2012 | News -
2012 ರ ಪಾಪ್ಯುಲರ್ ರೊಬೊಟ್ಗಳು
3. ಹೋಂಡಾ ಐಸ್ಮೋ (Honda ASIMO)ಹೊಂಡಾ ಸಂಸ್ಥೆ ಸಿದ್ಧ ಪಡಿಸಿರುವ ಈ ರೋಬೋಟ್ ಈವರೆಗಿನ ಅತ್ಯಂತ ಚಹುರುಕಿನ ರೊಬೊಟ್ ಆಗಿದೆ,. ನೋಡಲು ಗಗನ ಯಾನಿಯಂತೆ ಕಾಣುವ ಈ ರೊಬೊಟ್ ನಿಮ್ಮ ಮನೆಗೆ ಬಂದಂತಹ ...
December 6, 2012 | News -
2012 ರ ಪಾಪ್ಯುಲರ್ ರೊಬೊಟ್ಗಳು
4. ಸ್ಯಾಂಡ್ ಫ್ಲಿಯಾ (Sand Flea)11 ಪೌಂಡ್ ತೂಕವಿರುವ ಸ್ಯಾಂಡ್ ಫ್ಲೀಯಾ ರೊಬೊಟ್ ನೋಡಲು ಒಂದು ರಿಮೋಟ್ ಕಂಟ್ರೋಲ್ ಕಾರಿನಂತೆ ಕಂಡರೂ ಈ ರೊಬೊಟ್ 30 ಅಡಿ ಎತ್ತರದ ವರೆಗೆ ಜಂಪ್ ಮಾಡುತ್...
December 6, 2012 | News