ವರ್ಷ ಸುದ್ದಿಗಳು
-
2023 ಕ್ಕೆ ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿದ್ದೀರಾ?... ಈ ಗ್ಯಾಜೆಟ್ ಬಳಸಿ!
ಹೊಸ ವರ್ಷಕ್ಕೆ ಹೊಸ ನಿರ್ಧಾರಗಳನ್ನು ಮಾಡುವುದು ಸಹಜ. ಅದರಲ್ಲೂ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಹಲವರು ಮುಂದಾಗುತ್ತಾರೆ. ಹಾಗೆಯೇ ಇಂದಿನ ಜೀವನ ಶೈಲಿಯಿಂ...
January 12, 2023 | News -
ಹಳೆಯ ವರ್ಷ ಸ್ಮರಿಸಿಕೊಂಡ ಗೂಗಲ್; ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಡೂಡಲ್ ಕ್ಲಿಕ್ ಮಾಡಿ!
ಕಳೆದ ಎರಡು ವರ್ಷದಿಂದ ಕೊರೊನಾದ ಆರ್ಭಟ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಅದಾಗ್ಯೂ ಗೂಗಲ್ ಪ್ರತಿವರ್ಷವೂ ತನ್ನದೇ ಆದ ರೀತಿಯಲ್ಲಿ ಈ ...
December 31, 2022 | News -
ಇಲ್ಲಿವೆ ನೋಡಿ ಈ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿರುವ ಫ್ಲ್ಯಾಗ್ಶಿಪ್ ಫೋನ್ಗಳು!
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಇಲ್ಲದೇ ಜನರನ್ನು ಜೀವನವನ್ನು ಕಷ್ಟ ಸಾಧ್ಯ ಎನಿಸುತ್ತದೆ. ಏಕೆಂದರೇ ಮೊಬೈಲ್ ಎಲ್ಲರಿಗೂ ಅಗತ್ಯ ಡಿವೈಸ್ ಆಗಿ ಕಾಣಿಸಿಕೊಂಡಿದೆ. ಹೀಗಾಗಿ ...
December 19, 2022 | News -
ಈ ವರ್ಷ ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡ ಫೋನ್ಗಳು!..ನಿಮ್ಮ ಬಳಿ ಇದೆಯಾ ಈ ಫೋನ್?
ಸದ್ಯ ಫೋನ್ ಇಲ್ಲದೇ ಜನರನ್ನು ಊಹಿಸುವುದು ಕಷ್ಟ ಸಾಧ್ಯ ಎನಿಸುತ್ತದೆ. ಏಕೆಂದರೇ ಸ್ಮಾರ್ಟ್ಫೋನ್ ಎಲ್ಲರಿಗೂ ಅಗತ್ಯ ಡಿವೈಸ್ ಆಗಿ ಕಾಣಿಸಿಕೊಂಡಿದೆ. ಮೊಬೈಲ್ ಕಂಪನಿಗಳು ಆಕರ್...
December 8, 2022 | News -
ತೃತೀಯ ತ್ರೈಮಾಸಿಕದಲ್ಲಿ ರಿಲಯನ್ಸ್ಗೆ ದಾಖಲೆಯ 20,539 ಕೋಟಿ ರೂ ನಿವ್ವಳ ಲಾಭ!
ಡಿಸೆಂಬರ್ 31, 2021ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2021-22ರ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಗೆ ದಾಖಲೆಯ 20,539 ರೂ. ನಿವ್ವಳ ಲಾಭವಾಗಿದ್ದು (ಎಕ್ಸೆಪ್ಷನಲ್ ಐಟಮ್ಗೆ ಮೊದ...
January 22, 2022 | News -
2021ರಲ್ಲಿ ವಾಟ್ಸಾಪ್ ಸೇರಿದ ಈ ಕುತೂಹಲಕಾರಿ ಫೀಚರ್ಸ್ ಬಳಕೆ ಮಾಡಿದ್ದೀರಾ?
ಸ್ಮಾರ್ಟ್ಫೋನ್ ಬಳಕೆದಾರರ ನೆಚ್ಚಿನ ಇನ್ಸ್ಟಂಟ್ ಮೆಸೆಜ್ ಪ್ಲಾಟ್ಫ್ಲಾರ್ಮ್ ಎನಿಸಿಕೊಂಡಿರುವ ವಾಟ್ಸಾಪ್ ಹಲವು ಉಪಯುಕ್ತ ಫೀಚರ್ಸ್ಗಳನ್ನು ಒಳಗೊಂಡಿದೆ. ವಾಟ್ಸಾಪ್ ತನ...
December 30, 2021 | News -
2021ರಲ್ಲಿ ಎಂಟ್ರಿ ಕೊಟ್ಟ ಕೆಲವು ದೈತ್ಯ ಫೋನ್ಗಳ ಬಗ್ಗೆ ಒಂದು ನೋಟ!
ಪ್ರತಿ ವರ್ಷ ಮೊಬೈಲ್ ಮಾರುಕಟ್ಟೆಗೆ ಹಲವು ನೂತನ ಸ್ಮಾರ್ಟ್ಫೋನ್ಗಳು ಎಂಟ್ರಿ ನೀಡುತ್ತವೆ. ಅವುಗಳಲ್ಲಿ ಕೆಲವು ಫೋನ್ಗಳು ವಿಶೇಷ ಫೀಚರ್ಸ್ಗಳಿಂದ ಭಾರೀ ಸದ್ದು ಮಾಡುತ್ತವ...
December 13, 2021 | News -
ಪ್ರಸಕ್ತ ವರ್ಷ ಸಿಎಸ್ಆರ್ ಯೋಜನೆಗಳಿಗೆ 1,140 ಕೋಟಿ ವ್ಯಯಿಸಿದ ರಿಲಯನ್ಸ್!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರ್ಚ್ 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕೋವಿಡ್ -19 ನೆರವು, ಗ್ರಾಮಗಳ ಪರಿವರ್ತನೆ, ಶಿಕ್ಷಣ, ಆರೋಗ್ಯ, ಕ್ರೀಡೆ ಮತ್ತು ವಿಪತ್ತು ನಿರ್ವಹ...
June 4, 2021 | News -
2020ರ ಆರಂಭದಲ್ಲಿಯೇ ಲಾಂಚ್ ಆಗಲಿವೆ ಈ ಸ್ಮಾರ್ಟ್ಫೋನ್ಗಳು!
2019 ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರಸಕ್ತ ವರ್ಷವು ಸ್ಮಾರ್ಟ್ಫೋನ್ಗಳ ವಲಯದಲ್ಲಿ ಸಾಕಷ್ಟು ಹೊಸತನ ನೀಡಿದ್ದು, ಹಲವು ಅತ್ಯತ್ತಮ ಫೋನ್ಗಳು ಪರಿಚಿ...
December 24, 2019 | News -
ಇಯರ್ ಎಂಡ್ ಸೇಲ್ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಇಲ್ಲಿ ನೋಡಿ...!
ದೇಶದಲ್ಲಿ ಸ್ಮಾರ್ಟ್ಫೋನ್ಗಳ ಹಾವಳಿಯೂ ಹೆಚ್ಚಾಗುತ್ತಿದ್ದು, ದಿನಕ್ಕೊಂದು ಸ್ಮಾರ್ಟ್ಫೋನ್ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಮಾರ್ಟ್ಫೋನ್ಗಳು ಆನ್...
December 20, 2017 | Mobile