ವಾಟ್ಸ್ಆಪ್ ಸುದ್ದಿಗಳು
-
ಬದಲಾಯಿತು ವಾಟ್ಸ್ಆಪ್ನ "ಡಿಲೀಟ್ ಫಾರ್ ಎವರಿಒನ್"..! ಬದಲಾವಣೆ ಏನು ಗೊತ್ತಾ..?
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಒಡೆತನದಲ್ಲಿರುವ ಜನಪ್ರಿಯ ಮೇಸೆಂಜಿಂಗ್ ಆಪ್ ವಾಟ್ಸ್ಆಪ್ ತನ್ನ ಪ್ರಮುಖ ಫೀಚರ್ನಲ್ಲಿ ಬದಲಾವಣೆಯನ್ನು ತಂದಿದೆ. ಡಿಲೀಟ್&zwn...
October 15, 2018 | Apps -
ಒಂದೇ ಮೊಬೈಲ್ನಲ್ಲಿ ಎರಡು ವಾಟ್ಸ್ಆಪ್ ಬಳಸುವುದು ಹೇಗೆ..?
ಎಲ್ಲಾ ಆಂಡ್ರಾಯ್ಡ್ ಫೋನ್ ಗಳೂ ಕೂಡ ಇದೀಗ ಡುಯಲ್ ಸಿಮ್ ಕಾರ್ಡ್ ಗಳಿಗೆ ಬೆಂಬಲ ಸೂಚಿಸುತ್ತದೆ. ಒಂದೇ ಡಿವೈಸ್ ನಲ್ಲಿ ಎರಡು ಫೋನ್ ನಂಬರ್ ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತದೆ. ಆದರ...
October 14, 2018 | How to -
ವಾಟ್ಸ್ಆಪ್ನಲ್ಲಿ ಬಂತು ಬಿಗ್ ಫೀಚರ್ಸ್..! ಸ್ವೈಪ್ ಟು ರಿಪ್ಲೇ, ಪಿಐಪಿ ಮೋಡ್ ಬಳಸಿ..!
ಕಳೆದ ಒಂದು ತಿಂಗಳ ಹಿಂದೆ ವಾಬೇಟಾ ಇನ್ಫೋ ಸೈಟ್ ನಲ್ಲಿ ವಾಟ್ಸ್ ಆಪ್ ಅಭಿಮಾನಿಗಳಿಗಾಗಿ ಒಂದು ಹೊಸ ಫೀಚರ್ ಬಿಡುಗಡೆಗೊಳ್ಳುವ ಬಗ್ಗೆ ಪ್ರಕಟಿಸಲಾಗಿತ್ತು. ಇದೀಗ ಆ ವೈಶಿಷ್ಟ್ಯತೆಗಳು ...
October 3, 2018 | Apps -
ಜಿಯೋದಿಂದ ವಾಟ್ಸ್ಆಪ್ಗೆ ಲಾಭ ಆಗಿದಿಯಾ..? ಏನೇಳುತ್ತೆ ನೀಲ್ಸನ್ ವರದಿ..?
ಭಾರತದಲ್ಲಿ ಜಿಯೋ ಬಂದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅದರಂತೆ ಮಾತನಾಡುವ ಪ್ರಮಾಣ ಕಡಿಮೆಯಾಗಿದ್ದು, ಡೇಟಾ ಬಳಕೆ ಹೆಚ್ಚಾಗಿದೆಯಂತೆ. ಈ ಪ್ರಮಾಣ ಯಾವುದ...
October 3, 2018 | News -
ವಾಟ್ಸ್ಆಪ್ ಗ್ರೂಪ್ಗೆ ಸೇರುವ ಮುಂಚೆ ಈ ಅಂಶಗಳನ್ನು ತಿಳಿದಿರಲೇಬೇಕು..!
ಇತ್ತೀಚೆಗೆ ವಾಟ್ಸ್ ಆಪ್ ಗೆ ಸೇರಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದೊಂದು ವರ್ಷದಲ್ಲಿ ವಾಟ್ಸ್ ಆಪ್ ಗೆ ಮಿಲಿಯನ್ ಗಟ್ಟಲೆ ಮಂದಿ ಸೇರ್ಪಡೆಗೊಂಡಿದ್ದಾರೆ. ಆಂಡ್ರ...
October 2, 2018 | Apps -
ಐಫೋನ್ನ ವಾಟ್ಸ್ಆಪ್ ಸ್ಟೇಟಸ್ನಲ್ಲಿ ಜಾಹೀರಾತು..! ನಿಮ್ಮ ಮೊಬೈಲ್ನಲ್ಲೂ ಬರುತ್ತೇ..!
ವಾಟ್ಸ್ ಆಪ್ ಎಂದರೆ ಕೇವಲ ನಮ್ಮ ಕಾಂಟ್ಯಾಕ್ಟ್ ನಲ್ಲಿರುವವರು ಮಾತ್ರ ನಮ್ಮ ಜೊತೆಗೆ ಲಭ್ಯವಾಗುತ್ತಾರೆ. ಜಾಹೀರಾತು, ಅಪರಿಚಿತ ವ್ಯಕ್ತಿಗಳ ಕಿರಿಕಿರಿ ಇಂತಹ ಯಾವುದೇ ಸಮಸ್ಯೆಯೂ ಇರು...
October 2, 2018 | Apps -
ಪ್ರೇಮಿಗಳ ದುರಂತಮಯ ಅಂತ್ಯಕ್ಕೆ ಕಾರಣವಾಯಿತಾ ವಾಟ್ಸ್ಆಪ್..?
ಮಾಹಿತಿ ಮತ್ತು ಮನರಂಜನೆಗಾಗಿ ಬಳಸುವ ಸಾಮಾಜಿಕ ಮಾಧ್ಯಮ ಜನಗಳಿಗೆ ವ್ಯಸನವಾಗುತ್ತಿದೆ. ವಿಶೇಷವಾಗಿ ಯುವಕರು ವಾಟ್ಸ್ಆಪ್, ಫೇಸ್ಬುಕ್ಗೆ ವ್ಯಸನಿಗಳಾಗುತ್ತಿದ್ದಾರೆ. ವಾಟ...
October 1, 2018 | News -
ಭಾರತದಲ್ಲಿ ಬದಲಾಗುತ್ತಿದೆ ವಾಟ್ಸ್ಆಪ್, ನೀವು ತಿಳಿಯಬೇಕಾದ ಅಂಶಗಳು
ಕಳೆದ ಕೆಲವು ತಿಂಗಳುಗಳಿಂದ ವಾಟ್ಸ್ ಆಪ್ ಮತ್ತು ಭಾರತ ಸರ್ಕಾರದ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲಿ ಒಂದು ಪ್ರಮುಖ ವಿಚಾರವೇನೆಂದರೆ ಸುಳ್ಳು ಸುದ್ದಿಗಳು ವಾಟ್ಸ್...
September 26, 2018 | Apps -
ಫೇಸ್ಬುಕ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಿಕ್ತು ಮತ್ತೊಂದು ಕಾರಣ..!
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಕೇಂಬ್ರಿಡ್ಜ್ ಅನಾಲಿಟಿಕಾ ಡೇಟಾ ಸೋರಿಕೆ ಪ್ರಕರಣದ ನಂತರ ಚೇತರಿಸ...
September 25, 2018 | News -
ವಾಟ್ಸ್ಆಪ್ ಬತ್ತಳಿಕೆಗೆ ಮತ್ತೊಂದು ಹೊಸ ಫೀಚರ್..!
ಬಳಕೆದಾರರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ವಾಟ್ಸ್ ಆಪ್ ಯಾವಾಗಲೂ ಹೊಸ ವೈಶಿಷ್ಟ್ಯತೆಯನ್ನು ತಯಾರಿಸುವ ಬಗ್ಗೆ ಯೋಚಿಸುತ್ತಲೇ ಇರುತ್ತದೆ ಮತ್ತು ಆ ನಿಟ್ಟಿನಲ್ಲಿ ಕಾರ್ಯೋ...
September 25, 2018 | Apps -
ವಾಟ್ಸ್ಆಪ್ನಲ್ಲಿ ಬರ್ತಿವೆ ಹೊಸ ಫೀಚರ್..! ಬಳಸಲು ರೆಡಿಯಾಗಿ..!
ಇತ್ತೀಚೆಗೆ ಸಾಕಷ್ಟು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸುತ್ತಿರುವ ವಾಟ್ಸ್ ಆಪ್ ಮತ್ತೊಂದೆರಡು ವೈಶಿಷ್ಟ್ಯತೆಗಳನ್ನು ಮುಂಬರುವ ದಿನಗಳಲ್ಲಿ ಸೇರಿಸುವ ಸೂಚನೆಯನ್ನು ನೀಡಿದೆ. ಜಗತ...
September 18, 2018 | Apps -
ಡೆಸ್ಕ್ಟಾಪ್ನಲ್ಲಿ ಮಲ್ಟಿಪಲ್ ವಾಟ್ಸ್ಆಪ್ ಬಳಸುವುದು ಹೇಗೆ ಗೊತ್ತಾ..?
ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಸುಮಾರು 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಆಪ್ ಆಗಿದೆ. ಕಂಪೆನಿಯೇ ತಿಳಿಸುವ ಪ್ರಕಾರ, ಪ್ರತಿದಿನ ಸುಮಾರು 60 ಮಿಲಿಯ...
September 12, 2018 | How to