ವಿಜ್ಞಾನಿ ಸುದ್ದಿಗಳು
-
ಐನ್ ಸ್ಟೈನ್ ಅವರ ಜೀವನಗಾಥೆಯೇ ಕುತೂಹಲಕಾರಿ ಎನಿಸುವ 9 ವಿಷಯಗಳಿವು!
ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಎಂದರೆ ಅದು ಖಂಡಿತ ಅಲ್ಬರ್ಟ್ ಐನ್ ಸ್ಟೈನ್. ಇವರ ಜೀವನಗಾಥೆ ಒಂದು ಕುತೂಹಲಕಾರಿಯಾದ ವಿಷಯ. ಈ ಕುತೂಹಲಕ್ಕೆ ಕಾರಣ ...
April 23, 2019 | Apps -
ರಾಜ್ಯದ ಯುವ ವಿಜ್ಞಾನಿಗೆ ಒಲಿದ 'ಬಾಲ ಪುರಸ್ಕಾರ'!..ಸುಹೇಲ್ ಸಾಧನೆಗೆ ದೇಶವೇ ಸಲಾಮ್!!
ರಾಕೆಟ್ ವೇಗದಲ್ಲಿ ಸಾಧನೆಯ ಶಿಖರ ಏರುತ್ತಿರುವ ರಾಜ್ಯದ ಹೆಮ್ಮೆಯ ಪುತ್ರ, ಯುವ ವಿಜ್ಞಾನಿ ಸಿ.ಎಸ್. ಮೊಹಮ್ಮದ್ ಸುಹೇಲ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಧಾನ...
January 23, 2019 | News -
ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಹುಟ್ಟಿತು!!
ಮನುಕುಲ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಕುಡಿಯೊಡೆದಿರುವಂತಹ ವಿಶೇಷ ಸುದ್ದಿ ಇದೀಗ ವರದಿಯಾಗಿದೆ. ಇದೇ ತಿಂಗಳ ಆರಂಭದಲ್ಲಿ ಚಂದ್ರನ ಕತ್ತಲು ಭಾಗದಲ್ಲಿ ಲ್ಯಾ...
January 17, 2019 | News -
ಡ್ರೋನ್ ತಯಾರಿಸಿ ಸುದ್ದಿಯಾದ ಪ್ರತಾಪ್ನ ಜೀವನ ಕಹಾನಿ!
ಯುವ ವಿಜ್ಞಾನಿಯಾಗಿ ಕನ್ನಡಿಗನೋರ್ವ ಈಗ ವಿಶ್ವ ವಿಜ್ಞಾನಿಗಳ ಗಮನಸೆಳೆದಿದ್ದಾನೆ. ತ್ಯಾಜ್ಯ ವಸ್ತುಗಳಿಂದ ಡ್ರೋನ್ ಸೃಷ್ಟಿಸುತ್ತಿದ್ದ ಅತನ ಮುಂದೆ ಈಗ ವಿಶ್ವದ ಹಲವು ರಾಷ್ಟ್ರಗ...
December 20, 2018 | News -
ಏಲಿಯನ್ಗಳು ಭೂಮಿಯನ್ನು ಪ್ರವೇಶಿಸಿವೆ, ನಾವೇ ಗಮನಿಸಿಲ್ಲ: ನಾಸಾ ವಿಜ್ಞಾನಿ
ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ, ಆದರೆ ಮಾನವರು ಅವುಗಳನ್ನು ಗುರುತಿಸಲು ಅಸಮರ್ಥರಾಗಿದ್ದಾರೆ ಎಂದು ನಾಸಾ ವಿಜ್ಞಾನಿಯೋರ್ವರು ಹೇಳಿದ್ದಾರೆ. ಏಲ...
December 9, 2018 | News -
₹20,58,56,500 ಕೋಟಿಗೆ ಹರಾಜಾಯ್ತು 'ಐನ್ಸ್ಟೀನ್' ಅವರು ಬರೆದಿದ್ದ ಪತ್ರ!!
ವಿಶ್ವ ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರು ಬರೆದ ಪತ್ರವೊಂದು ಬರೋಬ್ಬರಿ 2.9 ಮಿಲಿಯನ್ ಡಾಲರ್(₹20,58,56,500)ಗೆ ಹರಾಜಾಗಿ ಆಶ್ಚರ್ಯ ಮೂಡಿಸಿದೆ. ದೇವರು ಹಾಗೂ ಧರ್ಮದ ಕುರಿ...
December 8, 2018 | News -
ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!
ತಂತ್ರಜ್ಞಾನ ಮತ್ತು ವಿಜ್ಞಾನವನ್ನು ನಾವು ಬಿಡಿಸಿ ನೋಡುವುದೇ ಒಂದು ಸೂಜಿಗ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಸಂಶೋಧನೆ ಎಂದರೆ ವಿಜ್ಞಾನವೇ ಆಗಿರುವಾಗ ತಂತ್ರಜ್ಞ...
September 22, 2018 | News -
ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!
ವಿಜ್ಞಾನ ಹೇಳದಿರುವುದನ್ನು ಆಧ್ಯಾತ್ಮ ಹೇಳುತ್ತದೆ ಎಂಬ ಮಾತನ್ನು ಒಪ್ಪುವುದು ಅಥವಾ ಒಪ್ಪದಿರುವುದು ಅವರವರಿಗೆ ಬಿಟ್ಟ ವಿಷಯ. ಏಕೆಂದರೆ, ವಿಜ್ಞಾನವೇ ಇರಬಹುದು ಅಥವಾ ಆಧ್ಯಾತ್ಮವೇ ...
June 4, 2018 | Scitech -
ವಿಶ್ವವನ್ನೇ ಬದಲಾಯಿಸಿದ ಅಸಾಮಾನ್ಯ ಭಾರತೀಯ ವಿಜ್ಞಾನಿಗಳು ಇವರೆಲ್ಲರೂ!!
ಪ್ರತಿಯೊಬ್ಬರ ಜೀವನದಲ್ಲಿಯೂ ಅವರೆ ಗಮನಿಸದಷ್ಟು ಬದಲಾವಣೆ ಮಾಡಿರುವ ವಿಜ್ಞಾನವು ಇಂದು ದಿನ ಬಳಕೆಯ ವಸ್ತುಗಳಿಂದ ಹಿಡಿದು ಉನ್ನತ ತಂತ್ರಜ್ಞಾನದವರೆಗೆ ಸಾಗಿದೆ. ವಿಜ್ಞಾನದ ನೆರವಿ...
March 13, 2018 | Scitech -
ಭವಿಷ್ಯದ 'ಮೆದುಳು' ಸೃಷ್ಟಿಗೆ ವಿಜ್ಞಾನಿಗಳ ಕಸರತ್ತು!!.ವಿಶ್ವದ ದೃಷ್ಟಿಯೆಲ್ಲಾ ಈ ಕಂಪ್ಯೂಟರ್ ಮೇಲೆ!!
ಅದು 1996 ನೇ ಇಸವಿಯ ಫೆಬ್ರುವರಿ 10 ನೇ ತಾರೀಖು.! ಅಂದಿನ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪ್ರೋವ್ ವಿರುದ್ಧ ಆರು ಪಂದ್ಯಗಳ ಸರಣಿಯಲ್ಲಿ ಐಬಿಎಂನ 'ಡೀಪ್ ಬ್ಲೂ' ಕಂಪ್ಯೂಟರ್ ಸವಾಲು...
February 19, 2018 | News -
ಐನ್ಸ್ಟೀನ್ ಮೀರಿಸಿದ 10 ವರ್ಷದ ಭಾರತದ ಸಂಜಾತ 'ಮಹಿ'!!
'ಮೆನ್ಸಾ ಬುದ್ಧಿಮತ್ತೆ ಪರೀಕ್ಷೆಯಲ್ಲಿ' 10 ವರ್ಷದ ಬಾಲಕ ಭಾರತ ಸಂಜಾತ ಬ್ರಿಟನ್ ವಿದ್ಯಾರ್ಥಿ 'ಮೆಹುಲ್ ಗರ್ಗ್' ದಾಖಲೆ ಸೃಷ್ಟಿಸಿದ್ದಾನೆ. ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಅತಿ ಹೆಚ...
January 28, 2018 | Miscellaneous -
ಅನ್ಯಗ್ರಹ ಜೀವಿಗಳಿಂದ ಸಿಗ್ನಲ್!..ಸ್ಪಷ್ಟಪಡಿಸಿದ್ದರು ಪ್ರಸಿದ್ದ ವಿಜ್ಞಾನಿ!
ಮಾನವನ ಊಹೆಗೂ ಸಿಲುಕದಷ್ಟು ಇರುವ ಈ ಅನಂತ ವಿಶ್ವದಲ್ಲಿ ಭೂಮಿಯದ್ದೇ ರೀತಿಯ ಇನ್ನೊಂದು ಭೂಮಿ ಇರಲು ಸಾಧ್ಯವಿದೆ. ಹಾಗಾಗಿ, ಮನುಷ್ಯನ ಯೋಚನಾ ಶಕ್ತಿ ಮತ್ತು ಅವನ ಕುತೋಹಲಕಾರಿ ವಿಚಾರದಿ...
September 18, 2017 | Scitech