ವಿದ್ಯುತ್ ಸುದ್ದಿಗಳು
-
ಸ್ವಿಚ್ ಬೋರ್ಡ್ಗೆ ಏನಾದರೂ ಪ್ಲಗ್ ಇನ್ ಮಾಡಿದಾಗ ಶಾಕ್ ಹೊಡೆಯುತ್ತಾ? ಇಲ್ಲಿದೆ ಪರಿಹಾರ!
ವಿದ್ಯುತ್ (Electricity) ಇಂದು ಎಲ್ಲರ ಅಗತ್ಯ ಪೂರೈಕೆಗಳಿಗೆ ಅನಿವಾರ್ಯವಾಗಿದೆ. ವಿದ್ಯುತ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಾಗ್ಯೂ ವಿದ್ಯುತ್ ಶಾಕ್&zwnj...
July 29, 2023 | News -
ನಿಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರಲ್ಲ ಅನಿಸುತ್ತೆ...ಇದು ಏಕಿದೆ ಎಂದು?
ವಿದ್ಯುತ್ ಇಲ್ಲದ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವಿದ್ಯುತ್ ಆಧಾರದಲ್ಲೇ ಕೆಲಸ ಮಾಡುವ ಅದೆಷ್ಟೋ ಸ್ಮಾರ್ಟ್ ಡಿವೈಸ್ಗಳು ಬಳಕೆದಾರರ ಜೀವನ...
July 26, 2023 | News -
ವಿದ್ಯುತ್ ಸಮಸ್ಯೆಗೆ ಹೇಳಿ ಗುಡ್ ಬೈ, ಈ ಪುಟ್ಟ ಜನರೇಟರ್ನಿಂದ ಎಲ್ಲವೂ ಸಾಧ್ಯ! ಬೆಲೆ ಎಷ್ಟು?
ಮಳೆಗಾಲ ಆರಂಭ ಆಗಿದ್ದು, ವಿದ್ಯುತ್ ಅನ್ನೇ ನಂಬಿಕೊಂಡು ಕೆಲಸ ಮಾಡುವವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಹಳ್ಳಿಗಳಲ್ಲಿ ಮಳೆಯಿಂದ ಏನಾದರೂ ವಿದ್ಯುತ್ ಲೈ...
July 17, 2023 | News -
ಹೈ ಟೆನ್ಶನ್ ವಿದ್ಯುತ್ ಲೈನ್ನಿಂದ ಸೌಂಡ್ ಯಾಕೆ ಬರುತ್ತದೆ? ಇದು ಹೇಗೆ ಉತ್ಪತ್ತಿ ಆಗುತ್ತದೆ?
ಮಳೆಗಾಲ ಹಾಗೂ ವಿದ್ಯುತ್ ಇವೆರಡೂ ಆ ಜನ್ಮ ವೈರಿಗಳು ಎಂದೇ ಹೇಳಬಹುದು. ಮಳೆಗಾಲ ಆರಂಭ ಆದ್ರೆ ಸಾಕು ವಿವಿಧ ರೀತಿಯ ವಿದ್ಯುತ್ ಸಮಸ್ಯೆಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತವೆ. ...
July 8, 2023 | News -
Electricity Bill Increase: ವಿದ್ಯುತ್ ಬಿಲ್ ಹೆಚ್ಚಳ? ಗ್ರಾಹಕರಿಗೆ ಎಚ್ಚರಿಕೆ ನೀಡಿದ ಬೆಸ್ಕಾಂ!
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ವಿದ್ಯುತ್ ದರದ ಸಂಬಂಧ ಭಾರೀ ಕೋಲಾಹಲದ ಚರ್ಚೆಗಳು ನಡೆಯುತ್ತಿ...
June 15, 2023 | News -
Saltwater Light: ಉಪ್ಪು ನೀರು ಅಥವಾ ಮೂತ್ರದಿಂದಲೇ ಬೆಳಕು ನೀಡುತ್ತೆ ಈ ಡಿವೈಸ್!
ತಂತಜ್ಞಾನ ಅಭಿವೃದ್ಧಿಯಾದಂತೆ ಹೊಸ ಹೊಸ ಸ್ಮಾರ್ಟ್ ಡಿವೈಸ್ಗಳು ಬಳಕೆಗೆ ಬರುತ್ತಿವೆ. ನಮಗೆಲ್ಲರಿಗೂ ತಿಳಿದಂತೆ ನೀರಿನಿಂದಲೂ ಸಹ ವಿದ್ಯುತ್ ಶಕ್ತಿ ಪಡೆಯಲಾಗುತ್ತದೆ. ಆದರ...
June 14, 2023 | Gadgets -
Smart Bulb: ವಿದ್ಯುತ್ ಇಲ್ಲಾ ಅಂದ್ರೂ ಈ ಬಲ್ಬ್ 12 ಗಂಟೆ ಉರಿಯುತ್ತದೆ!
ಮನೆಯಲ್ಲಿ ಹಲವು ಡಿವೈಸ್ಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯುತ್ ಬಿಲ್ ದರವೂ ಸಹ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ನಡುವೆ ಪ್ರಮುಖ ಸ್ಮಾರ್ಟ್ ಡಿವೈಸ್ ತಯಾರಿ...
June 7, 2023 | News -
200 ಯೂನಿಟ್ ಉಚಿತ ವಿದ್ಯುತ್ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!
ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ತನ್ನ ಐದು ಗ್ಯಾರಂಟಿಗಳಿಗೂ ಕೂಡ ಅನುಮೋದನೆ ನೀಡಿದೆ. ಇದರಲ್ಲಿ ಮೊದಲನೇ ಗ್ಯಾರಂಟಿಯಾದ ಗ...
June 7, 2023 | News -
ಎಸಿಯಿಂದಾಗಿ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುತ್ತಿದೆಯೇ? ಹಾಗಿದ್ರೆ ಈ ಕೆಲಸ ಮಾಡಿ!
ಈಗಾಗಲೇ ರಾಜ್ಯದಲ್ಲಿ ಅಲ್ಲಲ್ಲಿ ಸುರಿದ ಭಾರೀ ಮಳೆ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ. ಅದಾಗ್ಯೂ ಮನೆ ಒಳಗೆ ಮಾತ್ರ ಧಗೆ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಫ್ಯಾನ್ ಹಾಗೂ ಎಸಿಗಳನ್ನು ...
May 24, 2023 | News -
ಪ್ರತಿ 3 ಕಿ.ಮೀ.ಗೆ ಒಂದು ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್: ಕೇಂದ್ರ ಸರ್ಕಾರ
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕ್ರಮವಾಗಿ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಮೂರು ಕಿ.ಮೀ.ಗೆ ಒಂದು ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಕ...
September 17, 2018 | News -
ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಭಾರೀ ಕೊಡುಗೆ!!
ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಇಂಧನ ವಾಹನಗಳಿಗಿಂತ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವ ಆಸೆಗೆ ಸರ್ಕಾರ ನೀರೆರೆಯುವ ಕೆಲಸ ಮಾಡುತ್ತಿದ...
September 8, 2018 | News -
ವಿದ್ಯುತ್ ಚಾಲಿತ ವಾಹನ ಖರೀದಿಗೆ ಇದಕ್ಕಿಂತ ಬೇರೆ ಸಮಯವಿಲ್ಲ!
2030ರ ಹೊತ್ತಿಗೆ ದೇಶದಲ್ಲಿನ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ವಿದ್ಯುತ್ ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬುದು ಕೇಂದ್ರ ಸರ್ಕಾರದ...
March 5, 2018 | Gadgets