ಸ್ಮಾರ್ಟ್ ವಾಚ್ ಸುದ್ದಿಗಳು
-
ನಾಯ್ಸ್ಫಿಟ್ ಆಕ್ಟಿವ್ 2 ಸ್ಮಾರ್ಟ್ ವಾಚ್ ಲಾಂಚ್! ಅಮೋಲೆಡ್ ಡಿಸ್ಪ್ಲೇ... ಬೆಲೆ ಎಷ್ಟು?
ನಾಯ್ಸ್ ಕಂಪೆನಿ (Noise Company) ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಸಾಕಷ್ಟು ಧರಿಸಬಹುದಾದ ಡಿವೈಸ್ಗಳನ್ನು ಲಾಂಚ್ ಮಾಡಿದೆ. ಈ ವಿಭಾಗದಲ್ಲಿ ಈಗ ಮಗದೊಂದು ಆಕರ್ಷಕ ಸ್ಮಾರ್ಟ್...
April 10, 2024 | News -
ಹ್ಯಾಮರ್ ಏಸ್ 3.0 ಸ್ಮಾರ್ಟ್ವಾಚ್ ಅನಾವರಣ: ಆಫರ್ ಬೆಲೆ ಎಷ್ಟು?
ಪ್ರಮುಖ ಸ್ಮಾರ್ಟ್ಗ್ಯಾಜೆಟ್ ತಯಾರಿಕಾ ಕಂಪೆನಿಯಾದ ಹ್ಯಾಮರ್ ಈಗಾಗಲೇ ಸಾಕಷ್ಟು ಧರಿಸಬಹುದಾದ ಡಿವೈಸ್ಗಳನ್ನು ಬಜೆಟ್ ಬೆಲೆಗೆ ಪರಿಚಯಿಸಿ ಭಾರೀ ಜನಪ್ರಿಯತೆ ಪಡೆದುಕೊಂ...
March 16, 2023 | News -
ಭಾರತದಲ್ಲಿ ಎರಡು ಸ್ಮಾರ್ಟ್ವಾಚ್ ಲಾಂಚ್ ಮಾಡಿದ ಡಿಜೊ; ಆಫರ್ ಬೆಲೆ ಗಮನಿಸಿ!
ಡಿಜೊ ಕಂಪೆನಿಯು ಸ್ಮಾರ್ಟ್ ಎಂಟರ್ಟೈನ್ಮೆಂಟ್, ಸ್ಮಾರ್ಟ್ ಹೋಮ್, ಸ್ಮಾರ್ಟ್ ಕೇರ್ ಮತ್ತು ಆಕ್ಸೆಸರೀಸ್ ಎಂಬ ನಾಲ್ಕು ವಿಭಾಗದಲ್ಲಿ ತನ್ನದೇ ಆದ ಡಿವೈಸ್ಗಳನ್ನು ಮಾರುಕಟ್ಟೆ...
January 10, 2023 | News -
ಮಿವಿಯಿಂದ ಮೊದಲ ವಾಚ್ ಅನಾವರಣ; ಪ್ರಮುಖ ಬ್ರ್ಯಾಂಡ್ನ ವಾಚ್ಗಳಿಗೆ ಪೈಪೋಟಿ
ಮಿವಿ (Mivi) ಪ್ರಮುಖ ಆಡಿಯೊ ಎಲೆಕ್ಟ್ರಾನಿಕ್ಸ್ ಬ್ರಾಂಡ್ಗಳಲ್ಲಿ ಒಂದಾಗಿದ್ದು, ಅದರಲ್ಲೂ D2C ಬ್ರಾಂಡ್ ಆಗಿ ಹೆಸರುಗಳಿಸಿದೆ. ಜೊತೆಗೆ ಭಾರತದಲ್ಲಿ ಪ್ರಮುಖ ಗ್ಯಾಜೆಟ್ ಉತ್ಪನ್ನಗಳ...
November 29, 2022 | News -
ನಿಮ್ಮ ಸ್ಮಾರ್ಟ್ವಾಚ್ ಸುರಕ್ಷಿತವಾಗಿರಬೇಕೆ?... ಹಾಗಿದ್ರೆ ಈ ಕೆಲಸ ಮಾಡಿ
ಈಗಂತೂ ಬಹುಪಾಲು ಮಂದಿ ಸ್ಮಾರ್ಟ್ವಾಚ್ ಬಳಕೆ ಮಾಡುತ್ತಾರೆ. ಹಾಗೆಯೇ ಈ ಸ್ಮಾರ್ಟ್ವಾಚ್ಗಳು ಒಂದಕ್ಕೊಂದು ಪೈಪೋಟಿಯಲ್ಲಿ ಭಿನ್ನ ವಿಭಿನ್ನ ಫೀಚರ್ಸ್ಗಳ ಮೂಲಕ ಗ್ರಾಹರನ್...
November 22, 2022 | News -
ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ ಲಾಂಚ್; ಬ್ಲೂಟೂತ್ ಕರೆ ಆಯ್ಕೆ
ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್ವಾಚ್ಗಳು ಲಭ್ಯ ಇದ್ದು, ಪ್ರಮುಖ ಗ್ಯಾಜೆಟ್ ತಯಾರಿಕಾ ಕಂಪೆನಿಗಳು ಈ ಸ್ಮಾರ್ಟ್ವಾಚ್ಗಳನ್ನು ಅಪ್ಗ್ರೇಡ್ ಮಾಡುತ್...
October 13, 2022 | News -
ಫಿಟ್ಬಿಟ್ ಕಂಪೆನಿಯಿಂದ ಮೂರು ಸ್ಮಾರ್ಟ್ ವಾಚ್ ಲಾಂಚ್: ಫೀಚರ್ಸ್ ಏನು?
ಸ್ಮಾರ್ಟ್ವಾಚ್ಗಳು ಈಗ ಎಲ್ಲರ ಗಮನ ಸೆಳೆದಿವೆ. ಅದರಂತೆ ಈಗ ಸ್ಮಾರ್ಟ್ವಾಚ್ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಗೂಗಲ್ ಒಡೆತನದ ಫಿಟ್ಬಿಟ್ ಹೊಸ ಮೂರು ಸ್ಮಾರ್ಟ್ ವಾಚ್&...
September 30, 2022 | News -
ಕೇವಲ ರೂ.6000ಕ್ಕೆ 4G ಸಿಮ್ ಹಾಕುವ ಶಿಯೋಮಿ ಸ್ಮಾರ್ಟ್ ವಾಚ್...!
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದ ಚೀನಾ ಮೂಲದ ಶಿಯೋಮಿ, ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿಯೂ ಹೊಸ ಮಾದರಿಯ ಪ್ರಯತ್ನಕ್ಕೆ ಮು...
July 23, 2018 | Gadgets -
ಆಪಲ್ನಿಂದ ವಿಶ್ವದ ದೊಡ್ಡ ಸ್ಮಾರ್ಟ್ವಾಚ್ ಡಿಸ್ಪ್ಲೇ ತಯಾರಿಕಾ ಸಂಸ್ಥೆಯಾದ ಎಲ್ಜಿ
ಕೊರಿಯನ್ ಮೂಲದ ಎಲ್ ಜಿ ಸಂಸ್ಥೆ ವಿಶ್ವದ ಅತೀ ದೊಡ್ಡ OLED ಸ್ಮಾರ್ಟ್ ವಾಚ್ ಡಿಸ್ಪ್ಲೇಯನ್ನು ಪೂರೈಕೆ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಸದ್ಯ ಅದು ಸ್ಯಾಮ್ ಸಂಗ್ ಸಂಸ್ಥೆಯನ್ನು ಹಿಂ...
July 12, 2018 | News -
ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು
ಸಂಶೋಧಕರು ಹೊಸತೊಂದು ಧರಿಸಬಲ್ಲ ಟಚ್ ಪರದೆಯ ಸಾಧನವನ್ನು ಕಂಡುಹಿಡಿದಿದ್ದಾರೆ. ಇದರ ಪರದೆಯನ್ನು ಹಿಗ್ಗಿಸಬಹುದು, ಇದರ ಮೇಲೆ ಬರೆಯಬಹುದು, ಇದರಲ್ಲಿ ಆಟಗಳನ್ನು ಆಡಬಹುದು.ತುಂಬಾ ತೆ...
August 18, 2016 | News -
ಆಂಡ್ರಾಯ್ಡ್+ಆಪಲ್ iOS+ಬ್ಲೂಟೂತ್ ವಾಚ್ !
ಸಾಫ್ಟ್ ವೇರ್ ಡೆವೆಲಪರ್ಗಳಿಗಾಗಿಯೇ ಒಂದು ವಾಚನ್ನು ತಯಾರು ಮಾಡಿರುವ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಅದೂ, ಬ್ಲೂಟೂತ್ 4.0, ಆಂಡ್ರಾಯ್ಡ್ ಫೋನುಗಳು ಹಾಗು i...
May 23, 2012 | Computer -
"ಐ ಯಾಮ್" ನಿಂದ ಜಗತ್ತಿನ ಮೊದಲ ಸ್ಮಾರ್ಟ್ ವಾಚ್
ಕೇವಲ ಟೈಮ್ ನೋಡಲಿಕ್ಕೆ ಮಾತ್ರವಲ್ಲದೆ ,ಎಲ್ಲಿದ್ದರೂ ಮಾತಾಡುವ, ಹಾಡು ಕೇಳುವ ಹಾಗು ಈ-ಮೇಲ್ ಕಳಿಸುವ ವಾಚ್ ಇದ್ದರೆ ಎಷ್ಟು ಚೆಂದ ಅಲ್ಲವೆ.ಜಗತ್ತೇ ನಿಮ್ಮ ಕೈಯಲ್ಲಿ ಇಡುವ ಉದ್ದೇಶ ...
January 17, 2012 | News