ಸ್ಮಾರ್ಟ್ ಸುದ್ದಿಗಳು
-
iQOO: ಭಾರತದಲ್ಲಿ ಐಕ್ಯೂ Z9 5G ಸ್ಮಾರ್ಟ್ಫೋನ್ ಲಾಂಚ್! 50MP ಕ್ಯಾಮೆರಾ.. ಬೆಲೆ ಎಷ್ಟು?
ಐಕ್ಯೂ ಸ್ಮಾರ್ಟ್ಫೋನ್ಗಳು (iQOO Smartphone) ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಭಾರತೀಯರ ಮನಸ್ಸನ್ನು ಗೆದ್ದಿವೆ. ಅದರಂತೆ ಈಗ ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಸ್ಮಾರ್ಟ್ಫೋನ್ (iQ...
March 12, 2024 | News -
Phonepe: ಫೋನ್ಪೇ ಸ್ಮಾರ್ಟ್ಸ್ಪೀಕರ್ಗಳಲ್ಲಿ ಕೇಳಿ ಬರಲಿದೆ ಇನ್ಮುಂದೆ ಕಿಚ್ಚನ ವಾಯ್ಸ್!
ಪ್ರಮುಖ ಫಿನ್ಟೆಕ್ ಸಂಸ್ಥೆಯಾಗಿರುವ ಫೋನ್ಪೇ (Phonepe) ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ವಿಶೇಷ ಫೀಚರ್ಸ್ ಹಾಗೂ ಪ್ರಯೋಜನಗಳೊಂದಿಗೆ ಸಾಕಷ್ಟು ಬಳಕೆದಾ...
February 28, 2024 | News -
ಸ್ಮಾರ್ಟ್ರಿಂಗ್ ಲಾಂಚ್ ಮಾಡಲು ಸಿದ್ಧವಾಗುತ್ತಿದೆ ಸ್ಯಾಮ್ಸಂಗ್; ಈ ರಿಂಗ್ನಿಂದಾಗುವ ಅನುಕೂಲ ಏನು?
ಆಪಲ್ಗೆ (Apple) ಸರಿಸಮನಾಗಿ ನಿಲ್ಲುವ ಮತ್ತೊಂದು ಟೆಕ್ ದೈತ್ಯ ಎಂದರೆ ಸ್ಯಾಮ್ಸಂಗ್ (Samsung). ಆಪಲ್ ಈವರೆಗೂ ಪರಿಚಯಿಸಲಾಗದ ಅದೆಷ್ಟೋ ಸ್ಮಾರ್ಟ್ಡಿವೈಸ್ಗಳನ್ನು ಸ್ಯಾಮ್&z...
September 13, 2023 | News -
ಎಂಟ್ರಿ ಕೊಟ್ಟೆ ಬಿಡ್ತು ಬೋಟ್ ಸ್ಮಾರ್ಟ್ ರಿಂಗ್.. ಇದು ಕೇವಲ ಉಂಗುರವಲ್ಲ!
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಬೋಟ್ ಸ್ಮಾರ್ಟ್ ರಿಂಗ್ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಸ್ವದೇಶಿ ಬ್ರ್ಯಾಂಡ್ ಬೋಟ್ ಭಾರತದಲ್ಲಿ ತನ್ನ ಮೊ...
August 25, 2023 | News -
ಬಯಲಾಯ್ತು ಬೋಟ್ ಸ್ಮಾರ್ಟ್ ರಿಂಗ್ ಫೀಚರ್ಸ್... ಸ್ಮಾರ್ಟ್ವಾಚ್ಗಳ ಕಥೆಯೇನು?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ರಿಂಗ್ಗಳು ಟೆಕ್ ವಲಯದ ವಿಸ್ಮಯ ಅಂತಾನೇ ಖ್ಯಾತಿ ಪಡೆದುಕೊಳ್ಳುತ್ತಿವೆ. ಇದಕ್ಕೆ ಇಂಬುಕೊಡುವಂತೆ ಹಲವು ಜನಪ್ರಿಯ ಬ್ರ್ಯಾಂಡ್ಗಳು ಕೂಡ...
August 24, 2023 | News -
ಈ ಪ್ರಮುಖ ಸ್ಮಾರ್ಟ್ ಗ್ಯಾಜೆಟ್ಗಳು ಕೇವಲ 999ರೂ.ಗಳ ಒಳಗೆ ಲಭ್ಯ!
ಪ್ರಮುಖ ಇ-ಕಾಮರ್ಸ್ ಸೈಟ್ಗಳಲ್ಲಿ ಆಗಾಗ್ಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಸೇಲ್ಗಳು ಗ್ರಾಹಕರಿಗೆ ಭಾರೀ ಹಣ ಉಳಿತಾಯ ಮಾಡುತ್ತಿರುತ್ತವೆ. ಅದರಲ್ಲೂ ಭಾರತದಲ್ಲಿ ಏನಾದರೂ ವಿಶ...
August 9, 2023 | News -
ಹೃದಯಾಘಾತದ ಮುನ್ಸೂಚನೆ ನೀಡಲಿರುವ ಬೆಸ್ಟ್ ಸ್ಮಾರ್ಟ್ ಗ್ಯಾಜೆಟ್ಸ್ಗಳ ವಿವರ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ 30 ರಿಂದ 40 ವರ್ಷ ವಯಸ್ಸಿನೊಳಗಿನ ಯುವಜನತೆ ಹೃದಯ...
August 7, 2023 | News -
ಭಾರತದಲ್ಲಿ ತೋಶಿಬಾ ಮಿನಿ 4K ಸ್ಮಾರ್ಟ್ಟಿವಿ ಲಾಂಚ್!..ಬೆಲೆ ಕೇಳಿದ್ರೆ, OMG ಅಂತೀರಾ!
ಟೆಕ್ ವಲಯದಲ್ಲಿ ತೋಶಿಬಾ ಸಂಸ್ಥೆಯು ತನ್ನದೇ ಸ್ಥಾನ ಉಳಿಸಿಕೊಂಡು ಮುನ್ನಡೆದಿದೆ. ಇದೀಗ ತೋಶಿಬಾ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಮಿನಿ LED ಸ್ಮಾರ್ಟ್ ಟಿವಿ ಅನ್ನು ಬಿಡುಗಡೆ ಮ...
July 13, 2023 | News -
ಕಾಲೇಜು ವಿದ್ಯಾರ್ಥಿಗಳು ಖರೀದಿಸಬಹುದಾದ ಸ್ಮಾರ್ಟ್ ಗ್ಯಾಜೆಟ್ಗಳಿವು; ಆಫರ್ ಬೆಲೆಯಲ್ಲೂ ಲಭ್ಯ!
ಸ್ಮಾರ್ಟ್ ಗ್ಯಾಜೆಟ್ಗಳು ಆಗತಾನೆ ಜನಿಸಿದ ಮಕ್ಕಳಿಂದ ಹಿಡಿದು ಮುದುಕರವರೆಗೂ ವಿವಿಧ ರೀತಿಯಲ್ಲಿ ಸಹಾಯಕ. ಈ ನಡುವೆ ಶಾಲಾ ಕಾಲೇಜು ಆರಂಭ ಆಗಿದ್ದು, ವಿದ್ಯಾರ್ಥಿಗಳು ಸಹ ವಿವಿಧ ...
July 8, 2023 | News -
ಮಳೆಯಲಿ ಜೊತೆಯಲಿ...ಈ ಆಟೋಮ್ಯಾಟಿಕ್ ಸ್ಮಾರ್ಟ್ ಛತ್ರಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ!?
ಈಗಾಗಲೇ ಮಳೆ ಆರಂಭ ಆಗಿದ್ದು, ಮಹಾನಗರಗಳಲ್ಲಂತೂ ಭಾರೀ ಅನಾಹುತ ಉಂಟಾಗುತ್ತಿದೆ. ಅದರಂತೆ ಆಫೀಸಿಗೆ ಹೋಗುವವರರಿಗೆ ಹಾಗೂ ಶಾಲೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಈ ಸಂದರ್ಭದಲ್...
July 6, 2023 | News -
6000mAh ಬ್ಯಾಟರಿ ಇರುವ ಈ ಫೋನಿನ ಆಫರ್ ಬೆಲೆ 7,299ರೂ.!
ಜನಪ್ರಿಯ ಇ ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಲ್ಲಿ ಇನ್ಫಿನಿಕ್ಸ್ ಸಂಸ್ಥೆಯ ಇನ್ಫಿನಿಕ್ಸ್ ಸ್ಮಾರ್ಟ್ 7 ಸ್ಮಾರ್ಟ್ಫೋನ್ ಈಗ ಬೊಂಬಾಟ್ ರಿಯಾಯಿ...
June 26, 2023 | News -
Tech tips: ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿರಲು ಈ ಸ್ಮಾರ್ಟ್ಗ್ಯಾಜೆಟ್ ಅಗತ್ಯ!
ಈಗಂತೂ ಸ್ಮಾರ್ಟ್ಫೋನ್ ತಯಾರಕರು ಎಷ್ಟೇ ಭದ್ರತಾ ಫೀಚರ್ಸ್ ಅನ್ನು ನೀಡಿದರೂ ಸಹ ಸ್ಕ್ಯಾಮರ್ಗಳು ಅದನ್ನೆಲ್ಲ ಛೇದಿಸಿಕೊಂಡು ತಮಗೆ ಬೇಕಾದದ್ದನ್ನು ಮಾಡುತ್ತಲೇ ಬರುತ್ತಿ...
June 23, 2023 | How to