ಸ್ಮಾರ್ಟ್ಟಿವಿ ಸುದ್ದಿಗಳು
-
ಕೊಡಾಕ್ನ ಈ ಸ್ಮಾರ್ಟ್ಟಿವಿ ಕೇವಲ 5,999 ರೂ.ಗಳಿಗೆ ಲಭ್ಯ! 60 Hz ರಿಫ್ರೆಶ್ ರೇಟ್
ಸ್ಮಾರ್ಟ್ಟಿವಿಗಳ ವಿಭಾಗದಲ್ಲಿ ಕೊಡಾಕ್ ಸ್ಮಾರ್ಟ್ಟಿವಿಗಳು (Kodak Smart TV) ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಈ ಕಾರಣಕ್ಕೆ ಈ ಸ್ಮಾರ್ಟ್ಟಿವಿಗ...
April 6, 2024 | Deal of the day -
SmartTVs: 65 ಇಂಚಿನ QLED ಸ್ಮಾರ್ಟ್ಟಿವಿಗಳಿಗೆ ಇಲ್ಲಿ 57% ವರೆಗೂ ರಿಯಾಯಿತಿ! ಮಿಸ್ ಮಾಡಿಕೊಳ್ಳಬೇಡಿ
ಸ್ಮಾರ್ಟ್ಟಿವಿಗಳು (SmartTVs) ಇಂದು ವೀಕ್ಷಕರಿಗೆ ವಿಶೇಷವಾದ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತಿವೆ. ಈ ಟಿವಿಗಳಲ್ಲಿರುವ ಫೀಚರ್ಸ್ ಹೊಸ ಹೊಸ ಬಳಕೆದಾರರನ್ನು ಸೆಳೆಯುತ್ತಲೇ ಇರು...
March 14, 2024 | Deal of the day -
SmartTVs: ಫ್ಲಿಪ್ಕಾರ್ಟ್ನಲ್ಲಿ ಭಾರೀ ಅಗ್ಗದ ಬೆಲೆಗೆ ಬ್ಲೂಪಂಕ್ಟ್ ಸ್ಮಾರ್ಟ್ಟಿವಿಗಳು: ಈ ಆಫರ್ ಕೆಲವೇ ದಿನಗಳಲ್ಲಿ ಮುಕ್ತಾಯ
ಆಫರ್ ಬೆಲೆಗೆ ಸ್ಮಾರ್ಟ್ಟಿವಿ (SmartTVs) ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ಪ್ರಮುಖ ಸ್ಮಾರ್ಟ್ಟಿವಿ ತಯಾರಿಕಾ ಬ್ರ್ಯಾಂಡ್ ಆಗಿರುವ ಬ್ಲೂಪ...
March 11, 2024 | Deal of the day -
smartTV: ಈ ಸ್ಮಾರ್ಟ್ಟಿವಿಗಳು 30% ರಿಯಾಯಿತಿಯೊಂದಿಗೆ ಲಭ್ಯ! ಆಫರ್ ಬೆಲೆ ಎಷ್ಟು?
ಸ್ಮಾರ್ಟ್ಟಿವಿಗಳು(SmartTV) ಇಂದು ಬಳಕೆದಾರರಿಗೆ ಭಿನ್ನ ಸೇವೆಗಳನ್ನು ನೀಡುತ್ತಿವೆ. ಅಂದರೆ ಕೇವಲ ಮಾಹಿತಿ ಮನರಂಜನೆಗೆ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಇವುಗಳನ್ನು ಬಳಕೆ ಮಾಡಲಾಗ...
March 1, 2024 | Gadgets -
Motorola: 20 ಸಾವಿರ ರೂ. ಬೆಲೆಯ ಮೊಟೊರೊಲಾದ ಈ ಸ್ಮಾರ್ಟ್ಟಿವಿಗೆ 45% ರಿಯಾಯಿತಿ!
ಮೊಟೊರೊಲಾ (Motorola) ಕಂಪೆನಿಯು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ಫೋನ್ಗಳ ಜೊತೆಗೆ ಸ್ಮಾರ್ಟ್ಟಿವಿಗಳನ್ನೂ ಸಹ ಅನಾವರಣ ಮಾಡಿದೆ. ಈ ಸ್ಮಾರ್ಟ್ಟಿವಿಗಳು ಸುಧಾರಿತ ಫೀಚರ್...
February 26, 2024 | News -
ಭಾರತದಲ್ಲಿ 15000ರೂ ಒಳಗೆ ಖರೀದಿಸಬಹುದಾದ 30-40 ಇಂಚಿನ ಅತ್ಯುತ್ತಮ ಸ್ಮಾರ್ಟ್ಟಿವಿಗಳು!
ಟಿವಿ ಮಾರುಕಟ್ಟೆಯಲ್ಲಿ 30-40 ಇಂಚಿನ ಸ್ಮಾರ್ಟ್ಟಿವಿಗಳಿಗೆ ಉತ್ತಮ ಬೇಡಿಕೆಯಿದೆ. ಈ ಸಾಲಿನಲ್ಲಿ ಪ್ರಮುಖ ಬ್ರ್ಯಾಂಡ್ಗಳಾದ ಥಾಮ್ಸನ್, ಸ್ಯಾಮ್ಸಂಗ್ ನಂತಹ ಸ್ಮಾರ್ಟ್ಟ...
February 26, 2024 | News -
SmartTV:ಈ ಬಹುಬೇಡಿಕೆಯ ಸ್ಮಾರ್ಟ್ಟಿವಿಗೆ 66% ರಿಯಾಯಿತಿ! ಫೀಚರ್ಸ್ ಬಗ್ಗೆ ತಿಳಿಯಿರಿ
ಸ್ಮಾರ್ಟ್ಟಿವಿಗಳು (SmartTV) ಇಂದು ಸ್ಮಾರ್ಟ್ಫೋನ್ ಅನ್ನೇ ಮೀರಿಸುವಷ್ಟು ಫೀಚರ್ಸ್ ಆಯ್ಕೆ ಪಡೆಯುತ್ತಿವೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಹೊಸ ಹೊಸ ಸ್ಮಾರ್ಟ್...
February 16, 2024 | News -
ಭಾರತದಲ್ಲಿ LG QNED 83 ಸರಣಿ ಸ್ಮಾರ್ಟ್ಟಿವಿ ಅನಾವರಣ: ಫೀಚರ್ಸ್ ಹೇಗಿದೆ
LG ಕಂಪೆನಿ ಭಾರತದಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್ಟಿವಿಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ LG QNED 83 ಸರಣಿಯ ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ಟ...
January 24, 2024 | News -
Acer: ಈ ಏಸರ್ ಸ್ಮಾರ್ಟ್ಟಿವಿಗೆ ಬರೋಬ್ಬರಿ 43% ರಿಯಾಯಿತಿ! 16GB ಸ್ಟೋರೇಜ್ ಆಯ್ಕೆ..
ಏಸರ್ (Acer) ಕೇವಲ ಲ್ಯಾಪ್ಟಾಪ್ಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ವಿವಿಧ ರೀತಿಯ ಸ್ಮಾರ್ಟ್ ಡಿವೈಸ್ಗಳನ್ನು ಅನಾವರಣ ಮಾಡುವ ಮೂಲಕ ಟೆಕ್ ವಲಯದಲ್ಲಿ ಅಗ್ರಸ್ಥಾನದಲ್ಲ...
January 24, 2024 | News -
SAMSUNG SmartTV: ಸ್ಯಾಮ್ಸಂಗ್ನ ಈ ಸ್ಮಾರ್ಟ್ಟಿವಿ ಬೆಲೆಯಲ್ಲಿ ಭಾರೀ ಇಳಿಕೆ! ಬೆಜೆಲ್ ಲೆಸ್ ವಿನ್ಯಾಸ
ಸ್ಯಾಮ್ಸಂಗ್ (Samsung) ಕಂಪೆನಿ ಕೇವಲ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರವಲ್ಲದೆ ಇತರೆ ಸ್ಮಾರ್ಟ್ ಡಿವೈಸ್ಗಳ ಮೂಲಕವೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಈ ಕಂ...
January 19, 2024 | News -
ಟಿವಿಯನ್ನು 78% ಭಾರತೀಯರು ಇದಕ್ಕೆ ಬಳಕೆ ಮಾಡುತ್ತಾರಂತೆ: ವರದಿ
ಟಿವಿಗಳು (TV) ಇಲ್ಲದ ಮನೆ ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಟಿವಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಂಡಿವೆ. ಈ ನಡುವೆ ಪ್ರಮುಖ ಸ್ಮಾರ್ಟ್ಟಿವಿ (Smart TV) ತಯಾರಿ...
January 17, 2024 | News -
LG Smart TV: ಹೋಂ ಡ್ಯಾಶ್ಬೋರ್ಡ್ ಫೀಚರ್ಸ್ ಇರುವ ಈ ಸ್ಮಾರ್ಟ್ಟಿವಿಗೆ ಭರ್ಜರಿ ಆಫರ್! 4GB ಸ್ಟೋರೇಜ್..
ಸ್ಮಾರ್ಟ್ಟಿವಿಗಳಲ್ಲಿ (Smart TV)ನೀವು ಸಾಕಷ್ಟು ಭಿನ್ನ ವಿಭಿನ್ನ ಸ್ಮಾರ್ಟ್ಟಿವಿಗಳನ್ನು ಗಮನಿಸಿರಬಹುದು. ಅದರಂತೆ ಈ ಎಲ್ಲಾ ರೀತಿಯ ಸ್ಮಾರ್ಟ್ಟಿವಿಗಳು ಗ್ರಾಹಕರ ಭಿನ್ನ ಅಗತ್...
December 28, 2023 | News