ಸ್ಮಾರ್ಟ್ಪೋನ್ ಸುದ್ದಿಗಳು
-
ಶಿಯೋಮಿ ಫೋನ್ ಬಳಕೆದಾರರಿಗೆ ಸಿಕ್ಕಿದೆ MIUI 11 ಬೀಟಾ ಅಪ್ಡೇಟ್!
ಶಿಯೋಮಿ ತನ್ನ ಇತ್ತೀಚಿನ ಕಾನ್ಸೆಪ್ಟ್ ಸ್ಮಾರ್ಟ್ಫೋನ್ ''ಮಿ ಮಿಕ್ಸ್ ಆಲ್ಫಾ'' ಜೊತೆಗೆ ಎಂಐಯುಐ 11 ಕಸ್ಟಮ್ ಓಎಸ್ ಅನ್ನು ಅನಾವರಣಗೊಳಿಸಿ ಸಿಹಿಸುದ್ದಿ ನೀಡಿದೆ. ತನ್ನ ಇತ್ತೀಚಿನ ...
September 25, 2019 | News -
ಬಿಗ್ ಬಿಲಿಯನ್ ಡೇಸ್ 2019: 'ಗೂಗಲ್ ಪಿಕ್ಸೆಲ್ 3ಎ' ಮೇಲೆ 10 ಸಾವಿರ ಬೆಲೆ ಇಳಿಕೆ!
ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ (Sep 29 ರಿಂದ ಆರಂಭ) ಇತ್ತೀಚಿನ ಗೂಗಲ್ ಪಿಕ್ಸೆಲ್ ಶ್ರೇಣಿ ಪೋನ್ಗಳ ಮೇಲೆ ಭಾರಿ ರಿಯಾಯಿತಿಯನ್...
September 24, 2019 | Mobile -
ವಿಶ್ವದ ಮೊದಲ 'ಬ್ಲಾಕ್ ಚೈನ್' ಆಧಾರಿತ ಸ್ಮಾರ್ಟ್ಪೋನ್ ಮಾರುಕಟ್ಟೆಗೆ ಲಗ್ಗೆ!
ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುವಂತಹ ವಿಶ್ವದ ಮೊಟ್ಟ ಮೊದಲ ಬ್ಲಾಕ್ ಚೈನ್ ಆಧಾರಿತ ಸ್ಮಾರ್ಟ್ಫೋನ್ ಒಂದನ್ನು ಸಿಂಗಾಪುರ ಮೂಲದ ಕ್ರಿಪ್ಟೋಕರೆನ್ಸಿ ಸ್ಟಾರ್ಟ್ಅಪ...
September 10, 2019 | Mobile -
ಶಿಯೋಮಿ 'ಮಿ ಮಿಕ್ಸ್ 4' ಫೋನಿನಲ್ಲಿರಲಿದೆ '100 ಎಂಪಿ' ಕ್ಯಾಮೆರಾ!
ಶಿಯೋಮಿಯ ಮುಂಬರುವ ಸ್ಮಾರ್ಟ್ಫೋನ್ 'ಶಿಯೋಮಿ ಮಿ ಮಿಕ್ಸ್ 4' ಬಗೆಗಿನ ವದಂತಿಗಳು ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ. 100 ಎಂಪಿ ಕ್ಯಾಮೆರಾ ಸೆಟಪ್, 40W ಫಾಸ್ಟ್ ಚಾರ್ಜಿಂಗ್ ಮತ್ತು 'ಆಂಡ...
September 10, 2019 | Mobile -
ಸೆ.13 ರಂದು ದೇಶದಲ್ಲಿ 64MP ಕ್ಯಾಮೆರಾ ಪರಿಚಯಿಸುತ್ತಿದೆ 'ರಿಯಲ್ಮಿ'!
ಶಿಯೋಮಿಗೆ ಸೆಡ್ಡು ಹೊಡೆಯುತ್ತಲೇ ಬಂದಿರುವ ಚೀನಾದ ರಿಯಲ್ಮಿ ಇದೀಗ ತನ್ನ ಮೊದಲ 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸ್ಮಾರ್ಟ್ಫೋನ್ ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ...
September 9, 2019 | Mobile -
ಸ್ಯಾಮ್ಸಂಗ್ನ ಪ್ರತಿಷ್ಠೆಯ ಕೂಸು 'ಗ್ಯಾಲಕ್ಸಿ ಫೋಲ್ಡ್' ನೋಂದಣಿ ಆರಂಭ!
ಸ್ಯಾಮ್ಸಂಗ್ ಕಂಪನಿಯ ಪ್ರತಿಷ್ಠೆಯ ಕೂಸು ''ಗ್ಯಾಲಕ್ಸಿ ಫೋಲ್ಡ್'' ಸ್ಮಾರ್ಟ್ಫೋನ್ ಇದೇ ಸೆಪ್ಟೆಂಬರ್ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೆ ಪೂರಕವಾಗಿ ಸ್ಯಾಮ್ಸಂಗ್ ಗ್ಯಾ...
September 4, 2019 | Mobile -
'ವಿವೊ ನೆಕ್ಸ್ 3' ಹೊಂದಿರುವ ಫೀಚರ್ಸ್ ತಲೆತಿರುಗಿಸುತ್ತಿವೆ!
ಕೇವಲ 13 ನಿಮಿಷಗಳಲ್ಲೇ 100 ಪರ್ಸೆಂಟ್ ಚಾರ್ಜ್ ಆಗುವಂತಹ ಹಾಗೂ 5ಜಿ ಕನೆಕ್ಟಿವಿಟಿ ತಂತ್ರಜ್ಞಾನಗಳೊಂದಿಗೆ ಬಹುನಿರೀಕ್ಷಿತ ವಿವೊ ನೆಕ್ಸ್ 3 ಸ್ಮಾರ್ಟ್ಫೋನ್ ಇದೇ ಸೆಪ್ಟೆಂಬರ್ನಲ್...
August 31, 2019 | Mobile -
ಶಿಯೋಮಿಗೆ ಫುಲ್ಸ್ಟಾಪ್ ಇಡಲಿದೆಯೇ ಹೊಸ 'ಗ್ಯಾಲಕ್ಸಿ ಎಂ 30ಎಸ್'?
ದೇಶದಲ್ಲಿ ಗ್ಯಾಲಕ್ಸಿ ಎಂ ಸರಣಿಯ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರುವ ಸ್ಯಾಮ್ಸಂಗ್ ಕಂಪೆನಿ ತನ್ನ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಇದೇ ಸೆಪ್ಟೆಂಬರ...
August 26, 2019 | Mobile -
ಜಾಗತಿಕ ಆಂಡ್ರಾಯ್ಡ್ ಒನ್ ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿಯೇ ಕಿಂಗ್!
ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ಗೂಗಲ್ನ ಆಂಡ್ರಾಯ್ಡ್ ಒನ್ ಯೋಜನೆಯಡಿಯಲ್ಲಿ ಬಿಡುಗಡೆಯಾದ ಸ್ಮಾರ್ಟ್ಪೋನ್ಗಳ ಮಾರುಕಟ್ಟೆಯಲ್ಲ...
August 24, 2019 | Mobile -
ಈ ತಿಂಗಳು ಟ್ರೆಂಡ್ನಲ್ಲಿರುವ ಟಾಪ್ 10 ಮಧ್ಯಮ ಶ್ರೇಣಿಯ ಫೋನ್ಗಳ ಲೀಸ್ಟ್!
ನೀವು 20,000 ರೂಪಾಯಿಗಳಿಗಿಂತ ಕಡಿಮೆ ಬೆಲೆ ಹೊಂದಿರುವ ಅತ್ಯುತ್ತಮ ಕಾರ್ಯಕ್ಷಮತೆ, ಕ್ಯಾಮೆರಾ ಗುಣಮಟ್ಟ ಮತ್ತು ಉತ್ತಮ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ಫೋನ್ ಖರೀದಿಸಲು ನೋಡುತ್ತಿರು...
August 20, 2019 | Mobile -
ಒನ್ಪ್ಲಸ್ ಮುಂದೆ ಸ್ಯಾಮ್ಸಂಗ್ ಮತ್ತು ಆಪಲ್ ಆಟಕ್ಕಿಲ್ಲ ಬೆಲೆ!
ಕಳೆದೆರಡು ವರ್ಷಗಳಿಂದ ದೇಶದ ಪ್ರೀಮಿಯಂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಒನ್ಪ್ಲಸ್ ಕಂಪೆನಿಯ ಆರ್ಭಟ ಈ ವರ್ಷವೂ ಮುಂದುವರೆದಿದೆ. ದೇಶದ ಪ್ರೀಮಿಯಂ ಸ್ಮಾರ್ಟ್ಪ...
August 3, 2019 | News -
ಅಬ್ಬಬ್ಬಾ..ದೇಶದಲ್ಲಿ ಮಾರಾಟವಾದ 'ರೆಡ್ಮಿ ನೋಟ್ 7 ಪ್ರೊ' ಫೋನ್ಗಳೆಷ್ಟು ಗೊತ್ತಾ?
ಭಾರತೀಯರ ಕಣ್ಮನ ಸೆಳೆಯುತ್ತಿರುವ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್ಪೋನ್ ದೇಶದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದೆ. ಬಿಡುಗಡೆಯಾದ ಕೇವಲ ಐದು ತಿಂಗಳ ಅವಧಿಯಲ್ಲೇ 5 ಮಿಲಿಯನ...
August 2, 2019 | Mobile