ಸ್ಮಾರ್ಟ್ಫೋನ್ ಸುದ್ದಿಗಳು
-
ಈ ಸ್ಮಾರ್ಟ್ಫೋನ್ ಬಳಕೆ ಮಾಡುವವರಿಗೆ ಭಾರತ ಸರ್ಕಾರದ ಎಚ್ಚರಿಕೆ! ನಿಮ್ಮ ಖಾಸಗಿ ಮಾಹಿತಿ ಲೀಕ್...
ಸ್ಮಾರ್ಟ್ಫೋನ್ (smartphones) ಅನ್ನು ಇಂದು ಬಹುಪಾಲು ಎಲ್ಲಾ ಜನರು ಬಳಕೆ ಮಾಡುತ್ತಾರೆ. ಆದರೆ ಸ್ಮಾರ್ಟ್ಫೋನ್ ಅನ್ನು ಸ್ಕ್ಯಾಮರ್ಗಳು (Scammers) ಗುರಿಯಾಗಿಸಿಕೊಂಡು ಬಳಕೆದಾರರಿಗೆ ...
March 14, 2024 | News -
ಪೋಷಕರೇ ಮಕ್ಕಳ ಮೇಲೆ ಇರಲಿ ಎಚ್ಚರ! ಸ್ಮಾರ್ಟ್ಫೋನ್ ಚಟದಿಂದ ನಾಲ್ಕು ಮಕ್ಕಳಲ್ಲಿ ಓರ್ವರಿಗೆ ದೃಷ್ಟಿ ಸಮಸ್ಯೆ
ಸ್ಮಾರ್ಟ್ಫೋನ್ (smartphone)ಇಂದು ಎಲ್ಲರಲ್ಲೂ ತನ್ನ ವಿಶೇಷತೆ ಮೂಲಕ ಸೆಳೆದುಬಿಟ್ಟಿದೆ. ಈ ನಡುವೆ ಪ್ರಮುಖ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆ ಇರುವ ಹೊಸ ಹೊಸ ಸ್ಮಾರ್ಟ್ಫೋನ್&zwn...
March 9, 2024 | News -
Smartphone: ಸ್ಮಾರ್ಟ್ಫೋನ್ ಜೊತೆ ಈ ಐದು ಆಕ್ಸೆಸರೀಸ್ ನಿಮ್ಮ ಬಳಿ ಇದ್ರೆ ಹಲವು ಅನುಕೂಲ!
ಸ್ಮಾರ್ಟ್ಫೋನ್ (Smartphone) ಬಳಕೆ ಮಾಡದವರು ಯಾರಿದ್ದಾರೆ ಹೇಳಿ. ಈಗಂತೂ ಅಗ್ಗದ ದರದಲ್ಲಿ ಸ್ಮಾರ್ಟ್ಫೋನ್ ಲಭ್ಯ ಆಗುವುದರಿಂದ ಅನಕ್ಷರಸ್ಥರು ಸಹ ಸ್ಮಾರ್ಟ್ಫೋನ್ಗಳನ್ನು ಖ...
March 3, 2024 | Gadgets -
MWC 2024: ಅತ್ಯುತ್ತಮ ಸ್ಮಾರ್ಟ್ಫೋನ್ ಪ್ರಶಸ್ತಿ ಪಡೆದ ಈ ಫೋನ್! ಅಂತಹುದ್ದೇನಿದೆ ಇದರಲ್ಲಿ?
ಸ್ಮಾರ್ಟ್ಫೋನ್ ವಿಚಾರಕ್ಕೆ ಬಂದರೆ ಮಾರುಕಟ್ಟೆಯಲ್ಲಿ ನೀವು ವಿವಿಧ ರೀತಿಯ ಫೋನ್ಗಳನ್ನು ಕಾಣಬಹುದು. ಆದರೆ ಕೆಲವು ಫೋನ್ಗಳು ಮಾತ್ರ ಎಲ್ಲಾ ವಿಚಾರದಲ್ಲೂ ಅಗ್ರಸ್ಥಾನ ಪಡೆಯ...
February 29, 2024 | News -
smartphone brand: ತನ್ನದೇ ಸ್ವಂತ ಸ್ಮಾರ್ಟ್ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಭಾರತದ ಚಿಂತನೆ!
ಸ್ಮಾರ್ಟ್ಫೋನ್ (smartphone) ವಲಯದಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ ಕಂಪೆನಿಗಳನ್ನು ಕಾಣಬಹುದು. ಈ ವಿಭಾಗದಲ್ಲಿ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್ಗಳು ಲಭ್ಯ ...
February 23, 2024 | News -
ಏಕಕಾಲದಲ್ಲಿ 20 ಸ್ಮಾರ್ಟ್ಫೋನ್ ಬಳಸುತ್ತಾರೆ ಸುಂದರ್ ಪಿಚೈ! ಯಾಕೆ ಗೊತ್ತಾ?
ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದರೂ ಸಹ ಇಲ್ಲಿನ ಅದೆಷ್ಟೋ ಪ್ರತಿಭಾವಂತರು ಮುಂದುವರೆದ ದೇಶಗಳಲ್ಲಿ ಅಥವಾ ಜಗತ್ತನ್ನೇ ಆಳುತ್ತಿರುವ ಟೆಕ್ನಾಲಜಿ ವಿಭಾಗದಲ್ಲಿ ದೊಡ್...
February 15, 2024 | News -
Itel: ಐಟೆಲ್ P55 ಸ್ಮಾರ್ಟ್ಫೋನ್ ಲಾಂಚ್, 50MP ಕ್ಯಾಮೆರಾ.. ಬೆಲೆ ಎಷ್ಟು?
ಐಟೆಲ್ ಸ್ಮಾರ್ಟ್ಫೋನ್ಗಳು (itel Smartphones) ಭಾರತದಲ್ಲಿ ಹೆಚ್ಚಿನ ಬೇಡಿಕೆ ಇವೆ. ಈ ನಡುವೆ ಐಟೆಲ್ ಭಾರತದಲ್ಲಿ ಹೊಸ ಬಜೆಟ್ ಬೆಲೆಯ ಎರಡು ಸ್ಮಾರ್ಟ್ಫೋನ್ಗಳನ್ನು ಅನಾವರಣ ಮ...
February 8, 2024 | News -
Lava: ಲಾವಾ ಯುವ 3 ಸ್ಮಾರ್ಟ್ಫೋನ್ ಲಾಂಚ್! ಬೆಲೆ 6,799ರೂ., ಫೀಚರ್ಸ್ ಏನು?
ಲಾವಾ ಸ್ಮಾರ್ಟ್ಫೋನ್ಗಳು (Lava smartphones) ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಅನ್ನು ನೀಡುತ್ತವೆ. ಅದರಂತೆ ಇದೀಗ ಭಾರತದಲ್ಲಿ ಲಾವಾ ಯುವ 3 ಸ್ಮಾರ್ಟ್ಫೋನ್ (Lava Yuva 3 smartphone) ಅನ್ನು ಅನಾವ...
February 2, 2024 | News -
Samsung: ಮಿಲಿಟರಿ ದರ್ಜೆಯ ಫೋನ್ ಲಾಂಚ್ ಮಾಡಿದ ಸ್ಯಾಮ್ಸಂಗ್! 128GB ಸ್ಟೋರೇಜ್, ಬೆಲೆ ಎಷ್ಟು?
ಸ್ಯಾಮ್ಸಂಗ್ (Samsung) ಭಿನ್ನ ಹಾಗೂ ವಿಶೇಷ ಫೋನ್ಗಳನ್ನು ಅನಾವರಣ ಮಾಡುವ ಅಗ್ರ ಟೆಕ್ದೈತ್ಯ ಎನಿಸಿಕೊಂಡಿದೆ. ಈ ಕಂಪೆನಿಯ ಎಲ್ಲಾ ರೀತಿಯ ಡಿವೈಸ್ಗಳೂ ಸಹ ಬಳಕೆದಾರರಿಗೆ ಪ್ರೀ...
January 11, 2024 | News -
vivo: 256 GB ಆಯ್ಕೆಯ ವಿವೋದ ಬಹು ಬೇಡಿಕೆ ಫೋನ್ಗೆ ಬಂಫರ್ ಆಫರ್! 64MP ಕ್ಯಾಮೆರಾ...
ವಿವೋ (vivo) ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ ಹೊಸ ಹೊಸ ಫೋನ್ಗಳು ಅನಾವರಣ ಆಗುತ್ತಲೇ ಇದೆ. ಅದರಲ್ಲೂ ಕೆಲವೇ ದಿನಗಳ ಹಿಂದೆ ವಿವೋ x100 ಸರಣಿ ಸ್ಮಾರ್...
January 7, 2024 | News -
Moto: ಮೊಟೊ G24 ಪವರ್, G34 ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ಆಕರ್ಷಕ ವಿನ್ಯಾಸ
ಮೊಟೊರೊಲಾ (Motorola) ಈಗಾಗಲೇ ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಿದ್ದು, ಈ ಫೋನ್ಗಳು ಕಡಿಮೆ ಬೆಲೆ ಹೊಂದಿದ್ದರೂ ಸಹ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುವ ಮೂಲಕ ಹೆ...
December 15, 2023 | News -
Asus ROG: ಆಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್ಫೋನ್ ಅಧಿಕೃತ ಟೀಸರ್ ಔಟ್: ಫೀಚರ್ಸ್ ನಿರೀಕ್ಷೆ ಏನು?
ಹೈ-ಎಂಡ್ ಫೋನ್ಗಳ ವಿಭಾಗದಲ್ಲಿ ಈ ಆಸುಸ್ ROG ಫೋನ್ಗಳು (Asus ROG Phones) ಸಹ ಕಾಣಿಸಿಕೊಳ್ಳುತ್ತವೆ. ಇವುಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರನ್ನು ಬೇರೆಯದೇ ಲೋಕಕ್ಕೆ ಕರೆದ...
December 9, 2023 | News