ಹಣ ಸುದ್ದಿಗಳು
-
OnePlus: ಒನ್ಪ್ಲಸ್ನ ಈ ಫೋನ್ ರಿಟರ್ನ್ ಮಾಡಿದ್ರೆ ಪೂರ್ತಿ ಹಣ ವಾಪಸ್!
ಒನ್ಪ್ಲಸ್ನ ಸ್ಮಾರ್ಟ್ಫೋನ್ಗಳು (OnePlus Smartphone) ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಭಿನ್ನ ಫೀಚರ್ಸ್ ಅನುಭವ ನೀಡುತ್ತವೆ. ಈ ನಡುವೆ ಒನ್ಪ್ಲಸ್ನ ಹೊಸ ಸ್ಮಾರ್ಟ್ಫೋನ್ ...
February 17, 2024 | News -
ಭಾರತದ ಮೊದಲ UPI-ATM ಲಾಂಚ್: ಕಾರ್ಡ್ ಇಲ್ಲದೆ ಹಣ ಡ್ರಾ ಮಾಡಬಹುದು! ವಿಡಿಯೋ ನೋಡಿ
ಭಾರತದಲ್ಲಿ ಬಹು ನಿರೀಕ್ಷಿತ ಸೌಲಭ್ಯವೊಂದು ಈಗ ಜನರಿಗೆ ಲಭ್ಯವಾಗುತ್ತಿದೆ. ಈ ಮೂಲಕ ಯಾವುದೇ ಕಾರ್ಡ್ ಬಳಕೆ ಇಲ್ಲದೆ ಹಣ ವನ್ನು ಡ್ರಾ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಇದ...
September 7, 2023 | News -
Gruhalakshmi scheme: ಗೃಹಲಕ್ಷ್ಮಿ ಹಣ ಸ್ವೀಕರಿಸದವರಿಗೆ ಮತ್ತೊಂದು ಖುಷಿ ಸುದ್ದಿ, ಕಾಲಾವಕಾಶ ವಿಸ್ತರಣೆ!
ಗೃಹಲಕ್ಷ್ಮಿ ಯೋಜನೆ (Gruhalakshmi scheme) ಮೂಲಕ ಕರ್ನಾಟಕ ಸರ್ಕಾರ ಎಲ್ಲಾ ಅರ್ಹ ಮಹಿಯರಿಗೆ ಎರಡು ಸಾವಿರ ಹಣವನ್ನು ಜಮೆ ಮಾಡಲಾಗಿದೆ. ಆದರೆ, ಕೆಲವು ಸಮಸ್ಯೆಗಳಿಂದಾಗಿ ಇನ್ನೂ ಹಲವಾರು ಮಹಿಳೆಯರು ...
September 6, 2023 | News -
Anna Bhagya:ಇಷ್ಟೊಂದು ಲಕ್ಷ ಜನರು ಅನ್ನಭಾಗ್ಯ ಯೋಜನೆಯ ಹಣದಿಂದ ವಂಚಿತರೇ? ತಕ್ಷಣವೇ ಈ ದುಡ್ಡು ಪಡೆಯೋದು ಹೇಗೆ?
ಕರ್ನಾಟಕ ಸರ್ಕಾರ (Government of Karnataka) ಮಹತ್ವದ ಯೋಜನೆಗಳಲ್ಲಿ ಪ್ರಮುಖವಾಗಿರುವ ಅನ್ನಭಾಗ್ಯ (Anna bhagya)ಯೋಜನೆಯಡಿ ಬಡಜನರಿಗೆ ಅಗತ್ಯ ಪಡಿತರ ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಸ...
September 4, 2023 | News -
ಫೋನ್ಪೇ ಬಳಕೆದಾರರೇ ಎಚ್ಚರ... 50,000ರೂ.ಗೂ ಅಧಿಕ ಹಣ ಕಳೆದುಕೊಂಡ ಉದ್ಯಮಿ!
ಸಾಮಾನ್ಯವಾಗಿ ಆನ್ಲೈನ್ ಪಾವತಿಗಾಗಿ ಫೋನ್ಪೇ ಹಾಗೂ ಗೂಗಲ್ ಪೇ (PhonePe, Google Pay) ಬಳಕೆ ಮಾಡುತ್ತೇವೆ. ಅದರಲ್ಲೂ ಫೋನ್ಪೇ ಬಳಕೆ ಹೆಚ್ಚಾಗಿಯೇ ಇದೆ. ಈ ನಡುವೆ ಪಾವತಿ ಆಪ್ಗಳು ಬಳ...
August 16, 2023 | News -
Nokia ದಿಂದ ಎರಡು ಕೀಪ್ಯಾಡ್ ಫೋನ್ ಲಾಂಚ್: ಇವುಗಳಲ್ಲೂ ಹಣ ಪಾವತಿ ಮಾಡಬಹುದು!
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫೀಚರ್ ಫೋನ್ಗಳಿಗೆ ಮೌಲ್ಯ ಹೆಚ್ಚಾಗುತ್ತಿದೆ. ಹಲವೆಡೆ ಸ್ಮಾರ್ಟ್ಫೋನ್ಗಳಿಂದ ಬೇಸತ್ತ ಕೆಲವರು ಸುಧಾರಿತ ಫೀಚರ್ಸ್ ಇರುವ ಫೀಚರ್&zwn...
July 5, 2023 | News -
UPI ಪೇಮೆಂಟ್ ಮಾಡುವಾಗ ಹಣ ಸೆಂಡ್ ಆಗದಿದ್ದರೆ, ಏನು ಮಾಡುವುದು?
ಸದ್ಯ ಯುಪಿಐ ಪೇಮೆಂಟ್ ವ್ಯವಸ್ಥೆ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಂಡಿದೆ. ಜನರು ತರಕಾರಿ ಖರೀದಿಯಿಂದ ಮಾಲ್ನಲ್ಲಿ ಶಾಪಿಂಗ್ ಮಾಡುವವರೆಗೂ ಡಿಜಿಟಲ್ ಪಾವತಿ ಬಳಕೆ ಮಾಡುತ...
June 2, 2023 | News -
UPI ಪಾವತಿ ಮಾಡುವಾಗ ಈ ತಪ್ಪು ಮಾಡಿದ್ರೆ, ನಿಮ್ಮ ಹಣ ಖಾಲಿ!
ಸದ್ಯ ಯುಪಿಐ ಪೇಮೆಂಟ್ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಜನರು ಗೂಗಲ್ ಪೇ ಅಥವ ಫೋನ್ ಪೇಯಂತಹ ಆಪ್ಗಳನ್ನು ಉಪಯೋಗ ಮಾಡುತ್ತಾರೆ. ಯುಪಿಐ ಪೇಮೆಂಟ್ ಸರಳ ಹಾಗೂ ಸುರ...
May 30, 2023 | News -
ಇನ್ಮುಂದೆ ನೀವು Gmail ಗೆ ಹಣ ಪಾವತಿ ಮಾಡಬೇಕು?: ಆದ್ರೂ ಉಚಿತವಾಗಿ ಬಳಸುವುದು ಹೇಗೆ?
ಜಿಮೇಲ್ ಇಂದು ತುಂಬಾ ಅಗತ್ಯವಾದ ಖಾತೆಯಾಗಿದ್ದು, ಈ ಮೂಲಕ ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಎಂಟ್ರಿ ನೀಡಬಹುದಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ ಮತ್ತು ಇಂಟರ್ ನ...
May 8, 2023 | News -
ನೀವು ಫೇಸ್ಬುಕ್ ಬಳಕೆ ಮಾಡುತ್ತೀರಾ: ಹಾಗಿದ್ರೆ ಎಚ್ಚರ ಹಣ ಕಳೆದುಕೊಳ್ಳಬೇಕಾದೀತು!
ಪ್ರಮುಖ ಸಾಮಾಜಿಕ ಮಾಧ್ಯಮ ಆಗಿರುವ ಮೆಟಾ ಒಡೆತನದ ಫೇಸ್ಬುಕ್ ಅನ್ನು ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಈ ಪ್ಲಾಟ್ಫಾರ್ಮ್ ಮೂಲಕ ಜನರು ಮಾಹಿತಿ ಹಾಗೂ ಮನರಂಜನೆ ಸೇವೆ ಪಡೆ...
May 8, 2023 | News -
ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ...ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!
ಬೆಂಗಳೂರಲ್ಲಿ ಮನೆ ಹುಡುಕುವುದು ಎಂದರೆ ಅದೊಂದು ದೊಡ್ಡ ತ್ರಾಸದಾಯಕ ಕೆಲಸ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್ಗಳು ನಿಮ್ಮ ಜೇಬನ್ನು ಖಾಲಿಮಾಡಲು ಸಜ್ಜಾಗಿದ್ದ...
May 5, 2023 | News -
ಟೆಲಿಗ್ರಾಮ್ ಮೂಲಕ ಮಹಾ ವಂಚನೆ: ಬಳಕೆದಾರರೇ ಎಚ್ಚರ!
ಪ್ರಮುಖ ಮೆಸೆಜಿಂಗ್ ಆಪ್ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಅದರಂತೆ ಟೆಲಿಗ್ರಾಂ ಬಳಕೆ ಮಾಡಿಕೊಂಡು ಇಲ್ಲೋರ್ವ ವ್ಯಕ್ತಿಗೆ ಮೋಸ ಮಾಡಲಾಗಿದ್ದು, ಈ ಮೂಲಕ ಲಕ್ಷಾಂತರ...
May 3, 2023 | News