ಹಾರ್ಡ್ವೇರ್ ಸುದ್ದಿಗಳು
-
ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ಫೋನ್ ಲಾಂಚ್: ಟಾಪ್ಎಂಡ್ ಫೋನ್ಗಳಿಗೆ ಪೈಫೋಟಿ..!
ಮಾರುಕಟ್ಟೆಯಲ್ಲಿ ತೀವ್ರ ಕುತೂಹಲವನ್ನು ಹುಟ್ಟಿಹಾಕಿದ್ದ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ಫೋನ್ ಲಾಂಚ್ ಆಗಿದೆ. ಶಿಯೋಮಿಯ ಈ ಟಾಪ್ಎಂಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ...
March 27, 2018 | Mobile -
ದುಬಾರಿ ಐಫೋನ್ X ಒಳಗೆ ಏನೇನಿದೆ..? ನೀವು ನೋಡಬೇಕಾ..?
ಐಫೋನ್ X ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಟೆಕ್ ಲೋಕದಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ಬೆಲೆ ಜಾಸ್ತಿ ಎನ್ನುವವರಿಗೆ ಐಫೋನ್ ಬೆಸ್ಟ್ ಯಾಕೆ ಎನ್ನುವ ಕಾರಣ ನೀಡುವಂತ...
November 4, 2017 | Mobile -
ಹೊಸ ಲ್ಯಾಪ್ಟಾಪ್ ಖರೀದಿಗೂ ಮುನ್ನ ಹಳೆಯದೇ ಇರಲಿ ಚೆನ್ನ!
ಸ್ವಲ್ಪ ವರ್ಷಗಳ ಕಾಲ ಬಳಸಿದ ನಂತರ ಹೊಸ ನೋಟ್ಬುಕ್ ಅನ್ನು ಖರೀದಿಸಬೇಕೋ ಅಥವಾ ನಿಮ್ಮ ಪ್ರಸ್ತುತ ಲ್ಯಾಪ್ಟಾಪ್ ಅನ್ನು ಅಪ್ಗ್ರೇಡ್ ಮಾಡಿದರೆ ಸಾಕೇ ಎಂಬ ಆಲೋಚನೆ ನಿಮ್ಮ ಮನದಲ...
August 4, 2016 | How to -
ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು?
ಮನೆಗೆ ಅಥವಾ ಕಚೇರಿಗೆ ವೈಫೈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಾ? ಅಥವಾ ಹೊಸದಾಗಿ ಖರೀದಿಸುತ್ತಿದ್ದೀರಾ? ಹಾಗಿದ್ದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವ ಮೂಲಕ ಸೂಕ್ತ...
October 27, 2015 | How to -
ಐಫೋನ್ಗಿಂತ ಆಂಡ್ರಾಯ್ಡ್ ಫೋನ್ ಬೆಸ್ಟ್ ಏಕೆ ಗೊತ್ತೇ?
ನೀವು ಐಫೋನ್ ಇಲ್ಲವೇ ಆಂಡ್ರಾಯ್ಡ್ ಫೋನ್ ಅನ್ನು ಖರೀದಿಸುವ ಉತ್ಸಾಹದಲ್ಲಿದ್ದೀರಿ ಎಂದಾದಲ್ಲಿ ನೀವು ಕೆಲವೊಂದು ಅಂಶಗಳನ್ನು ಗಮನಕ್ಕೆ ತಂದುಕೊಳ್ಳುವುದು ಅತ್ಯಗತ್ಯವಾಗಿದೆ. [ನಿಮ...
March 31, 2015 | News -
ಭಾರತ ತಂಡ ಇಂಡಸ್ಗೆ ಗೂಗಲ್ನಿಂದ 1 ಮಿಲಿಯನ್ ಬಹುಮಾನ
ಭಾರತದ ತಂಡವೂ ಸೇರಿದಂತೆ ಒಟ್ಟು $5.25 ಮಿಲಿಯನ್ ಅನ್ನು ಪ್ರಶಸ್ತಿಯಾಗಿ ಐದು ಗೂಗಲ್ ಲೂನಾರ್ ಎಕ್ಸ್ ಪ್ರೈಜ್ ತಂಡಗಳಿಗೆ ಘೋಷಿಸಿದೆ. ಈ ಪ್ರಶಸ್ತಿಯು ಮೂರು ವರ್ಗಗಳನ್ನು ಹೊಂದಿದ್ದು ಇಮ...
January 27, 2015 | News