ಹಿಸ್ಟರಿ ಸುದ್ದಿಗಳು
-
ಗೂಗಲ್ ಮ್ಯಾಪ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ತುಂಬಾ ಸುಲಭ!
ಗೂಗಲ್ ಸರ್ಚ್ ಇಂಜಿನ್ನಂತೆ ಗೂಗಲ್ ಮ್ಯಾಪ್ ಸಹ ಅತೀ ಉಪಯುಕ್ತ ಗೂಗಲ್ ಸೇವೆಗಳ ಪೈಕಿ ಒಂದಾಗಿದೆ. ಗೂಗಲ್ ಮ್ಯಾಪ್ ಮೂಲಕ ಬಳಕೆದಾರರು ಹೋಗಬೇಕಾದ ಸ್ಥಳಗಳ ಮಾಹಿತಿ, ...
March 15, 2023 | How to -
ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎಂದು ತಿಳಿಯೋದು ಹೇಗೆ?
ದೇಶದ ಪ್ರತಿ ಪ್ರಜೆಗೂ ಆಧಾರ್ ಕಾರ್ಡ್ ಪ್ರಮುಖ ಗುರುತಿಸಿನ ಪುರಾವೆ ಆಗಿದೆ. ಸರ್ಕಾರದ ಸೌಲಭ್ಯ, ಇತರೆ ಯೋಜನೆಗಳಲ್ಲಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಅಲ್ಲದೇ ಹ...
March 9, 2022 | How to -
ನೆಟ್ಫ್ಲಿಕ್ಸ್ನಲ್ಲಿ ನಿಮ್ಮ ವ್ಯೂವಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಲು ಹೀಗೆ ಮಾಡಿ?
ನೆಟ್ಫ್ಲಿಕ್ಸ್ ಅಪ್ಲಿಕೇಶನ್ ಭಾರತದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಒಟಿಟಿ ಪ್ಲಾಟ್ಫಾರ್ಮ್ ಎನಿಸಿಕೊಂಡಿದೆ. ಇನ್ನು ನೆಟ್ಫ್ಲಿಕ್ಸ್ ಸ್ಟ್ರೀಮಿಂಗ...
January 17, 2022 | How to -
Googleನಲ್ಲಿ ನೀವು ಏನೇ ಸರ್ಚ್ ಮಾಡಿ, ಆದ್ರೆ ಇದನ್ನು ಮಾತ್ರ ಮರೆಯಬೇಡಿ!
ಸದ್ಯ ಪ್ರತಿಯೊಬ್ಬರು ಏನೇ ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಸ್ಮಾರ್ಟ್ಫೋನ್ ಬಳಸಿ ಗೂಗಲ್ ಸರ್ಚ್ ಮಾಡಿ ಬಿಡುತ್ತಾರೆ. ಆದರೆ ಸರ್ಚ್ ಮಾಡಿರುವ ಮಾಹಿತಿ ಹಿಸ್ಟರಿಯಲ್ಲಿ ಸೇವ್...
November 4, 2021 | How to -
ಮೊಬೈಲ್ನಲ್ಲಿ ಯೂಟ್ಯೂಬ್ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ?
ಜನಪ್ರಿಯ ವಿಡಿಯೊ ಪ್ಲಾಟ್ಫಾರ್ಮ್ ಗಳ ಪೈಕಿ ಗೂಗಲ್ ಒಡೆತನದ ಯೂಟ್ಯೂಬ್ ಲೀಡಿಂಗ್ನಲ್ಲಿ ಕಾಣಿಸಿಕೊಂಡಿದೆ. ಯೂಟ್ಯೂಬ್ನಲ್ಲಿ ಯಾವುದೇ ವಿಷಯದ ಕುರಿತು ವಿಡಿಯೊ ಮಾದರಿಯಲ...
July 17, 2021 | How to -
ನಿಮ್ಮ ಗೂಗಲ್ ಸರ್ಚ್ ಹಿಸ್ಟರಿ ಯಾರಿಗೂ ಕಾಣಿಸಬಾರದೇ?..ಹಾಗಿದ್ರೇ ಈ ಕೆಲಸ ಮಾಡಿ!
ಸ್ಮಾರ್ಟ್ಫೋನಿನಲ್ಲಿ ಬಳಕೆದಾರರು ಬಳಸುವ ಲೊಕೇಶನ್ ಹಾಗೂ ವೆಬ್ ಸರ್ಚ್ ಮಾಹಿತಿಗಳು ಹಿಸ್ಟರಿಯಲ್ಲಿ ದಾಖಲಾಗಿ ಉಳಿದಿರುತ್ತವೆ. ಕೆಲವರು ಮೇಲಿಂದ ಮೇಲೆ ಹಿಸ್ಟರಿ ಕ್ಲಿಯರ್ ಮಾ...
June 23, 2021 | How to -
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
ಏನೇ ಮಾಹಿತಿ ಬೇಕಿದ್ದರೂ ಬಳಕೆದಾರರಿಗೆ ಮೊದಲು ನೆನಪಾಗುವುದೇ ಗೂಗಲ್. ಕೇಳಿದ ಮಾಹಿತಿಯ ಫಲಿತಾಂಶವನ್ನು ಕ್ಷಣದಲ್ಲಿಯೇ ಒದಗಿಸಿ ಬಿಡುತ್ತದೆ. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್&z...
January 23, 2021 | How to -
ಯೂಟ್ಯೂಬ್ ವೀಕ್ಷಣೆಯ ವಿಡಿಯೊ ಹಿಸ್ಟರಿ ಕ್ಲಿಯರ್ ಮಾಡಲು ಹೀಗೆ ಮಾಡಿ!
ಗೂಗಲ್ ಮಾಲೀಕತ್ವದ ಯೂಟ್ಯೂಬ್ ಒಂದು ಜನಪ್ರಿಯ ವಿಡಿಯೊ ತಾಣ ಆಗಿದೆ. ಈ ತಾಣದಲ್ಲಿ ಬಳಕೆದಾರರು ಯಾವುದೇ ವಿಷಯದ ಕುರಿತು ವಿಡಿಯೊ ರೂಪದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇದರೊಂದಿಗೆ ...
November 22, 2020 | How to -
ಗೂಗಲ್ ಸರ್ಚ್ ಹಿಸ್ಟರಿ ಮತ್ತು ಲೊಕೇಶನ್ ಹಿಸ್ಟರಿ ಆಟೋ ಡಿಲೀಟ್ ಮಾಡುವುದು ಹೇಗೆ?
ಸ್ಮಾರ್ಟ್ಫೋನಿನಲ್ಲಿ ಬಳಕೆದಾರರು ಬಳಸುವ ಲೊಕೇಶನ್ ಹಾಗೂ ವೆಬ್ ಸರ್ಚ್ ಮಾಹಿತಿಗಳು ಹಿಸ್ಟರಿಯಲ್ಲಿ ದಾಖಲಾಗಿ ಉಳಿದಿರುತ್ತವೆ. ಕೆಲವರು ಮೇಲಿಂದ ಮೇಲೆ ಹಿಸ್ಟರಿ ಕ್ಲಿಯರ್ ಮಾ...
June 27, 2020 | How to -
ಫೇಸ್ಬುಕ್ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಗೊತ್ತಾ?
ಸಾಮಾಜಿಕ ಜಾಲತಾಣಗಳ ದಿಗ್ಗಜ ಎಂದೆನಿಸಿಕೊಂಡಿರುವ 'ಫೇಸ್ಬುಕ್' ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅತ್ಯುತ್ತಮ ಸೇವೆಗಳನ್ನು ಅಳವಡಿಸಿದೆ. ಫೇಸ್ಬುಕ್ ಬಳಕೆದಾರರು ಸರ್ಚ್ ...
January 30, 2020 | How to -
ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿರಿ!
ಗೂಗಲ್ ಒಡೆತನದ ಯೂಟ್ಯೂಬ್ ಒಂದು ಅತ್ಯುತ್ತಮ ವಿಡಿಯೊ ಪ್ಲಾಟ್ಫಾರ್ಮ್ ಆಗಿದ್ದು, ಯಾವುದೇ ವಿಷಯದ ಕುರಿತು ವಿಡಿಯೊ ಮಾಹಿತಿ ಪಡೆಯಬಹುದಾಗಿದೆ. ಯೂಟ್ಯೂಬ್ ತಾಣದಲ್ಲಿ ಬಳಕೆ...
November 11, 2019 | How to -
ನೆಟ್ಫ್ಲಿಕ್ಸ್ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?
ಮನರಂಜನೆಗಾಗಿ ಸ್ಮಾರ್ಟ್ಫೋನ್ನಲ್ಲಿ ಅನೇಕ ಆಪ್ಸ್ಗಳು ಹೊಸದಾಗಿ ಸೇರಿಕೊಂಡಿದ್ದರೂ, ಇತ್ತೀಚಿಗಂತೂ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್ಗಳು ವ್ಯಾಪಕವಾಗಿ ಜನಪ್ರಿಯತೆ...
August 19, 2019 | How to