Tap to Read ➤

2023 ರಲ್ಲಿ ಬರಲಿರುವ ಈ ಗೇಮ್‌ ಬಗ್ಗೆ ನೀವು ತಿಳಿಯಬೇಕು

2023 ರಲ್ಲಿ ಬರಲಿರುವ Behaviour Interactive ಗೇಮ್ ಬಗ್ಗೆ ನೀವು ತಿಳಿಯಬೇಕಾದ ಕೆಲವು ವಿಷಯಗಳು ಇಲ್ಲಿವೆ
manju s
ಮಿಟ್ ಯುವರ್ ಮೇಕರ್ ಒಂದು ಬಿಲ್ಡಿಂಗ್ ಆಂಡ್ ರೈಡಿಂಗ್ ಗೇಮ್ ಆಗಿದೆ.
ಈ ಗೇಮ್‌ ಅನ್ನು ಕೆನಡಾದ ವಿಡಿಯೋ ಗೇಮ್ ಸ್ಟುಡಿಯೋ ಬಿಹೇವಿಯರ್ ಇಂಟರಾಕ್ಟಿವ್ ಇಂಕ್ ಮೂಲಕ ಪ್ರಕಟಿಸಲಾಗುತ್ತದೆ.
ಇಲ್ಲಿ, ಆಟಗಾರ ಚೈಮೆರಾದ ಕಸ್ಟೋಡಿಯನ್ ಆಗಿ ಆಡುತ್ತಾನೆ. (ಭೂಮಿಯ ಮೇಲಿನ ಜೀವವನ್ನು ಉಳಿಸಲು ಕೊನೆಯ ಉಪಾಯವಾಗಿ ರಚಿಸಲಾದ ಜೀವಂತ ಪ್ರಯೋಗ)
'ಶುದ್ಧ ಜೆನೆಟಿಕ್ ಮಟೀರಿಯಲ್' ಅಥವಾ GenMat ಗಾಗಿ ಹೋರಾಡುವುದು ಈ ಆಟದ್ ಥಿಮ್ ಆಗಿದೆ.
ಆಟಗಾರ ತನ್ನ GenMat ನ್ನು ಹೊರತೆಗೆಯಲು ಮತ್ತು ರಕ್ಷಿಸಲು ಬ್ಲಾಕ್ಸ್, ಬಲೆಗಳು ಮತ್ತು ಗಾರ್ಡ್ ಗಳ ಮೂಲಕ ಔಟ್ ಪೋಸ್ಟ್ ಗಳನ್ನು ನಿರ್ಮಿಸಬಹುದಾಗಿದೆ.
ನಿಮ್ಮ ಔಟ್ ಪೋಸ್ಟ್‌ ಗಳನ್ ಹೇಗೆ ನಿರ್ಮಿಸುತ್ತಿರಿ ಎಂಬುದರ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣ ಇರುತ್ತದೆ.
ಈ ಆಟವನ್ನು PS5, PS4, Xbox ಸೀರಿಸ್ XIS,Xbox ಒನ್ ಮತ್ತು PC (steam)ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಈ ಗೇಮ್‌ 2023 ರಲ್ಲಿ ಬಿಡುಗಡೆ ಆಗಲಿದೆ. ಆದರೆ ಇನ್ನು ಅಧಿಕೃತ ದಿನಾಂಕ ಸ್ಪಷ್ಟವಾಗಿಲ್ಲ.
ಅಗಸ್ಟ್ 23, 2022 ರಂದು ಆಟದ ಕ್ಲೋಸ್ಡ್ ಪ್ಲೇಟೆಸ್ಟ ಪ್ರಾರಂಭವಾಗುತ್ತದೆ.