Tap to Read ➤
25,000ರೂ.ಒಳಗೆ ಲಭ್ಯವಾಗುವ 108MP ಕ್ಯಾಮೆರಾ ಸ್ಮಾರ್ಟ್ಫೋನ್ಗಳು!
ಭಾರತದ ಮಾರುಕಟ್ಟೆಯಲ್ಲಿ 25,000ರೂ.ಒಳಗೆ ಲಭ್ಯವಾಗುವ 108MP ಕ್ಯಾಮೆರಾ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ.
ರೆಡ್ಮಿ ನೋಟ್ 11ಪ್ರೊ. ಬೆಲೆ 17,999ರೂ.
ರೆಡ್ಮಿ ನೋಟ್ 11S. ಬೆಲೆ 18,499ರೂ.
ಶಿಯೋಮಿ ಮಿ 10i. ಬೆಲೆ 19,999ರೂ.
ಮೋಟೋ G60. ಬೆಲೆ 19,300ರೂ.
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್. ಬೆಲೆ 18,999ರೂ.
ರಿಯಲ್ಮಿ 8 ಪ್ರೊ. ಬೆಲೆ 17,999ರೂ.