Tap to Read ➤
2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ.
ಕೇಂದ್ರ ಬಜೆಟ್ನಲ್ಲಿ ಹೊಸ ಡಿಜಿಟಲ್ ಕರೆನ್ಸಿಯ ಬಗ್ಗೆ ಪ್ರಸ್ತಾಪ.
ಸರ್ಕಾರದಿಂದಲೇ ಪ್ರಾರಂಭವಾಗಲಿದೆ ಭಾರತದ ಕ್ರಿಪ್ಟೋಕರೆನ್ಸಿ
ಆರ್ಬಿಐ ಮೂಲಕವೇ ಬರಲಿದೆ ಭಾರತದ ಕ್ರಿಪ್ಟೋಕರೆನ್ಸಿ
ಭಾರತದ ಕ್ರಿಪ್ಟೋಕರೆನ್ಸಿಗೆ RBI "ಡಿಜಿಟಲ್ ರೂಪಾಯಿ" ಎಂದು ಹೆಸರಿಡುವ ಸಾಧ್ಯತೆ
ಡಿಜಿಟಲ್ ರೂಪಾಯಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಆಧರಿಸಿದೆ ಎಂದು ಹೇಳಲಾಗಿದೆ
ಇದು ಬಿಟ್ಕಾಯಿನ್ ಮತ್ತು ಎಥೆರಿಯಮ್ನಂತಹ ಕ್ರಿಪ್ಟೋಕರೆನ್ಸಿಗಳಿಗೆ ಹೋಲುತ್ತದೆ.
ದೇಶದ ಕರೆನ್ಸಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಡಿಜಿಟಲ್ ಕರೆನ್ಸಿ .