Tap to Read ➤
4G ಡೌನ್ಲೋಡ್ ವೇಗದಲ್ಲಿ ಮೊದಲ ಸ್ಥಾನ ಉಳಿಸಿಕೊಂಡ ಜಿಯೋ!
ಜಿಯೋ ಪ್ರಾರಂಭದಿಂದಲೂ TRAI ನ ಡೌನ್ಲೋಡ್ ವೇಗ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದೆ.
TRAIನ ವರದಿ ಪ್ರಕಾರ ಜಿಯೋಗೆ ಮೊದಲ ಸ್ಥಾನ
4G ಡೌನ್ಲೋಡ್ ವೇಗದಲ್ಲಿ ಮೊದಲ ಸ್ಥಾನ
4G ಡೌನ್ಲೋಡ್ ವೇಗದಲ್ಲಿ ಜಿಯೋ ಟೆಲಿಕಾಂ ಬೆಸ್ಟ್
ಜಿಯೋದ ಸರಾಸರಿ 4G ಡೌನ್ಲೋಡ್ ವೇಗ 23.1 Mbps
ಮಾರ್ಚ್ ತಿಂಗಳಲ್ಲಿ ಡೌನ್ಲೋಡ್ ವೇಗ 21.1 Mbps
ಜಿಯೋದ ವೇಗವು ಏರ್ಟೆಲ್ಗಿಂತ 9.0 mbps ಹೆಚ್ಚಿದೆ
ವಿ ಟೆಲಿಕಾಂಗಿಂತ 5.4 mbps ಹೆಚ್ಚಿನ ವೇಗೆ ಜಿಯೋ ಹೊಂದಿದೆ.