Tap to Read ➤

ನೀವು ಏರ್‌ಟೆಲ್‌ ಗ್ರಾಹಕರೇ?..ಮೊಬೈಲ್‌ ನಂಬರ್ ಮರೆತರೇ ಹೀಗೆ ಮಾಡಿ!

ಒಂದು ವೇಳೆ ನೀವು ನಿಮ್ಮ ಏರ್ಟೆಲ್ ಸಂಖ್ಯೆ ಮರೆತರೇ, ಹೀಗೆ ಮಾಡಿ ನಂಬರ್ ತಿಳಿಯಿರಿ.
USSD ಕೋಡ್ ಬಳಸಿ ಏರ್‌ಟೆಲ್ ಮೊಬೈಲ್ ಸಂಖ್ಯೆ ತಿಳಿಯಬಹುದು
ಫೋನ್‌ ಆಪ್ ತೆರೆಯಿರಿ
ಡಯಲರ್‌ಗೆ ಹೋಗಿ
ಬಳಿಕ *129*9#, *121*1# ಅಥವಾ *282# ಅನ್ನು ಡಯಲ್ ಮಾಡಿ.
ನಂತರ ಫೋನ್‌ನ ಸ್ಕ್ರೀನ್‌ನ ಮೇಲೆ ಪಾಪ್-ಅಪ್ ಕಾಣಿಸುತ್ತದೆ
ಪಾಪ್‌ ಅಪ್‌ನಲ್ಲಿ ಮೊಬೈಲ್‌ ಸಂಖ್ಯೆ ಕಾಣಿಸುತ್ತದೆ
ಅಥವಾ ಏರ್‌ಟೆಲ್ ಕಸ್ಟಮರ್ ಕೇರ್ ದೊಂದಿಗೆ ಮಾತನಾಡಬಹುದು (121 ಅಥವಾ 198)