Tap to Read ➤
ಭಾರತದಲ್ಲಿ 1.17 ಲಕ್ಷ ಕೋಟಿ ರೂ ಹೂಡಿಕೆ ಮಾಡಲು ಏರ್ಟೆಲ್ ಪ್ಲಾನ್
ಭಾರ್ತಿ ಏರ್ಟೆಲ್ ಭಾರತದಲ್ಲಿ ತನ್ನ ಮೂಲಸೌಕರ್ಯವನ್ನು ಬಲಪಡಿಸಲು 1.17 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ಲಾನ್ ಮಾಡಿದೆ.
ಏರ್ಟೆಲ್ನಿಂದ 1.17 ಲಕ್ಷ ಕೋಟಿ ರೂ. ಹೂಡಿಕೆ
ಮೂಲಸೌಕರ್ಯವನ್ನು ಬಲಪಡಿಸುವುದಕ್ಕೆ ಏರ್ಟೆಲ್ ಸಿದ್ಧತೆ
ತನ್ನ ಅಂಗಸಂಸ್ಥೆಗಳ ಮೂಲಕ ಹೂಡಿಕೆ
ಇಂಡಸ್ ಟವರ್ಸ್ನಲ್ಲಿ 17,000 ಕೋಟಿ
Nxtra ಜೊತೆಗೆ 15,000ಕೋಟಿ ರೂ.ವಹಿವಾಟು
ಭಾರ್ತಿ ಹೆಕ್ಸಾಕಾಮ್ 14,000ಕೋಟಿ ರೂ ವಹಿವಾಟು
5G ರೋಲ್ಔಟ್ ನಂತರ ಈ ಹೂಡಿಕೆ ಸಹಾಯ ಮಾಡಲಿದೆ
ಸೆಲ್ಯುಲಾರ್ ಸೇವೆ, ಬ್ರಾಡ್ಬ್ಯಾಂಡ್ ಸೇವೆಗೆ ಬಲ ಸಿಗಲಿದೆ