ಏರ್ಟೆಲ್ನಿಂದ ಹೊಸ ಎಕ್ಸ್ಸ್ಟ್ರೀಮ್ ಪ್ರೀಮಿಯಂ ಸೇವೆ ಪ್ರಾರಂಭ!
ಏರ್ಟೆಲ್ ಟೆಲಿಕಾಂ ತಿಂಗಳಿಗೆ 149ರೂ ಬೆಲೆಯ ಚಂದಾದಾರಿಕೆಯಲ್ಲಿ ನೀಡುವ ಹೊಸ ಎಕ್ಸ್ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನ ಪ್ರಾರಂಬಿಸಿದೆ. ಇದರಲ್ಲಿ 15 ವಿಭಿನ್ನ OTT ಸೇವೆಗಳಿಗೆ ಪ್ರವೇಶವನ್ನು ನೀಡಲಿದೆ.
ಎಕ್ಸ್ಸ್ಟ್ರೀಮ್ ಪ್ರೀಮಿಯಂ ನಲ್ಲಿ ಒಟಿಟಿ ಸೇವೆಗಳಿಗೆ ಪ್ರವೇಶ